17/03/2025
ಗಜಕರ್ಣ, ರಿಂಗ್ ವಾರ್ಮ್, ಹುಳಕಡ್ಡಿ, ಇವೆಲ್ಲವೂ ಒಂದೇ ಕಾಯಿಲೆಯ ಬೇರೆ ಬೇರೆ ಹೆಸರುಗಳು ಆದರೆ ಗಜಕರ್ಣ ಸಮಸ್ಯೆ ತೊಡೆ ಹತ್ತಿರ ಸಣ್ಣದಾಗಿ ರೂಪಾಯಿ ಆಕಾರದ ಬಿಲ್ಲೆಯ ರೀತಿ ಸಣ್ಣ ಸಣ್ಣ ಗುಳ್ಳೆಗಳಾಗಿ ತುರಿಕೆ ಆರಂಭವಾಗುತ್ತದೆ ನಂತರ ಅದು ಕುಂಡಿಯ ಮೇಲೆ ಹೊಟ್ಟೆಯ ಮೇಲೆ ಬೆನ್ನಿನ ಮೇಲೆ ಮುಖದ ಮೇಲೆ ತಲೆಯ ಮೇಲೆ ವಿಸ್ತರಿಸಿ ಹೋಗುತ್ತದೆ ಯಾವುದೇ ಔಷಧಿ ಮಾಡಿದರೂ ಗುಣವಾಗದೆ ಅಲರ್ಜಿ ತುರಿಕೆ ಹೆಚ್ಚು ಮಾಡಿ ನಿದ್ರಾಹಿನತೆಯನ್ನು ಉಂಟು ಮಾಡಿ ಪ್ರತಿದಿನ ಕಿರಿಕಿರಿ ಉಂಟು ಮಾಡುತ್ತಿರುತ್ತದೆ ಈ ಕಾಯಿಲೆಗೆ ಆಯುರ್ವೇದದಲ್ಲಿ ಅತ್ಯುತ್ತಮ ಔಷಧಿ ಇದ್ದು ಇದನ್ನು ಮಾಡುವ ಮೂಲಕ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು ಗಜಕರ್ಣ ಸಮಸ್ಯೆ ಇರುವ ಪ್ರತಿಯೊಬ್ಬರು ಈ ಔಷಧಿ ಬಳಸಿ ಪರಿಹಾರ ಮಾಡಿಕೊಳ್ಳಿ ಹೆಚ್ಚಿನ ಮಾಹಿತಿಗೆ ನಮಗೆ ಕರೆ ಮಾಡಿರಿ 9972744935