MIPS Gangavathi

MIPS Gangavathi "Empowering tomorrow’s healthcare professionals with skill and care."

ಸಮಸ್ತ ನಾಡಿನ ಗುರು ಪರಂಪರೆಗೆ ಗುರು ಪೂರ್ಣಿಮೆಯ ಶುಭಾಶಯಗಳು.
10/07/2025

ಸಮಸ್ತ ನಾಡಿನ ಗುರು ಪರಂಪರೆಗೆ ಗುರು ಪೂರ್ಣಿಮೆಯ ಶುಭಾಶಯಗಳು.

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ತ್ಯಾಗ, ಬಲಿದಾನ, ಮತ್ತು ಬಾವೈಕ್ಯತೆಯ ಸಂಕೇತವಾದ " ಮಹೋರಂ ಹಬ್ಬದ " ಶುಭಾಶಯಗಳು.
06/07/2025

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ತ್ಯಾಗ, ಬಲಿದಾನ, ಮತ್ತು ಬಾವೈಕ್ಯತೆಯ ಸಂಕೇತವಾದ " ಮಹೋರಂ ಹಬ್ಬದ " ಶುಭಾಶಯಗಳು.

ಜುಲೈ - 04 ಸ್ವಾಮಿ ವಿವೇಕಾನಂದರ ಪುಣ್ಯತಿಥಿ ಇಂದಿನ ದಿನ ಅವರ ತತ್ವಗಳನ್ನು ಸ್ಮರಿಸುವುದು ಮತ್ತು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳು...
04/07/2025

ಜುಲೈ - 04 ಸ್ವಾಮಿ ವಿವೇಕಾನಂದರ ಪುಣ್ಯತಿಥಿ ಇಂದಿನ ದಿನ ಅವರ ತತ್ವಗಳನ್ನು ಸ್ಮರಿಸುವುದು ಮತ್ತು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಬಹಳ ಮುಖ್ಯ.

ಅವರ ಬೋಧನೆಗಳು ಯುವಜನರಿಗೆ ಸದಾ ಪ್ರೇರಣೆಯಾಗಿವೆ ಅವರ ಪುಣ್ಯ ತಿಥಿಯ ದಿನದಂದು ನಮ್ಮ ಶತ ಶತ ನಮನಗಳು.

ಜುಲೈ 1 ' ರಾಷ್ಟ್ರೀಯ ವೈದ್ಯರ ದಿನಾಚರಣೆಯ ಅಂಗವಾಗಿ ಎಮ್.ಐ.ಪಿ.ಎಸ್ ಗಂಗಾವತಿ ಕಾಲೇಜಿನ ಸಂಸ್ಥಾಪಕರು ಹಾಗೂ ಖ್ಯಾತ ನೇತ್ರಜ್ಞರಾದ ಡಾ. ಹನುಮಂತಪ್ಪ...
02/07/2025

ಜುಲೈ 1 ' ರಾಷ್ಟ್ರೀಯ ವೈದ್ಯರ ದಿನಾಚರಣೆಯ ಅಂಗವಾಗಿ ಎಮ್.ಐ.ಪಿ.ಎಸ್ ಗಂಗಾವತಿ ಕಾಲೇಜಿನ ಸಂಸ್ಥಾಪಕರು ಹಾಗೂ ಖ್ಯಾತ ನೇತ್ರಜ್ಞರಾದ ಡಾ. ಹನುಮಂತಪ್ಪ ಅವರನ್ನ ಹಾಗೂ ಅವರ ಧರ್ಮಪತ್ನಿ ದಂತ ಚಿಕಿತ್ಸಾ ತಜ್ಞರಾದ ಡಾ. ಪರಿಮಳ ಹನುಮಂತಪ್ಪ ಅವರನ್ನ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳೆಲ್ಲರೂ ಒಟ್ಟುಗೂಡಿ ಸಿಹಿ ಹಂಚಿ ಶುಭಾಶಯ ಕೋರುವ ಮೂಲಕ ಸಂಭ್ರಮಿಸಿದ ಕ್ಷಣಗಳು ನಿಮಗಾಗಿ....

ಜುಲೈ - ೦೧ ನಾಡಿನ ಸಮಸ್ತ ಪತ್ರಿಕಾ ಹಾಗೂ ಮಾಧ್ಯಮ ಮಿತ್ರರಿಗೆ " ಪತ್ರಿಕಾ ದಿನಾಚರಣೆಯ ಶುಭಾಶಯಗಳು "
01/07/2025

ಜುಲೈ - ೦೧ ನಾಡಿನ ಸಮಸ್ತ ಪತ್ರಿಕಾ ಹಾಗೂ ಮಾಧ್ಯಮ ಮಿತ್ರರಿಗೆ
" ಪತ್ರಿಕಾ ದಿನಾಚರಣೆಯ ಶುಭಾಶಯಗಳು "

ಜುಲೈ - 01 ಸಮಸ್ತ ನಾಡಿನ ವೈದ್ಯ ವೃಂದದವರಿಗೆ ' ರಾಷ್ಟ್ರೀಯ ವೈದ್ಯರ ದಿನಾಚರಣೆಯ ಶುಭಾಶಯಗಳು.
01/07/2025

ಜುಲೈ - 01 ಸಮಸ್ತ ನಾಡಿನ ವೈದ್ಯ ವೃಂದದವರಿಗೆ ' ರಾಷ್ಟ್ರೀಯ ವೈದ್ಯರ ದಿನಾಚರಣೆಯ ಶುಭಾಶಯಗಳು.

ಸಮಸ್ತ ನಾಡಿನ ಜನತೆಗೆ ಬೆಂಗಳೂರು ನಿರ್ಮಾತೃ ನಾಡಪ್ರಭು ಶ್ರೀ ಕೆಂಪೇಗೌಡ ಅವರ 516ನೇ ಜಯಂತಿಯ ಶುಭಾಶಯಗಳು.
27/06/2025

ಸಮಸ್ತ ನಾಡಿನ ಜನತೆಗೆ ಬೆಂಗಳೂರು ನಿರ್ಮಾತೃ ನಾಡಪ್ರಭು ಶ್ರೀ ಕೆಂಪೇಗೌಡ ಅವರ 516ನೇ ಜಯಂತಿಯ ಶುಭಾಶಯಗಳು.

ಜೂನ್ 26 - " ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನ" ಮಾದಕ ದ್ರವ್ಯಗಳ ಬಳಕೆ ಒಂದು ಕ್ಷಣದ ನಶೆ – ಆದರೆ ಆ ನಶೆ ಜೀವಮಾನವಿಡಿ ದುಃಖ ತರುವುದಂತ...
26/06/2025

ಜೂನ್ 26 - " ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನ" ಮಾದಕ ದ್ರವ್ಯಗಳ ಬಳಕೆ ಒಂದು ಕ್ಷಣದ ನಶೆ – ಆದರೆ ಆ ನಶೆ ಜೀವಮಾನವಿಡಿ ದುಃಖ ತರುವುದಂತು ನಿಜ !

ಮಾದಕ ಪದಾರ್ಥಗಳು:

ದೇಹವನ್ನು ಹಾನಿಗೊಳಿಸುತ್ತವೆ

ಮನಸ್ಸನ್ನು ನಾಶಪಡಿಸುತ್ತವೆ

ಕುಟುಂಬ, ಶಿಕ್ಷಣ, ಉದ್ಯೋಗವನ್ನು ನಾಶಮಾಡುತ್ತವೆ.

ಎಚ್ಚರಗೊಳ್ಳಿ ನಿಮ್ಮ ಬದುಕನ್ನ ಬದಲಾಯಿಸಿ.

ನಾಡಿನ ಜನತೆಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಹಾರ್ದಿಕ ಶುಭಾಶಯಗಳು! ಯೋಗವು ದೇಹ, ಮನಸ್ಸು ಮತ್ತು ಆತ್ಮದ ಏಕತೆಗಾಗಿ ನಮ್ಮನ್ನು ಪ್ರೇರೇಪಿಸುವು ...
21/06/2025

ನಾಡಿನ ಜನತೆಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಹಾರ್ದಿಕ ಶುಭಾಶಯಗಳು! ಯೋಗವು ದೇಹ, ಮನಸ್ಸು ಮತ್ತು ಆತ್ಮದ ಏಕತೆಗಾಗಿ ನಮ್ಮನ್ನು ಪ್ರೇರೇಪಿಸುವು ಆಧ್ಯಾತ್ಮಿಕ ಶಕ್ತಿ.

ಇಂದು ಯೋಗವನ್ನು ಆಳವಾಗಿ ಅರ್ಥಮಾಡಿಕೊಂಡು, ಪ್ರತಿದಿನದ ಜೀವನದಲ್ಲಿ ಅನುಸರಿಸುವ ಸಂಕಲ್ಪ ಮಾಡೋಣ.

📢 ಆಪ್ತಾಲ್ಮಿಕ್ ಟೆಕ್ನಾಲಜಿ ಕೋರ್ಸ್ ಪ್ರಾರಂಭ!🎓 2025–26 ರ ಸಾಲಿನ ವೃತ್ತಿಪರ ಕೋಸ್೯ ಸೇರುವ ಅವಕಾಶ!📍 ಮಾರುತಿ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾಮೆಡ...
16/06/2025

📢 ಆಪ್ತಾಲ್ಮಿಕ್ ಟೆಕ್ನಾಲಜಿ ಕೋರ್ಸ್ ಪ್ರಾರಂಭ!

