22/05/2026
Multiple Myeloma ಬಗ್ಗೆ ಕೇಳಿದ್ರೆ ಭಯವಾಗಬಹುದು…
ಆದ್ರೆ early stageಲ್ಲೇ detect ಮಾಡಿದ್ರೆ treatment options ತುಂಬಾ ಇವೆ
Body ಕೊಡುವ small signals ಅನ್ನು ignore ಮಾಡ್ಬೇಡಿ.
Diagnosis early ಆದ್ರೆ complications avoid ಮಾಡಬಹುದು.
Book an appointment now: https://bit.ly/4sVuWmq