G Bhat Meditation for stressrelief

G Bhat Meditation for stressrelief Contact information, map and directions, contact form, opening hours, services, ratings, photos, videos and announcements from G Bhat Meditation for stressrelief, Alternative & holistic health service, Shimoga.

ಈ ಪುಟವು ಯೋಗನಿದ್ರಾ ಮತ್ತು ಧ್ಯಾನ ಅಭ್ಯಾಸದ ಮೂಲಕ ಮನಸ್ಸಿನ ಶಾಂತಿ, ಆಳವಾದ ವಿಶ್ರಾಂತಿ ಮತ್ತು ಜೀವನದ ಸಮತೋಲನವನ್ನು ಬೆಳೆಸಲು ಸಹಾಯ ಮಾಡುತ್ತದೆ. ಮಾನಸಿಕ ಒತ್ತಡ, ನಿದ್ರೆ ಸಮಸ್ಯೆ ಮತ್ತು ಅತಿಯಾದ ಚಿಂತನೆಯಿಂದ ಹೊರಬರುವ ಸರಳ ಹಾಗೂ ಪ್ರಾಯೋಗಿಕ ಮಾರ್ಗದರ್ಶನ ಇಲ್ಲಿ ಲಭ್ಯ.

20/03/2026

ನಮ್ಮ ಆತ್ಮ ಮತ್ತು ಶರೀರಗಳನ್ನು ಬೆಸೆಯುವ ಸಾಫ್ಟ್ವೇರ್ ನಮ್ಮ ಮನಸ್ಸು. ಆದರೆ ಮನಸ್ಸು ವಾಸ್ತವಿಕವಾಗಿ ನಮ್ಮ ಅಭ್ಯಾಸದಿಂದಲೇ ರೂಪುಗೊಳ್ಳುತ್ತದೆ. ಆದುದರಿಂದ ನಮ್ಮ ಮನಸ್ಸಿಗೆ ಸಂಬಂಧಪಟ್ಟಂತಹ ಅಭ್ಯಾಸಗಳನ್ನು ನಿಯಮಿತವಾಗಿ ಮಾಡುವುದರಿಂದ ನಾವು ನಮ್ಮ ಆತ್ಮಬಲದಲ್ಲಿಯೂ ಶರೀರದ ಆರೋಗ್ಯದಲ್ಲಿಯೂ ತುಂಬಾ ಧನಾತ್ಮಕ ಪರಿಣಾಮಗಳನ್ನು ಪಡೆಯುತ್ತೇವೆ.




19/03/2026

ಶರೀರ ಮತ್ತು ಮನಸ್ಸುಗಳು ಪರಸ್ಪರ ತುಂಬಾ ಆಳವಾಗಿ ಸಂಬಂಧಪಟ್ಟ ವ್ಯಕ್ತಿತ್ವದ ಎರಡು ಭಾಗಗಳು. ಮಾನಸಿಕವಾಗಿ ಅತಿಯಾಗಿ ಬೇಸರಗೊಂಡಾಗ ಶರೀರದ ಕಡೆಯಿಂದಲೇ ನಾವು ಸಂತೋಷವಾಗಬಹುದು. ಖುಷಿ ಖುಷಿಯಾದ ಸಂಖ್ಯಾತಗಳನ್ನು ಶರೀರ ಅಭಿವ್ಯಕ್ತಿಗೊಳಿಸುತ್ತಿದ್ದರೆ ಮನಸ್ಸು ಸಹಜವಾಗಿ ಆನಂದವಾಗುವುದು.





23/02/2025

Address

Shimoga

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm

Telephone

+919900114327

Website

https://www.youtube.com/@yoganidratips, https://www.facebook.com/share/g/Dumy4j4dBY

Alerts

Be the first to know and let us send you an email when G Bhat Meditation for stressrelief posts news and promotions. Your email address will not be used for any other purpose, and you can unsubscribe at any time.

Contact The Practice

Send a message to G Bhat Meditation for stressrelief:

Share