🎓 2025–26 ರ ಸಾಲಿನ ವೃತ್ತಿಪರ ಕೋಸ್೯ ಸೇರುವ ಅವಕಾಶ!
📍 ಮಾರುತಿ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸ್ ಗಂಗಾವತಿ

👁️ ನೇತ್ರದ ತಜ್ಞರ ಆರೋಗ್ಯ ಸೇವೆಯಲ್ಲಿ ನಿಮ್ಮ ಭವಿಷ್ಯ ರೂಪಿಸಿಕೊಳ್ಳಿ
📚 10+2 ಉತ್ತೀರ್ಣರಾದ ವಿದ್ಯಾರ್ಥಿಗಳು ಅರ್ಹತೆ ಹೊಂದಿರುತ್ತಾರೆ
🏥 ಹ್ಯಾಂಡ್ಸ್-ಆನ್ ಟ್ರೈನಿಂಗ್ + ಸಾಕಷ್ಟು ಉದ್ಯೋಗದ ಅವಕಾಶಗಳು

📞 ಹಾಸ್ಟೆಲ್ ಸೌಲಭ್ಯದ ವ್ಯವಸ್ಥೆಯೊಂದಿಗೆ ಸೀಮಿತ ಸೀಟುಗಳು ಲಭ್ಯ ಕೂಡಲೇ ನೊಂದಾಯಿಸಿ!
📍 ಮಾರುತಿ ಇನಸ್ಟಿಟ್ಯೂಟ್ ಆಫ್ ಮ್ಯಾರಾಮೆಡೆಕಲಗ ಸೈನ್ಸಸ್, ಮಾರುತಿ ಕಣ್ಣಿನ ಮತ್ತು ಹಲ್ಲಿನ ಆಸ್ಪತ್ರೆ, ಗಂಗಾವತಿ.
📱 9113659727, 7899257400
🌐 www.maruthieyeanddentalhospital.com

#ಮಾರುತಿParamedical

ಜೂನ್ - 15 " ವಿಶ್ವ ತಂದೆಯಂದಿರ ದಿನ "ಬೇಡಿದನ್ನೆಲ್ಲಾ ಕೋಡುವವನು ದೇವರಾದರೆ, ಬಯಸಿದ್ದನ್ನೆಲ್ಲಾ ನೀಡುವ ಅಪ್ಪ ದೇವರಿಗಿಂತಲೂ ಮಿಗಿಲಾದವನು..   ...
15/06/2025

ಜೂನ್ - 15 " ವಿಶ್ವ ತಂದೆಯಂದಿರ ದಿನ "

ಬೇಡಿದನ್ನೆಲ್ಲಾ ಕೋಡುವವನು ದೇವರಾದರೆ, ಬಯಸಿದ್ದನ್ನೆಲ್ಲಾ ನೀಡುವ ಅಪ್ಪ ದೇವರಿಗಿಂತಲೂ ಮಿಗಿಲಾದವನು..

ಜೂನ್ 14 " ವಿಶ್ವ ರಕ್ತದಾನಿಗಳ ದಿನ "ರಕ್ತದಾನ ಮಾಡೋಣ ರಕ್ತದ ಅವಶ್ಯಕತೆ ಇಂದ ಜೀವನ್ಮರಣ ಹೋರಾಟ ನೆಡೆಸುತ್ತಿರುವ ರೋಗಿಗಳ ಜೀವ ಉಳಿಸಿಸೋಣ.      ...
14/06/2025

ಜೂನ್ 14 " ವಿಶ್ವ ರಕ್ತದಾನಿಗಳ ದಿನ "

ರಕ್ತದಾನ ಮಾಡೋಣ ರಕ್ತದ ಅವಶ್ಯಕತೆ ಇಂದ ಜೀವನ್ಮರಣ ಹೋರಾಟ ನೆಡೆಸುತ್ತಿರುವ ರೋಗಿಗಳ ಜೀವ ಉಳಿಸಿಸೋಣ.

Address

Opp Sandeep Theatre, OSB Road
Gangavati
583227

Opening Hours

Monday 9:30am - 4:30pm
Tuesday 9:30am - 4:30pm
Wednesday 9:30am - 4:30pm
Thursday 9:30am - 4:30pm
Friday 9:30am - 4:30pm
Saturday 9:30am - 4:30pm

Alerts

Be the first to know and let us send you an email when MIPS Gangavathi posts news and promotions. Your email address will not be used for any other purpose, and you can unsubscribe at any time.

Contact The Practice

Send a message to MIPS Gangavathi:

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram