28/02/2026
ಆರೋಗ್ಯ ಕ್ಷೇತ್ರದಲ್ಲಿ ನೀಡಿದ ಸೇವೆಗೆ ವಿಜಯ ಕರ್ನಾಟಕದ “VK Excellence & Honor – 2026” ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ಕ್ಷಣ.
ಈ ಗೌರವವು ರೋಗಿಗಳ ಸೇವೆಯಲ್ಲಿ ಇನ್ನಷ್ಟು ಸಮರ್ಪಣೆಯಿಂದ ಕಾರ್ಯನಿರ್ವಹಿಸಲು ಪ್ರೇರಣೆ ನೀಡುತ್ತದೆ.