Dr Rajshekar sedamkar

  • Home
  • Dr Rajshekar sedamkar

Dr Rajshekar sedamkar SEDAMKAR HOSPITALS has a distinction in the fact that it's the only hospital ,with 24/ 7

 # # 🔥 Celebrate the Spirit of India with SEDAMKAR HOSPITALS! 🇮🇳🎯 Wishing you a joyous Har Ghar Tiranga! May this auspic...
13/08/2025

# # 🔥 Celebrate the Spirit of India with SEDAMKAR HOSPITALS! 🇮🇳

🎯 Wishing you a joyous Har Ghar Tiranga! May this auspicious festival illuminate your home with the tricolour of pride and hope. We at SEDAMKAR HOSPITALS stand with you, committed to providing top-notch healthcare services that uphold the spirit of our nation.

🛍️ At SEDAMKAR HOSPITALS, we offer comprehensive medical care, encompassing preventive checkups, advanced diagnostics, and compassionate treatment under one roof. Our team of skilled professionals is dedicated to your well-being, ensuring quality healthcare for you and your family.

📣 Celebrate the spirit of India by prioritizing your health. Book your appointment today and receive a special Har Ghar Tiranga discount!
Call us at 8147175050 or visit us at BIDAR/MANNAEKHELI/ZAHERABAD to schedule your consultation.

📌
SEDAMKAR HOSPITALS
814 717 5050
895 147 5050
895 124 5050
BIDAR/MANNAEKHELI/ZAHERABAD
To know more, visit our profile:
Sedamkar.com
Follow us for more updates!

ಅಂಗಾಂಗ(organs) ದಾನಿಗಳ ಅಲಭ್ಯತೆಯಿಂದಾಗಿ ಪ್ರತಿ ವರ್ಷ ಅನೇಕ ಜೀವಗಳು ಬಲಿಯಾಗುತ್ತಿವೆ.ಅಂಗಾಂಗ ದಾನ ದಿನವು(Organ Donation Day)ಪ್ರತಿಯೊಬ್ಬ...
13/08/2025

ಅಂಗಾಂಗ(organs) ದಾನಿಗಳ ಅಲಭ್ಯತೆಯಿಂದಾಗಿ ಪ್ರತಿ ವರ್ಷ ಅನೇಕ ಜೀವಗಳು ಬಲಿಯಾಗುತ್ತಿವೆ.
ಅಂಗಾಂಗ ದಾನ ದಿನವು(Organ Donation Day)ಪ್ರತಿಯೊಬ್ಬರ ಜೀವನದಲ್ಲಿ ತಮ್ಮ ಅಂಗಗಳನ್ನು ದಾನ ಮಾಡಲು ಮತ್ತು ಅಗತ್ಯವಿರುವವರ ಜೀವವನ್ನು ಉಳಿಸಲು ಪ್ರತಿಜ್ಞೆ ಮಾಡಲು ಉತ್ತಮ ಅವಕಾಶವನ್ನು ಒದಗಿಸುತ್ತದೆ.


Sedamkar Hospital
Sedamkar.com
814 717 5050

12/08/2025

कुछ आपातकालीन कारणों से
हमने अपने बाह्य रोगी विभाग और अंतः रोगी विभाग को श्री अस्पताल से गुरु नानक अस्पताल में स्थानांतरित कर दिया है।
हमारी टीम गुरुनानक आपातकालीन विभाग में 24/7 उपलब्ध है।
किसी भी आपात स्थिति के लिए हमें कॉल करें।
आपके आशीर्वाद और सहयोग के लिए धन्यवाद।
हमें उम्मीद है कि भविष्य में भी यही आशीर्वाद और सहयोग मिलता रहेगा।
814 717 5050
895 137 5050

