27/08/2025
ಎಲ್ಲರಿಗೂ ಗಣೇಶ್ ಹಬ್ಬದ ಶುಭಾಶಯಗಳು. ಡಯಾಬಿಟಿಸ್ ಇರುವವರು ಮತ್ತು ತೂಕ ಕಡಿಮೆ ಮಾಡಿಕೊಳ್ಳಲು ಡಯಟ್ ಮಾಡುತ್ತಿರುವರು ಕೂಡ ಸ್ವೀಟ್ಸ್ ಅನ್ನ ಎಂಜಾಯ್ ಮಾಡಬಹುದು. ಅಷ್ಟಕ್ಕೂ ನಾವು ಭೂಮಿಗೆ ಬಂದಿರುವುದು ತಪಸ್ಸು ಮಾಡಲಿಕ್ಕೆ ಅಲ್ಲ. ಜೀವನವನ್ನು ಖುಷಿಖುಷಿಯಾಗಿ ಕಳೆಯಲು. ಈ ವಿಡಿಯೋ ನ ನಿಮಗೆ ಗೊತ್ತಿರುವ ಡಯಾಬಿಟಿಸ್ ಇರುವ ಆತ್ಮೀಯರೊಂದಿಗೆ ಹಂಚಿಕೊಳ್ಳಿ. ಗಣೇಶ ನಿಮ್ಮ ಎಲ್ಲ ಕಷ್ಟಗಳನ್ನು ಬಗೆಹರಿಸಲಿ ಎಲ್ಲರಿಗೂ ಒಳ್ಳೆಯದಾಗಲಿ.
https://youtu.be/KwHcTrYgBhg?si=cZnnWwom9rCABTkA