Shri Tulasigirish Diabetes Hospitals & Diabetes Research Foundation

  • Home
  • India
  • Bagalkot
  • Shri Tulasigirish Diabetes Hospitals & Diabetes Research Foundation

Shri Tulasigirish Diabetes Hospitals & Diabetes Research Foundation One of the largest diabetes hospitals in INDIA and the 1st largest DIABETES HOSPITAL Karnataka. First of its kind in entire north Karnataka.

What makes us different….
1. We are the pioneers in starting the first exclusive diabetes hospital in North Karnataka , South Maharashtra and Goa.

2.Complete diabetes care under one roof.

3.Discounts of 10-15 % of revenues on any average/month.

4.One of the big hospitals dedicated for diabetes care with 50 beds in India.

5. Dedicated to society with Human touch
“Our moto is to provide high quality Diabetes healthcare with care and compassion at an affordable cost to all our patients”. Together we can and shall make a difference.

Please block your datesDiaacon 25 is organised on October 11&12, 2025
10/09/2025

Please block your dates

Diaacon 25 is organised on October 11&12, 2025

27/08/2025

ಸರ್ವರಿಗೂ ಗಣೇಶ ಚತುರ್ಥಿಯ ಶುಭಾಶಯಗಳು

ತಮಗೆಲ್ಲರಿಗೂ ವಿಘ್ನ ನಿವಾರಕ ಆರೋಗ್ಯ ಸಂತಸ ನೀಡಲಿ

15/08/2025

ಜನ್ಮದಿನಕ್ಕೆ ನೀವು ತೋರಿದ ಪ್ರೀತಿಗೆ ಎಂದೆಂದಿಗೂ ಚಿರ ಋಣಿ.

ಸತ್ಯ ನಾರಾಯಣ ಪೂಜೆ ಹಾಗೂ ವಿವಿಧ ಕಾರ್ಯಕ್ರಮಗಳಿಂದ ಅನೇಕರ ಕರೆಗಳನ್ನು ಸ್ವೀಕರಿಸಲು ಆಗಿರುವುದಿಲ್ಲ, ದಯಮಾಡಿ ಕ್ಷಮೆ ಇರಲಿ.

ಹೃದಯಪೂರ್ವಕ ಕೃತಜ್ಞತೆಗಳು

15/08/2025

ದೇಶದ ಸಮಸ್ತ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

12/08/2025

12/08/2025

ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು, ಈ ದೇಶ ಕಂಡ ಅಧ್ಬುತ ವಿಜ್ಞಾನಿ ಡಾ.ವಿಕ್ರಮ್ ಸಾರಾಭಾಯ್ ಅವರ ಜನ್ಮದಿನದಂದು ಗೌರವ ನಮನಗಳು

11/08/2025

ಶ್ರೀ ತುಳಸಿಗಿರೀಶ ಮಧುಮೇಹ ಆಸ್ಪತ್ರೆಯ ವತಿಯಿಂದ ನಡೆದ ಮಕ್ಕಳಿಗಾಗಿ ವಿಶೇಷ ಶಿಬಿರ ಯಶಸ್ವಿಯಾಗಿ ನೆರವೇರಿತು.

28 ಮಧುಮೇಹಿ ಮಕ್ಕಳನ್ನು ತಪಾಸಣೆಗೈದು ಉಚಿತ ಇನ್ಸೂಲಿನ್ ಹಾಗೂ ಕಿಟ್ ಅನ್ನು ವಿತರಿಸಲಾಯಿತು.

11/08/2025

ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಚರಣಗಳಿಗೆ ನನ್ನ ಭಕ್ತಿಪೂರ್ವಕ ನಮನಗಳು.

