27/12/2025
"ನನ್ನ ಹೆಸರು ಶಶಿಕುಮಾರ್. ನಾನು ಪಾರ್ಥ ಡೆಂಟಲ್ (Partha Dental) ಕ್ಲಿನಿಕ್‌ಗೆ ಬಂದು ಡಾ. ವಿನಯಶ್ರೀ ಅವರ ಹತ್ತಿರ ಕೂದಲಿನ ಚಿಕಿತ್ಸೆಯನ್ನು ಪಡೆದುಕೊಂಡೆ. ಈಗ ನನ್ನ ಕೂದಲು ಉದುರುವುದು ಕಡಿಮೆಯಾಗಿದೆ ಮತ್ತು ಹೊಸ ಕೂದಲು ಬೆಳೆಯುತ್ತಿದೆ. ಈ ಉತ್ತಮ ಬದಲಾವಣೆಗಾಗಿ ಪಾರ್ಥ ಡೆಂಟಲ್ ಮತ್ತು ಡಾ. ವಿನಯಶ್ರೀ ಅವರಿಗೆ ತುಂಬಾ ಧನ್ಯವಾದಗಳು."
"