
10/03/2024
*ಸತ್ತವರನ್ನು ಬದುಕಿಸುವ ಶಕ್ತಿ ನಮಗಿಲ್ಲಾ, ಆದರೆ ಸಾಯುತ್ತಿರುವವರನ್ನು ಬದುಕಿಸುವ ಶಕ್ತಿ ದೇವರು ನಮಗೆ ಕರುಣಿಸಿದ್ದಾನೆ, ಅದು ರಕ್ತ ನೀಡುವುದರ ಮೂಲಕ ಜೀವ ಉಳಿಸುವ ಪುಣ್ಯ ಕಾರ್ಯದಲ್ಲಿ ಭಾಗಿಯಾಗೋಣ*
--- *ಅಭಿನವ ಗವಿಶ್ರೀಗಳು ಗವಿಮಠ ಕೊಪ್ಪಳ*
* *ಪ್ರಚಾರಕ್ಕಾಗೀ ಅಲ್ಲ ಪ್ರೇರಣೆಗಾಗೀ* *
"" *ರಕ್ತದಾನ ಶ್ರೇಷ್ಠದಾನ* ""
" *ರಕ್ತ ನೀಡುವ ಕರ್ತವ್ಯ ಒಂದು ಶ್ರೇಷ್ಠ ಕರ್ತವ್ಯ ಎಂಬಂತೆ* "
*ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ತುರ್ತು ಕರೆಗೆ ಸ್ಪಂದಿಸಿ ತುರ್ತು ಪರಿಸ್ಥಿತಿಯಲ್ಲಿ ಆಪರೇಷನ್ ಇದ್ದ ಮಹಿಳೆಗೆ ರಕ್ತ ನೀಡುವುದರ ಮೂಲಕ ಮಾನವಿಯತೆ ತೋರಿದ ಶ್ರೀ ಗಿರೀಶ್ ನವರು A ಪಾಸಿಟಿವ್ ರಕ್ತ ನೀಡುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ ಅವರಿಗೆ ನಮ್ಮ ಎಲ್ಲಾ ಮಾನವಿಯತೆಯುಳ್ಳ ರಕ್ತದಾನಿಗಳ ಬಳಗದ ವತಿಯಿಂದ ತುಂಬು ಹೃದಯದ ಧನ್ಯವಾದಗಳು*❣️👏
*🩸ರಕ್ತದಾನ ಮೂರು ಜೀವಗಳಿಗೆ ವರದಾನ 🩸*
👁️ *ನೇತ್ರದಾನ ಮಾಡಿ ಅಂದರ ಬಾಳಿಗೆ ಬೆಳಕಾಗಿ 👁️*
🌳❣️ *ಹಸಿರೇ ಉಸಿರು* ❣️🌳