01/12/2025
ಹುಣ್ಣಿಮೆ ಅಥವಾ ಅಮಾವಾಸ್ಯೆಯ ನಂತರದ 11 ನೇ ದಿನವು ಏಕಾದಶಿಯ ದಿನವಾಗಿದ್ದು, ಈ ದಿನವು ಉಪವಾಸಕ್ಕೆ ಅತ್ಯಂತ ಯೋಗ್ಯವಾಗಿದೆ. ನೀವು ಇಂದು ರಾತ್ರಿ ಊಟವಾದ ನಂತರದಿಂದ ನಾಳೆ ರಾತ್ರಿಯವರೆಗೆ ಉಪವಾಸವನ್ನು ಮಾಡಬಹುದು. ಏಕಾದಶಿಯು ನಿಮ್ಮ ದೇಹವನ್ನು ಶುದ್ಧೀಕರಿಸುವ ಒಂದು ಅವಕಾಶವಾಗಿದ್ದು, ಆಹಾರ ಸೇವನೆಯನ್ನು ಇನ್ನಷ್ಟು ಪ್ರಜ್ಞಾಪೂರ್ವಕ ಪ್ರಕ್ರಿಯೆಯನ್ನಾಗಿ ಮಾಡುತ್ತದೆ.