09/04/2024
ಹೊಸ ವರ್ಷ ನಿಮ್ಮ ಬಾಳಲ್ಲಿ ಹೊಸ ಚೈತನ್ಯ, ಹುರುಪು ನೀಡಲಿ. ನಿಮ್ಮ ಬಾಳಲ್ಲಿ ಸಂತೋಷವೇ ತುಂಬಿರಲಿ ಯುಗಾದಿ ಹಬ್ಬದ ಶುಭಾಶಯಗಳು.
ಕ್ರೋಧಿನಾಮ ಸಂವತ್ಸರದ ಮೊದಲ ಹಬ್ಬ ನಿಮ್ಮ ಬದುಕಲ್ಲಿ ಸಕಲ ಐಶ್ವರ್ಯ, ಸುಖ, ಸಂತೋಷ ತರಲಿ ನಿಮಗೂ, ನಿಮ್ಮ ಕುಟುಂಬದವರಿಗೂ ಯುಗಾದಿಯ ಶುಭ ಕಾಮನೆಗಳು.
ಯುಗಾದಿ ಅಥವಾ ಯುಗದ ಆದಿ ಎಂದರೆ ಹೊಸ ಯುಗದ ಆರಂಭವೆಂದೇ ಅರ್ಥ. ಹೊಸ ಭರವಸೆಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ, ಯುಗಾದಿಯ ಶುಭ ಹಾರೈಕೆಗಳು.
ಸೃಷ್ಟಿಯ ಮೊದಲ ದಿನ, ಸೂರ್ಯನ ಕಿರಣದ ಮೊದಲ ದಿನ, ಮರ ಗಿಡಗಳು ಚಿಗುರಾಗುವ ದಿನ, ಹಿಂದೂ ವರ್ಷದ ಆರಂಭದ ದಿನ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
ಯುಗಾದಿ ಹಬ್ಬದ ಶುಭಾಶಯಗಳು, ಬೇವು ಬೆಲ್ಲ ಸವಿಯೋಣ, ನಿಮ್ಮ ಬಾಳಿನಲ್ಲಿ ಬೇವಿಗಿಂತ ಬೆಲ್ಲವೇ ಹೆಚ್ಚಾಗಿರಲಿ ಎಂದು ಶುಭ ಹಾರೈಸುತ್ತೇನೆ.
May this Ugadi fill your life with happiness, prosperity and success,
Happy Ugadi 🌿💐