Sedamkar.com

12/08/2025
ನಾವು ಶ್ರೀ ಆಸ್ಪತ್ರೆಯಿಂದ ಗುರುನಾನಕ್ ಹೊರರೋಗಿ ವಿಭಾಗಕ್ಕೆ ಸ್ಥಳಾಂತರಗೊಂಡಿದ್ದೇವೆ,ಝಿರಾ ಫಂಕ್ಷನ್ ಹಾಲ್ ಬಳಿಯ ಅಪ್ಪಿಟ್ ಹೋಟೆಲ್ ಎದುರು.ಗುರುನ...
16/07/2025

ನಾವು ಶ್ರೀ ಆಸ್ಪತ್ರೆಯಿಂದ ಗುರುನಾನಕ್ ಹೊರರೋಗಿ ವಿಭಾಗಕ್ಕೆ ಸ್ಥಳಾಂತರಗೊಂಡಿದ್ದೇವೆ,

ಝಿರಾ ಫಂಕ್ಷನ್ ಹಾಲ್ ಬಳಿಯ ಅಪ್ಪಿಟ್ ಹೋಟೆಲ್ ಎದುರು.

ಗುರುನಾನಕ್ ಆಸ್ಪತ್ರೆಯಲ್ಲಿ 24 ಗಂಟೆಗಳ ತುರ್ತು ಚಿಕಿತ್ಸೆ ಲಭ್ಯವಿದೆ.

ನಮಗೆ ಕರೆ ಮಾಡಿ

814 717 5050
895 137 5050
#ಆರ್ಥೋಪೆಡಿಕ್ಸ್ #ಬೆನ್ನುಮೂಳೆ

Expert orthopedic care by Dr. Rajshekhar Sedamkar with 25+ years of experience. Specialized in spine, joint, trauma, and accident surgeries. Book now!

*ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಜಿಲ್ಲಾ ಶಾಖೆ ಬೀದರ ವತಿಯಿಂದ*  *ದಿನಾಂಕ 24- 5-2025 ರಂದು  ಸಮಯ ಬೆಳಗ್ಗೆ 11:30 ಗಂಟೆಗೆ ಪೂಜೆ ...
26/05/2025

*ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಜಿಲ್ಲಾ ಶಾಖೆ ಬೀದರ ವತಿಯಿಂದ*

*ದಿನಾಂಕ 24- 5-2025 ರಂದು ಸಮಯ ಬೆಳಗ್ಗೆ 11:30 ಗಂಟೆಗೆ ಪೂಜೆ ಚೆನ್ನಬಸವ ಪಟ್ಟ ದೇವರ ರಂಗಮಂದಿರದಲ್ಲಿ ವಿಶ್ವಗುರು ಬಸವಣ್ಣನವರ 892 ನೇ ಜಯಂತೋತ್ಸವ* ಕಾರ್ಯಕ್ರಮ ಅದ್ದೂರಿಯಾಗಿ ಆಚರಿಸಲಾಯಿತು ಎಲ್ಲ ಗಣ್ಯಮಾನ್ಯರಿಂದ. ಬೆಳಗ್ಗೆ 10:00 ಗಂಟೆಗೆ ಎಲ್ಲಾ ದಾರ್ಶನಿಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮುಖಾಂತರ ಶ್ರೀ ಬಸವೇಶ್ವರ ವೃತ್ತ, ಛತ್ರಪತಿ ಶಿವಾಜಿ ವೃತ್ತ , ಭಗತ್ ಸಿಂಗ್ ವೃತ್ತ , , ಡಾ ಬಿ ಆರ್ ಅಂಬೇಡ್ಕರ್ ವೃತ್ತ, ಹರಳಯ್ಯ ವೃತ್ತ ಮಡಿವಾಳ ಮಾಚಿದೇವರ ವೃತ್ತ, ಮಹಾತ್ಮ ಬೊಮ್ಮಗೊಂಡೇಶ್ವರ ,ಎಲ್ಲಾ ವೃತ್ತಗಳಲ್ಲಿರುವ ದಾರ್ಶನಿಕರ ಮೂರ್ತಿಗಳಿಗೆ ಮಾಲಾರ್ಪಣೆ ಮಾಡಲಾಯಿತು. ನೇರವಾಗಿ ಪೂಜ್ಯ ಚನ್ನಬಸವ ಪಟ್ಟದೇವರ ರಂಗಮಂದಿರ ಬೀದರ ನಲ್ಲಿ ವೇದಿಕೆ ಮುಖ್ಯ ಕಾರ್ಯಕ್ರಮ ನಡೆಯಿತು ಕಾರ್ಯಕ್ರಮದ ,*ದಿವ್ಯ ಸಾನಿಧ್ಯ ಡಾ. ಗಂಗಾಂಬಿಕ ಅಕ್ಕ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠ ಬಸವಕಲ್ಯಾಣ* ಹಾಗೂ ಬಸವ ಸೇವಾ ಪ್ರತಿಷ್ಠಾನ ಬೀದರ

*ಕಾರ್ಯಕ್ರಮದ ಉದ್ಘಾಟಕ ಸ್ಥಾನ ವಹಿಸಿರುವ, *ಸನ್ಮಾನ್ಯ ಶ್ರೀ ಈಶ್ವರ ಬಿ ಖಂಡ್ರೆ* ಮಾನ್ಯ ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಯಕ್ರಮದ ಕುರಿತು ಅಮೃತ ನುಡಿಗಳನ್ನು ನೀಡಿದರು

*ಘನ ಅಧ್ಯಕ್ಷತೆ ವಹಿಸಿರುವ ಶ್ರೀ ರಾಜಕುಮಾರ ಟಿಳೇಕರ್* ಹಲಬುರ್ಗಾ ಪ್ರಧಾನ ಕಾರ್ಯದರ್ಶಿ ಹರಳಯ್ಯ ಸಮಾಜ ಬೀದರ ಕಾರ್ಯಕ್ರಮದ

ಅತಿಥಿ ಉಪನ್ಯಾಸಕರಾಗಿ *ಡಾ ಕಾವ್ಯಶ್ರೀ ಮಹಾಗಾವಕರ ಸಾಹಿತಿಗಳು ಕಲಬುರ್ಗಿ ಅತಿಥಿಗಳಾಗಿ ಸನ್ಮಾನ್ಯ ಶ್ರೀ ಬಸವರಾಜ ಜಾಬ ಶೆಟ್ಟಿ ,ಸನ್ಮಾನ ಶ್ರೀ ಅಮೃತರಾವ್ ಚಿಮಕೊಡೆ, ಸನ್ಮಾನ ಶ್ರೀ ಅಬ್ದುಲ ಖಧೀರ, ಶ್ರೀ ಆನಂದ್ ದೇವಪ್ಪ, ಅನಿಲ್ ಕುಮಾರ ಬೆಲ್ದಾರ, ಬಾಬು ರಾವ ಪಾಸ್ವಾನ ಶ್ರೀ ದಿಗಂಬರ ಮಡಿವಾಳ, ಶ್ರೀ ರಾಜಶೇಖರ ಸೇಡಂಕರ ಶ್ರೀ ಗೋವರ್ಧನ ರಾಥೋಡ ಶ್ರೀ ಚಂದ್ರಕಾಂತ ಹೂಗಾರ, ಶ್ರೀ ಬಸವರಾಜ ಮಾಳ್ಗೆ ಶ್ರೀ ತಾನಾಜಿ ಸಗರ ಶ್ರೀ ಸುನಿಲ್ ಕಾಶಂಪುರ ಶ್ರೀ ಸುಭಾಷ ಚೌದ್ರಿ ಶ್ರೀ ಹೇಮಂತ ಯಾದವ ಶ್ರೀ ಸಂಗಯ್ಯ ಸುಲ್ತಾನ ಪುರ ಶ್ರೀ ತುಕಾರಾಮ ಚಿಮಕೋಡ* ವೇದಿಕೆ ಮೇಲೆ ಹಿಂದುಳಿದ ವರ್ಗದ ಎಲ್ಲಾ ಸಮಾಜದ ಜಿಲ್ಲಾಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು ಸಮಾಜ ಮುಖಂಡರು ಇನ್ನು ಅನೇಕ ಗಣ್ಯ ಮಾನ್ಯರು ಉಪಸ್ಥಿತರಿದ್ದರು ಹಾಗೂ ಎಲ್ಲಾ ಸಮಾಜದ ಮುಖಂಡರು ಗುರಿ ಹಿರಿಯರು ಸ್ಥಳೀಯ ರಾಜಕೀಯ ಮುಖಂಡರು ಹಾಗೂ ಎಲ್ಲಾ ಸಮಾಜ ಮುಖಂಡರು ಜಿಲ್ಲೆಯ ಹಲವಾರು ಗ್ರಾಮಗಳ ಮುಖಂಡರು ನೌಕರರು ಮಹಿಳೆಯರು ಯುವಕರು ಅನೇಕರು ಭಾಗವಹಿಸಿದರು