11/08/2025
11/08/2025
*ಶ್ರೀ ತುಳಸಿಗಿರೀಷ ಫೌಂಡೇಶನ್ , ವಿಜಯಪುರ, ಲಯನ್ಸ ಕ್ಲಬ ಆಫ್ ಬಿಜಾಪುರ ಪರಿವಾರ ಹಾಗೂ ವೇದಾಂತ ಬಿ.ಕಾಂ. ಮತ್ತು ಬಿ.ಸಿ.ಎ. ಕಾಲೇಜು, ವಿಜಯಪುರ ಶ್...
09/08/2025

*ಶ್ರೀ ತುಳಸಿಗಿರೀಷ ಫೌಂಡೇಶನ್ , ವಿಜಯಪುರ, ಲಯನ್ಸ ಕ್ಲಬ ಆಫ್ ಬಿಜಾಪುರ ಪರಿವಾರ ಹಾಗೂ ವೇದಾಂತ ಬಿ.ಕಾಂ. ಮತ್ತು ಬಿ.ಸಿ.ಎ. ಕಾಲೇಜು, ವಿಜಯಪುರ ಶ್ರೀ ಅಸೋಸಿಯೇಷನ್ * ಇವರುಗಳ ಸಂಯುಕ್ತ ಆಶ್ರಯದಲ್ಲಿ *ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ*: ಸೋಮವಾರ ದಿನಾಂಕ 11-08-2025 ರಂದು ಬೆಳಿಗ್ಗೆ 10ಗಂಟೆಗೆ.. ಸ್ಥಳ : ವೇದಾಂತ ಕಾಲೇಜಿನ ಆವರಣ, ಬಂಜಾರ ಕ್ರಾಸ್ ಹತ್ತಿರ, ವಿಜಯಪುರ.. ಸರ್ವರಿಗೂ ಹಾರ್ದಿಕ ಸ್ವಾಗತ: ಡಾ. ಬಾಬುರಾಜೇಂದ್ರ ನಾಯಕ, ಸಂಸ್ಥಾಪಕ ಅಧ್ಯಕ್ಷರು, ಶ್ರೀ ತುಳಸಿಗಿರೀಷ ಫೌಂಡೇಶನ್ನ ಹಾಗೂ ಝೋನ ಚೇರಮನ್ನರು, ಲಯನ್ಸ ಕ್ಲಬ ಆಫ್ ಬಿಜಾಪುರ ಪರಿವಾರ, ಲಯನ ಶ್ರೀಮತಿ ಶಶಿಕಲಾ ಇಜೇರಿ, ಅಧ್ಯಕ್ಷರು, ಲಯನ್ಸ ಪರಿವಾರ, ವಿಜಯಪುರ, ಶ್ರೀ ಎಸ.ಜಿ. ಮಠ, ಅಧ್ಯಕ್ಷರು ಹಾಗೂ ಪ್ರಾಚಾರ್ಯರು, ವೇದಾಂತ ಕಾಲೇಜು, ಡಾ. ಅಶೋಕಕುಮಾರ ರಾ.ಜಾಧವ, ಸಂಸ್ಥಾಪಕರು, ಲಯನ್ಸ ಪರಿವಾರ ಹಾಗೂ ಎಲ್ಲ ನಿರ್ದೇಶಕ ಮಂಡಳಿ ಹಾಗೂ ಗೌರವಾನ್ವಿತ ಸದಸ್ಯರು

Cancer affects millions, but early detection, prevention, and treatment can make a difference. Let’s break the stigma, s...
04/02/2025

Cancer affects millions, but early detection, prevention, and treatment can make a difference. Let’s break the stigma, support those in need, and work towards a cancer-free future.

📍 Shri Tulasigirish Diabetes Hospital – Vijayapura | Bagalkot
📞 For Appointments: 9480243248 | 9538891696

Together, we can close the care gap! 🤝🎗️

Address

Mahaveer Road, Near Durga Vihar
Bagalkot
587101

Alerts

Be the first to know and let us send you an email when Shri Tulasigirish Diabetes Hospitals & Diabetes Research Foundation posts news and promotions. Your email address will not be used for any other purpose, and you can unsubscribe at any time.

Contact The Practice

Send a message to Shri Tulasigirish Diabetes Hospitals & Diabetes Research Foundation:

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram