21/10/2025
ಉತ್ತಮ ಆರೋಗ್ಯ ಬೇಕಿದ್ದರೆ, ಜಂಕ್ ಫುಡ್‌ಗೆ ಗುಡ್ ಬೈ ಹೇಳಿ. ತಾಜಾ ಹಣ್ಣುಗಳು, ತರಕಾರಿಗಳು ಮತ್ತು ಮನೆಯ ಅಡುಗೆಗೆ ಹೆಚ್ಚು ಒತ್ತು ಕೊಡಿ. ಆರೋಗ್ಯಕರ ಆಹಾರವೇ ನಮ್ಮ ದೇಹಕ್ಕೆ ನಿಜವಾದ ಇಂಧನ. 🍎🥦 Healthy Eating
Padma Prakash Nagesha N Gowda Radhika Kumarswamy