ತಾವು ಹಾಗೂ ತಮ್ಮವರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಅತ್ಯಂತ ವಿಜ್ರಂಬಣೆಯಿಂದ ಆಚರಿಸಿ ಯಶಸ್ವಿಗೊಳಿಸಿದ್ದಕ್ಕಾಗಿ ತಮ್ಮೆಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು

ಕಾರ್ಯಕ್ರಮದ ಯಶಸ್ವಿಗೆ ತನು- ಮನ- ಧನದಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು

🌹 ಅಭಿನಂದನೆಗಳು ಸಲ್ಲಿಸುವವರು :🌹

*ಶ್ರೀ ಬಸವರಾಜ ಮಾಳಗೆ,* ಗೌರವಾಧ್ಯಕ್ಷರು ಹಿಂದುಳಿದ ವರ್ಗಗಳ ಒಕ್ಕೂಟ ಶಾಖೆ ಬೀದರ

*ಶ್ರೀ ಡಾ ರಾಜಶೇಖರ ಸೇಡಂಕರ,**ಅಧ್ಯಕ್ಷರು ಹಿಂದುಳಿದ ಜಾತಿಗಳ ಒಕ್ಕೂಟ ಶಾಖೆ ಬೀದರ

*ಶ್ರೀ ಜಗನ್ನಾಥ ಅಲಗೋಲ ತಡಪಳ್ಳಿ**ಪ್ರಧಾನ ಕಾರ್ಯದರ್ಶಿಗಳು ಹಿಂದುಳಿದ ವರ್ಗಗಳ ಒಕ್ಕೂಟ ಜಿಲ್ಲಾ ಶಾಖೆ ಬೀದರ

ಹಾಗೂ ಎಲ್ಲ ಪದಾಧಿಕಾರಿಗಳು ಹಿಂದುಳಿದ ವರ್ಗದ ಒಕ್ಕೂಟ ಜಿಲ್ಲೆ ಶಾಖೆ, ಬೀದರ
🙏🙏🙏🌹🌷🌹

ಬೀದರ್‍ನ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಈಚೆಗೆ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಹಾಗೂ ಅಭಿನಂದನಾ ಸಮಾರಂಭದಲ್ಲಿ ಡಾ. ರಾ...
30/04/2025

ಬೀದರ್‍ನ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಈಚೆಗೆ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಹಾಗೂ ಅಭಿನಂದನಾ ಸಮಾರಂಭದಲ್ಲಿ ಡಾ. ರಾಜಶೇಖರ ಸೇಡಂಕರ್, ಶಶಿಕಲಾ ಮಾಳಗೆ ಹಾಗೂ ಬಾಬುರಾವ್ ಕುಂಬಾರ ಅವರನ್ನು ಸನ್ಮಾನಿಸಲಾಯಿತು

ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ, ಅಭಿನಂದನೆ

ಬೀದರ್: ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಜಿಲ್ಲಾ ಘಟಕದಿಂದ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಈಚೆಗೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಹಾಗೂ ಅಭಿನಂದನಾ ಸಮಾರಂಭ ನಡೆಯಿತು.
ಉದ್ಘಾಟನೆ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಮಾತನಾಡಿ, ಡಾ. ಅಂಬೇಡ್ಕರ್ ಅವರ ತತ್ವ, ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದು ಹೇಳಿದರು.
ಡಾ. ಅಂಬೇಡ್ಕರ್ ಅವರು ಎಲ್ಲ ಜಾತಿ, ವರ್ಗಗಳ ಜನರ ಕಲ್ಯಾಣಕ್ಕೆ ಶ್ರಮಿಸಿದ್ದರು. ಆರ್ಟಿಕಲ್ 340 ರಚಿಸಿದ್ದರು. ಹಿಂದುಳಿದ ವರ್ಗದವರಿಗೆ ಸಾಮಾಜಿಕ ನ್ಯಾಯ ಕೊಡಿಸುವಲ್ಲಿ ಅವರ ಪಾತ್ರ ಬಹಳ ಮಹತ್ವದ್ದಾಗಿದೆ. ಒಕ್ಕೂಟದಿಂದ ಜಯಂತಿ ಆಚರಣೆ ಮೂಲಕ ಅವರನ್ನು ಗೌರವಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ಶರಣರ ಜಯಂತಿಗಳನ್ನು ಆಚರಿಸಲು ಉದ್ದೇಶಿಸಲಾಗಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಜಿಲ್ಲಾ ಘಟಕದ ಉಪಾಧ್ಯಕ್ಷ ತಾನಾಜಿ ಸಗರ್ ತಿಳಿಸಿದರು.
ವಿದ್ಯೆ ದಾಸೋಹಗೈದು ಸಾವಿರಾರು ವಿದ್ಯಾರ್ಥಿಗಳ ಬಾಳು ಬೆಳಗಿದ ನಿವೃತ್ತ ಶಿಕ್ಷಕಿ ಶಶಿಕಲಾ ಮಾಳಗೆ, ವೈದ್ಯರಾಗಿ 25 ವರ್ಷ ಸಾರ್ಥಕ ಸೇವೆ ಸಲ್ಲಿಸಿ, 50 ಸಾವಿರ ಶಸ್ತ್ರಚಿಕಿತ್ಸೆ, ಅಪಘಾತ ಪ್ರಕರಣಗಳಲ್ಲಿ 1 ಲಕ್ಷ ಜನರ ಜೀವ ಉಳಿಸಿದ, ಮನ್ನಾಎಖ್ಖೆಳ್ಳಿಯಲ್ಲಿ ಶಾಖೆ ತೆರೆದು ಗ್ರಾಮೀಣ ಜನರಿಗೆ ಆರೋಗ್ಯ ಸೇವೆ ಒದಗಿಸುತ್ತಿರುವ ಡಾ. ರಾಜಶೇಖರ ಸೇಡಂಕರ್ ಹಾಗೂ ರಾಜ್ಯ ಸರ್ಕಾರದ ರಾಜ್ಯ ಸಹಕಾರ ರತ್ನ ಪ್ರಶಸ್ತಿ ಪುರಸ್ಕøತ ಬಾಬುರಾವ್ ಕುಂಬಾರ ಅವರನ್ನು ಅಭಿನಂದಿಸಲಾಯಿತು.
ಬಿಡಿಎ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಮೃತರಾವ್ ಚಿಮಕೋಡೆ, ನಗರಸಭೆ ಅಧ್ಯಕ್ಷ ಮಹಮ್ಮದ್ ಗೌಸ್, ಒಕ್ಕೂಟದ ಗೌರವಾಧ್ಯಕ್ಷ ಬಸವರಾಜ ಮಾಳಗೆ, ಸಂವಿಧಾನ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಅಬ್ದುಲ್ ಮನ್ನಾನ್ ಸೇಠ್, ಮಹಾ ಪ್ರಧಾನ ಕಾರ್ಯದರ್ಶಿ ಅನಿಲಕುಮಾರ ಬೆಲ್ದಾರ್, ಒಕ್ಕೂಟದ ಕಲಬುರಗಿ ಘಟಕದ ಅಧ್ಯಕ್ಷ ಮಹಾಂತೇಶ, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ಯ ರಾಜ್ಯ ಸಂಘಟನಾ ಸಂಚಾಲಕ ರಮೇಶ ಡಾಕುಳಗಿ, ಜನವಾದಿ ಮಹಿಳಾ ಸಂಘದ ಅಧ್ಯಕ್ಷೆ ವಿಜಯಲಕ್ಷ್ಮಿ ಪಾಟೀಲ (ಗಡ್ಡೆ), ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜಗನ್ನಾಥ ತಡಪಳ್ಳಿ, ಖಜಾಂಚಿ ಸಂಗಯ್ಯ ಸುಲ್ತಾನಪುರೆ, ಹಿರಿಯ ಮುಖಂಡ ಶಾಮರಾವ್ ಮೋರ್ಗಿಕರ್ ಮತ್ತಿತರರು ಇದ್ದರು.

Greetings from SEDAMKAR HOSPITALS
24/04/2025

Greetings from SEDAMKAR HOSPITALS

ಒಂದು ಕಲ್ಲಿಗೆ ಪೆಟ್ಟು ಬಿದ್ದಾಗಲೇ ಅದು  ಮೂರ್ತಿಯಾಗುವುದು ಪೆಟ್ಟು ಹಾಕದೇ ಅದನ್ನುಕೆತ್ತದಿದ್ದರೆ ಅದು ಕಲ್ಲಾಗಿಯೆ ಉಳಿಯುತ್ತದೆಆಗ ಅದಕ್ಕೆ ಅಂತ ...
07/04/2025

ಒಂದು ಕಲ್ಲಿಗೆ ಪೆಟ್ಟು ಬಿದ್ದಾಗಲೇ ಅದು ಮೂರ್ತಿಯಾಗುವುದು ಪೆಟ್ಟು ಹಾಕದೇ ಅದನ್ನು
ಕೆತ್ತದಿದ್ದರೆ ಅದು ಕಲ್ಲಾಗಿಯೆ ಉಳಿಯುತ್ತದೆ
ಆಗ ಅದಕ್ಕೆ ಅಂತ ಮಹತ್ವ ಇರುವುದಿಲ್ಲ.
ಅದೇ ರೀತಿ ನಮ್ಮ ಜೀವನದಲ್ಲಿ ಕಷ್ಟ ಕಾರ್ಪಣ್ಯಗಳು ಎದುರಾಗಿ ನೋವುಗಳು ಹೆಚ್ಚಾದಾಗ ಅವುಗಳನ್ನು ಧೈರ್ಯದಿಂದ ಎದುರಿಸಿ ಗೆದ್ದಾಗ ನಮ್ಮ ಜೀವನಕ್ಕೆ ಒಂದು ಮಹತ್ವ ಸಿಗುತ್ತದೆ.



Sedamkar.com

Address


Telephone

+918050393805

Website

http://www.sedamkar.com/

Alerts

Be the first to know and let us send you an email when Dr Rajshekar sedamkar posts news and promotions. Your email address will not be used for any other purpose, and you can unsubscribe at any time.

Contact The Practice

Send a message to Dr Rajshekar sedamkar:

  • Want your practice to be the top-listed Clinic?

Share

At Shree Hospital,Bidar

#HelpKarnapadega #EmergencyFirst #AmbulanceFirst #HealthCare