Rabita-E-Millat MANVI

Rabita-E-Millat MANVI Contact information, map and directions, contact form, opening hours, services, ratings, photos, videos and announcements from Rabita-E-Millat MANVI, Rabta e millat office, Chirag ali colony Manvi, Manvi.

ಸಮಾಜದ ಜನರಲ್ಲಿ ವಕ್ಫ್ ಆಸ್ತಿಯ ಕುರಿತು ಹಬ್ಬಿದ ತಪ್ಪು ಮಾಹಿತಿ ಮತ್ತು ಗೊಂದಲದ ನಿವಾರಣೆಗಾಗಿ ಸಮಾಜದ ಉನ್ನತ ಸ್ಥಾನದಲ್ಲಿರುವ ವ್ಯಕ್ತಿ ಸೈಯದ್ ಅ...
27/09/2024

ಸಮಾಜದ ಜನರಲ್ಲಿ ವಕ್ಫ್ ಆಸ್ತಿಯ ಕುರಿತು ಹಬ್ಬಿದ ತಪ್ಪು ಮಾಹಿತಿ ಮತ್ತು ಗೊಂದಲದ ನಿವಾರಣೆಗಾಗಿ ಸಮಾಜದ ಉನ್ನತ ಸ್ಥಾನದಲ್ಲಿರುವ ವ್ಯಕ್ತಿ ಸೈಯದ್ ಅಕ್ಬರ್ ಪಾಷಾ ಅಧ್ಯಕ್ಷರು ರಾಬಿ ತಾಯೇ ವಿಲ್ಲತ್ ಮಾನ್ವಿ ಇವರುಗಳು ನಡೆಸಿದ ಪತ್ರಿಕಾಗೋಷ್ಠಿಯ ವಿವರಣೆಯನ್ನ ತಮ್ಮ ದಿನಪತ್ರಿಕೆಗಳಲ್ಲಿ ವರದಿ ಮಾಡಿದ ಎಲ್ಲಾ ಪತ್ರಿಕಾ ರಂಗದ ಬಂಧುಗಳಿಗೆ ಧನ್ಯವಾದಗಳು.

13/09/2024
Thanks to media
21/04/2024

Thanks to media

ಮಾನವಿ ನಗರದ ವಾರ್ಡ್ ನಂಬರ್ 25ರ ರಾಬಿತಯೇ ಮಿಲ್ಲತ್  ಕಾರ್ಯಾಲಯದಲ್ಲಿ  ಪುರಸಭೆ ಸಹಕಾರದೊಂದಿಗೆ ವಾರ್ಡಿನ ಮಹಿಳಾ ನಿವಾಸಿಗಳಿಗೆ ಗೃಹಲಕ್ಷ್ಮಿ ಯೋಜ...
05/08/2023

ಮಾನವಿ ನಗರದ ವಾರ್ಡ್ ನಂಬರ್ 25ರ ರಾಬಿತಯೇ ಮಿಲ್ಲತ್ ಕಾರ್ಯಾಲಯದಲ್ಲಿ ಪುರಸಭೆ ಸಹಕಾರದೊಂದಿಗೆ ವಾರ್ಡಿನ ಮಹಿಳಾ ನಿವಾಸಿಗಳಿಗೆ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಉಚಿತ ನೋಂದಣಿ ಕಾರ್ಯದ ವ್ಯವಸ್ಥೆ ಮಾಡಿ ಮಹಿಳೆಯರಿಗೆ ಅನುಕೂಲ ಆಗುವಂತೆ ಸೇವೆ ಮಾಡಲಾಯಿತು.

ಇಂದು ಕೊಡಗು ಮತ್ತು ಮಂಗಳೂರಿನ ಸ್ನೇಹಿತರೊಂದಿಗೆ ಸಣ್ಣ ನೀರಾವರಿ ಖಾತೆ ಸಚಿವರು, ತಂತ್ರಜ್ಞಾನ ಮತ್ತು ಕೊಡಗು ಜಿಲ್ಲೆಯ ಉಸ್ತುವಾರಿ ಸಚಿವರಾದ ಮಾನ್...
15/06/2023

ಇಂದು ಕೊಡಗು ಮತ್ತು ಮಂಗಳೂರಿನ ಸ್ನೇಹಿತರೊಂದಿಗೆ ಸಣ್ಣ ನೀರಾವರಿ ಖಾತೆ ಸಚಿವರು, ತಂತ್ರಜ್ಞಾನ ಮತ್ತು ಕೊಡಗು ಜಿಲ್ಲೆಯ ಉಸ್ತುವಾರಿ ಸಚಿವರಾದ ಮಾನ್ಯ ಶ್ರೀ ಎನ್ ಎಸ್ ಭೊಸರಾಜು ಸರ್ ರವರಿಗೆ ಬೆಂಗಳೂರಿನ ಅವರ ನಿವಾಸದಲ್ಲಿ ಭೇಟಿ ಮಾಡಲಾಯಿತು.

ನೂತನ ಸಣ್ಣ ನೀರಾವರಿ ಸಚಿವರಾದ ಶ್ರೀ ಎನ್ ಎಸ್ ಬೋಸರಾಜು ಸರ್ ಇವರಿಗೆ ಅವರ ಬೆಂಗಳೂರಿನ ನಿವಾಸದಲ್ಲಿ ಮಾನವೀನಗರದ ರಾಬಿತೇ ಮಿಲ್ಲತ್ ವೇದಿಕೆಯ ಅಧ್ಯ...
04/06/2023

ನೂತನ ಸಣ್ಣ ನೀರಾವರಿ ಸಚಿವರಾದ ಶ್ರೀ ಎನ್ ಎಸ್ ಬೋಸರಾಜು ಸರ್ ಇವರಿಗೆ ಅವರ ಬೆಂಗಳೂರಿನ ನಿವಾಸದಲ್ಲಿ ಮಾನವೀನಗರದ ರಾಬಿತೇ ಮಿಲ್ಲತ್ ವೇದಿಕೆಯ ಅಧ್ಯಕ್ಷರಾದ ಶ್ರೀ ಸೈಯದ್ ಅಕ್ಬರ್ ಪಾಷಾ ಪ್ರಥಮ ದರ್ಜೆ ಗುತ್ತಾರರು ಭೇಟಿ ಮಾಡಿ ನೂತನ ಸಚಿವರಿಗೆ ಸನ್ಮಾನ ಮಾಡಿ ಗೌರವಿಸಿದರು.a

Address

Rabta E Millat Office, Chirag Ali Colony Manvi
Manvi
584123

Telephone

+919535465314

Website

Alerts

Be the first to know and let us send you an email when Rabita-E-Millat MANVI posts news and promotions. Your email address will not be used for any other purpose, and you can unsubscribe at any time.

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram