DrSedamkar FanClub

  • Home
  • DrSedamkar FanClub

DrSedamkar FanClub Sedamkar.com, Ortho_Spine Surgeon with
24 yrs of experience in Trauma, Spine, Joint Replacements

19/02/2025
26/01/2025



“ಶಿಕ್ಷಣವು ಜಗತ್ತನ್ನು ಬದಲಾಯಿಸಲು ನೀವು ಬಳಸಬಹುದಾದ ಅತ್ಯಂತ ಶಕ್ತಿಶಾಲಿ ಅಸ್ತ್ರವಾಗಿದೆ.” ಎಂದು ಹೆಣ್ಣು ಮಕ್ಕಳಿಗೆ ವಿದ್ಯೆಯನ್ನು ನಿರಾಕರಿಸಿದ...
03/01/2025

“ಶಿಕ್ಷಣವು ಜಗತ್ತನ್ನು ಬದಲಾಯಿಸಲು ನೀವು ಬಳಸಬಹುದಾದ ಅತ್ಯಂತ ಶಕ್ತಿಶಾಲಿ ಅಸ್ತ್ರವಾಗಿದೆ.” ಎಂದು ಹೆಣ್ಣು ಮಕ್ಕಳಿಗೆ ವಿದ್ಯೆಯನ್ನು ನಿರಾಕರಿಸಿದ್ದ ಸಮಾಜಕ್ಕೆ ಎದುರಾಗಿ ನೋವು-ಅಪಮಾನಗಳನ್ನು ಮೆಟ್ಟಿ ನಿಂತು ಎಲ್ಲಾ ವರ್ಗಗಳ ಹೆಣ್ಣು ಮಕ್ಕಳಿಗೆ ಶಾಲೆ ಪ್ರಾರಂಭಿಸಿ ಅಕ್ಷರ ಕಲಿಸಿದ ದಿಟ್ಟ ಮಹಿಳೆ ದೇಶದ ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ಅವರ ಜನ್ಮದಿನದಂದು ಶತಕೋಟಿ ಪ್ರಣಾಮನಗಳು. ಅನಿಷ್ಠ ಪದ್ಧತಿಗಳ ವಿರುದ್ಧ ಹೋರಾಡಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಭದ್ರ ಬುನಾದಿ ಹಾಕಿದ ಸಾವಿತ್ರಿ ಬಾಯಿ ಫುಲೆ ಅವರು ಸಮಸ್ತ ಸ್ರೀ ಕುಲಕ್ಕೆ ಸ್ಫೂರ್ತಿ.

 #ಆರ್ಥೋಪೆಡಿಕ್ಸ್   #ಬೆನ್ನುಮೂಳೆ ಮತ್ತು   ಬದಲಿ ಶಸ್ತ್ರಚಿಕಿತ್ಸೆಗಳಲ್ಲಿ 25 ವರ್ಷಗಳ ಸಮರ್ಪಿತ ಮತ್ತು ಗುಣಮಟ್ಟದ ಸೇವೆಯ ಆಚರಣೆ 1 ಲಕ್ಷ ಅಪಘಾ...
01/01/2025

#ಆರ್ಥೋಪೆಡಿಕ್ಸ್ #ಬೆನ್ನುಮೂಳೆ ಮತ್ತು ಬದಲಿ ಶಸ್ತ್ರಚಿಕಿತ್ಸೆಗಳಲ್ಲಿ 25 ವರ್ಷಗಳ ಸಮರ್ಪಿತ ಮತ್ತು ಗುಣಮಟ್ಟದ ಸೇವೆಯ ಆಚರಣೆ
1 ಲಕ್ಷ ಅಪಘಾತ ಸಂತ್ರಸ್ತರನ್ನು ರಕ್ಷಿಸಲಾಗಿದೆ
ನಮ್ಮ ತಂಡವು ಸುಮಾರು 50,000 ಶಸ್ತ್ರಚಿಕಿತ್ಸೆಗಳನ್ನು ನಡೆಸಿದೆ
ಸಹಕಾರಕ್ಕಾಗಿ ಎಲ್ಲಾ ಪಾಲುದಾರರಿಗೆ ಧನ್ಯವಾದಗಳು
ನಿಮ್ಮ ಆಶೀರ್ವಾದ ಹೀಗೆ ಮುಂದುವರೆಯಲಿ

#ಬೆನ್ನುಮೂಳೆ
814 717 5050

Address


Alerts

Be the first to know and let us send you an email when DrSedamkar FanClub posts news and promotions. Your email address will not be used for any other purpose, and you can unsubscribe at any time.

Contact The Practice

Send a message to DrSedamkar FanClub:

  • Want your practice to be the top-listed Clinic?

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram