ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಾದಗಿರಿ

  • Home
  • India
  • Yadgir
  • ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಾದಗಿರಿ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಾದಗಿರಿ ಆರೋಗ್ಯ ಇಲಾಖೆ ಯಾದಗಿರಿ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಾದಗಿರಿಯಲ್ಲಿ ಖಾಲಿ ಇರುವ ವೈದ್ಯರು/ತಜ್ಞರು ವೈದ್ಯರು ಗುತ್ತಿಗೆ ಆಧಾರದ ಮೇಲೆ ನೇಮಕಾತಿಗಾಗಿ ಅರ...
22/07/2025

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಾದಗಿರಿಯಲ್ಲಿ ಖಾಲಿ ಇರುವ ವೈದ್ಯರು/ತಜ್ಞರು ವೈದ್ಯರು ಗುತ್ತಿಗೆ ಆಧಾರದ ಮೇಲೆ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
Sharnabasappa Gowda Darshanapur Dinesh Gundu Rao District Administration, Yadgir Yadgiri Zilla Panchayat ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಾದಗಿರಿ Yadgir News Yadgir News Department of Health and Family Welfare Services Govt of Karnataka

22/07/2025
20/07/2025
12/07/2025

ಮಾನಸಿಕ ಒತ್ತಡ ಕಾಡುತ್ತಿದೆಯೇ?

ಮಾನಸಿಕ ಆರೋಗ್ಯ ನೆರವಿಗಾಗಿ ಟೆಲಿಮನಸ್ - 14416 ಉಚಿತ ಸಹಾಯವಾಣಿಗೆ ಕರೆ ಮಾಡಿ. ನೆರವು ಪಡೆಯಿರಿ.

Chief Minister of Karnataka Dinesh Gundu Rao Commissioner - Dept of Health & Family Welfare Karnataka DIPR Karnataka PIB Bengaluru

07/07/2025

ನಿಮ್ಮ ಸುತ್ತ ಮುತ್ತ ಯಾರಾದರೂ ಕುಸಿದು ಬಿದ್ದಾಗ ಏನು ಮಾಡಬೇಕು? ಸಿಪಿಆರ್ ನ ಈ ಮೂರು 'C' ಗಳನ್ನು, ತಿಳಿಯಿರಿ.

ಇತರರ ಜೀವ ಉಳಿಸಲು ನೆರವಾಗಿ

Chief Minister of Karnataka Dinesh Gundu Rao DIPR Karnataka Commissioner - Dept of Health & Family Welfare Karnataka PIB Bengaluru

ಹೃದಯಾಘಾತದ ಆರೈಕೆಗೆ 'ಗೋಲ್ಡನ್ ಅವರ್' ಏಕೆ ಮುಖ್ಯ ಎಂದು ಇಲ್ಲಿ‌ ತಿಳಿಯಿರಿ. ಅರವತ್ತು ನಿಮಿಷಗಳು ಜೀವ ರಕ್ಷಣೆಯಲ್ಲಿ ಹೇಗೆ ಮುಖ್ಯ ಹಾಗೂ ನೀವು ಗ...
07/07/2025

ಹೃದಯಾಘಾತದ ಆರೈಕೆಗೆ 'ಗೋಲ್ಡನ್ ಅವರ್' ಏಕೆ ಮುಖ್ಯ ಎಂದು ಇಲ್ಲಿ‌ ತಿಳಿಯಿರಿ.

ಅರವತ್ತು ನಿಮಿಷಗಳು ಜೀವ ರಕ್ಷಣೆಯಲ್ಲಿ ಹೇಗೆ ಮುಖ್ಯ ಹಾಗೂ ನೀವು ಗಮನಿಸಬೇಕಾದ ಲಕ್ಷಣಗಳ ಕುರಿತು ತಿಳಿಯಿರಿ.

Chief Minister of Karnataka Dinesh Gundu Rao DIPR Karnataka Commissioner - Dept of Health & Family Welfare Karnataka Bruhat Bengaluru Mahanagara Palike PIB Bengaluru District Administration, Yadgir Yadgiri Zilla Panchayat ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಾದಗಿರಿ Dhfws Yadagiri

ದೂರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ, ಅತ್ಯಾಧುನಿಕ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಗಳವರೆಗೆ, ವೈದ್ಯರು ಭಾರತದ ಆರೋಗ್ಯ ವ್ಯವಸ್ಥೆಯ ಬೆನ್ನೆಲುಬಾ...
01/07/2025

ದೂರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ, ಅತ್ಯಾಧುನಿಕ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಗಳವರೆಗೆ, ವೈದ್ಯರು ಭಾರತದ ಆರೋಗ್ಯ ವ್ಯವಸ್ಥೆಯ ಬೆನ್ನೆಲುಬಾಗಿದ್ದಾರೆ..
ಪ್ರತಿ ಜೀವ ಉಳಿದಾಗ. ಪ್ರತಿ ನೋವು ನಿವಾರಣೆಯಾದಾಗ. ಪ್ರತಿ ಸಾಂತ್ವನದ ಮಾತಿನ ಹಿಂದೆ, ಒಬ್ಬ ವೈದ್ಯರು ನಿಂತಿರುತ್ತಾರೆ.
ಈ ವೈದ್ಯರ ದಿನಾಚರಣೆಯಂದು, ನಿಮ್ಮ ತ್ಯಾಗ, ಕಾಳಜಿ ಹಾಗೂ ಬದ್ಧತೆಗೆ ನಾವು ವಂದನೆಗಳನ್ನು ಸಲ್ಲಿಸುತ್ತೇವೆ



Chief Minister of Karnataka Dinesh Gundu Rao DIPR Karnataka PIB Bengaluru Commissioner - Dept of Health & Family Welfare Karnataka Bruhat Bengaluru Mahanagara Palike

23/06/2025

ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕೃತ ಮಾಹಿತಿಗಾಗಿ ಇಲಾಖೆಯ ಅಧಿಕೃತ ಚಾನಲ್ ಅನ್ನು ಫಾಲೋ ಮಾಡಿ.

https://whatsapp.com/channel/0029Vb5jibR89inj7ZVc8e2t
ನಿಮ್ಮ ಆರೋಗ್ಯ, ನಮ್ಮ ಆದ್ಯತೆ

Chief Minister of Karnataka Dinesh Gundu Rao DIPR Karnataka Commissioner - Dept of Health & Family Welfare Karnataka Dr.Naveen Bhat. Y, IAS PIB Bengaluru Bruhat Bengaluru Mahanagara Palike

ಹೃದಯದ ಆರೈಕೆಗಾಗಿ ಎರಡು ವರ್ಷಗಳ ಕಾಳಜಿ‌ ಮತ್ತು ಬದ್ಧತೆಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ ಯೋಜನೆಯಿಂದಾಗಿ ಸಾವಿರಾರು ಜೀವಗಳ ರಕ್ಷಣೆChief Mi...
23/06/2025

ಹೃದಯದ ಆರೈಕೆಗಾಗಿ ಎರಡು ವರ್ಷಗಳ ಕಾಳಜಿ‌ ಮತ್ತು ಬದ್ಧತೆ

ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ ಯೋಜನೆಯಿಂದಾಗಿ ಸಾವಿರಾರು ಜೀವಗಳ ರಕ್ಷಣೆ

Chief Minister of Karnataka DIPR Karnataka
Dinesh Gundu Rao Commissioner - Dept of Health & Family Welfare Karnataka PIB Bengaluru Sharnabasappa Gowda Darshanapur District Administration, Yadgir Yadgiri Zilla Panchayat ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಾದಗಿರಿ Yadgir News

ಆರೋಗ್ಯಕರ ದೇಹ - ಆರೋಗ್ಯಕರ ಮನಸ್ಸಿಗಾಗಿ ಯೋಗವನ್ನು ಜೀವನದ ಭಾಗವಾಗಿಸೋಣ.ಈ ಅಂತಾರಾಷ್ಟ್ರೀಯ ಯೋಗ ದಿನದಂದು, ಆರೋಗ್ಯಕರ ಜೀವನಶೈಲಿಯೆಡೆಗೆ ಒಂದು ಹ...
21/06/2025

ಆರೋಗ್ಯಕರ ದೇಹ - ಆರೋಗ್ಯಕರ ಮನಸ್ಸಿಗಾಗಿ ಯೋಗವನ್ನು ಜೀವನದ ಭಾಗವಾಗಿಸೋಣ.

ಈ ಅಂತಾರಾಷ್ಟ್ರೀಯ ಯೋಗ ದಿನದಂದು, ಆರೋಗ್ಯಕರ ಜೀವನಶೈಲಿಯೆಡೆಗೆ ಒಂದು ಹೆಜ್ಜೆ ಇಡೋಣ.



Ministry of Ayush, Government of India Dinesh Gundu Rao DIPR Karnataka Commissioner - Dept of Health & Family Welfare Karnataka PIB Bengaluru Dr.Naveen Bhat. Y, IAS District Administration, Yadgir Yadgiri Zilla Panchayat ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಾದಗಿರಿ World Health Organization (WHO) Department of Health and Family Welfare Services Govt of Karnataka

20/06/2025

ಅತಿಸಾರ ತಡೆಗಟ್ಟುವ ಅಭಿಯಾನ 2025 – ಮಕ್ಕಳಲ್ಲಿ ಅತಿಸಾರ ನಿರ್ವಹಣೆಗೆ ಸ್ವಚ್ಛತೆ ಹಾಗೂ ಸಕಾಲಿಕ ಆರೈಕೆ. ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ, ಅತಿಸಾರ ತಡೆಗಟ್ಟಿ.

Swachh Bharat Mission, India
Jal Jeevan Mission, India
Chief Minister of Karnataka
Priyank Kharge
Sharnabasappa Gowda Darshanapur

Rural Development and Panchayat Raj - Karnataka
Panchayat Raj Karnataka
Department of Health and Family Welfare Services Govt of Karnataka
Yadgiri Zilla Panchayat
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಾದಗಿರಿ


Address

District Health And Family Welfare Office Yadgiri
Yadgir
588201

Website

Alerts

Be the first to know and let us send you an email when ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಾದಗಿರಿ posts news and promotions. Your email address will not be used for any other purpose, and you can unsubscribe at any time.

Contact The Practice

Send a message to ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಾದಗಿರಿ:

Share