Kamadhenu goushala,ಕಾಮಧೇನು ಗೋಶಾಲಾBidar,Nagora

  • Home
  • Kamadhenu goushala,ಕಾಮಧೇನು ಗೋಶಾಲಾBidar,Nagora

Kamadhenu goushala,ಕಾಮಧೇನು ಗೋಶಾಲಾBidar,Nagora Contact information, map and directions, contact form, opening hours, services, ratings, photos, videos and announcements from Kamadhenu goushala,ಕಾಮಧೇನು ಗೋಶಾಲಾBidar,Nagora, Alternative & holistic health service, .

any needs, Please visit Kamadhenu Goushala, Nagur, Manhalli road,

More details:
Please call
Shivanand Hiremath
+917411993300

ಬೀದರ್ ಜಿಲ್ಲಾ, ತಾಲ್ಲೂಕಿನ‌ ನಾಗೂರ ಗ್ರಾಮದಲ್ಲಿಯ ಕಾಮಧೇನು ಗೋ ಶಾಲೆ ಸಂಚಾಲಕರಾದ
ಸಂಪರ್ಕಿಸಿ
ಶ್ರೀ ಶಿವಕುಮಾರ ಹಿರೇಮಠ .
ಹೆಚ್ಚಿನ ಮಾಹಿತಿಗಾಗಿ

17/07/2025
28/06/2025
14/04/2025

ನಮ್ಮ ಪಂಚಗವ್ಯ ಉತ್ಪನ್ನಗಳ ಮಾರ್ಕೆಟಿಂಗ್ ಸೇಲ್ಸ್ ಎಕ್ಸಿಕ್ಯೂಟಿವ್ ಗಳಿಗೆ ಉದ್ಯೋಗ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ನಮ್ಮ ಸಮಾಜದ ಅಭಿವೃದ್ಧಿಗೆ ಆದ್ಯತೆ ನೀಡಿಲ್ಲ ಎಂಬ ಕಾರಣಕ್ಕೆ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಉದ್ಯೋಗ ಒದಗಿಸುವ ದೃಷ್ಟಿಯಿಂದ ಒಂದು ಸಣ್ಣ ಪ್ರಯತ್ನ
ಇಂದ ವಸ್ತುಗಳು

More details:
Please call
Shivanand Hiremath
+917411993300
+91 99011 01106

ಬೀದರ್ ಜಿಲ್ಲಾ, ತಾಲ್ಲೂಕಿನ‌ ನಾಗೂರ ಗ್ರಾಮದಲ್ಲಿಯ ಕಾಮಧೇನು ಗೋ ಶಾಲೆ ಸಂಚಾಲಕರಾದ

Please visit Kamadhenu Goushala, Nagur, Manhalli road,
ಸಂಪರ್ಕಿಸಿ
ಶ್ರೀ ಶಿವಕುಮಾರ ಹಿರೇಮಠ .
ಹೆಚ್ಚಿನ ಮಾಹಿತಿಗಾಗಿ
Shivanand Hiremath
+917411993300
+91 99011 01106,

Free Panchagavya Based Medical Camp... In Bidar on 22nd March 2025
21/03/2025

Free Panchagavya Based Medical Camp... In Bidar on 22nd March 2025

ಕುಕ್ಕುಟ ಪಶು ವೈದ್ಯಕೀಯ ಮೇಳದಲ್ಲಿ ಮಳಿಗೆ .Dr Prof. K.C. ವೀರಣ್ಣ ಕುಲಪತಿಗಳು ಪಶುವೈದ್ಯಕಿಯ.ಕರ್ನಾಟಕ ಪಶು ವೈದ್ಯಕೀಯ ಪಶು ಹಾಗೂ ಮೀನುಗಾರಿಕೆ...
19/01/2025

ಕುಕ್ಕುಟ ಪಶು ವೈದ್ಯಕೀಯ ಮೇಳದಲ್ಲಿ ಮಳಿಗೆ .
Dr Prof. K.C. ವೀರಣ್ಣ ಕುಲಪತಿಗಳು ಪಶುವೈದ್ಯಕಿಯ.
ಕರ್ನಾಟಕ ಪಶು ವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರ

ನಮ್ಮ ಮಳಿಗೆಗೆ ಭೇಟಿ ನೀಡಿದರು

ಪಂಚಗವ್ಯ ಮಳಿಗೆಗೇ ಭೇಟಿ ನೀಡಿದ ಮಕ್ಕಳು ಮತ್ತು ದೊಡ್ಡವರು ತುಂಬಾ ಆಸಕ್ತಿ ಇಂದ ಭಾವಚಿತ್ರ ತೆಗೆಸಿ ಕೊಂಡರು ಖುಷಿ ಪಟ್ಟರು

More details: Please callShivanand Hiremath+917411993300+91 99011 01106ಬೀದರ್ ಜಿಲ್ಲಾ, ತಾಲ್ಲೂಕಿನ‌ ನಾಗೂರ  ಗ್ರಾಮದಲ್ಲಿಯ  ಕಾಮಧ...
18/10/2024

More details:
Please call
Shivanand Hiremath
+917411993300
+91 99011 01106

ಬೀದರ್ ಜಿಲ್ಲಾ, ತಾಲ್ಲೂಕಿನ‌ ನಾಗೂರ ಗ್ರಾಮದಲ್ಲಿಯ ಕಾಮಧೇನು ಗೋ ಶಾಲೆ ಸಂಚಾಲಕರಾದ

Please visit Kamadhenu Goushala, Nagur, Manhalli road,
ಸಂಪರ್ಕಿಸಿ
ಶ್ರೀ ಶಿವಕುಮಾರ ಹಿರೇಮಠ .
ಹೆಚ್ಚಿನ ಮಾಹಿತಿಗಾಗಿ
Shivanand Hiremath
+917411993300
+91 99011 01106,

13/09/2024

Follow the ಕಾಮಧೇನು ಗೋ ಶಾಲೆ,Kamadhenu Goushala channel on WhatsApp:

*Dragon fruit  Organically grown*  is available for₹150kg anyone needs, Please visit Kamadhenu Goushala, Nagur, Manhalli...
26/07/2024

*Dragon fruit Organically grown* is available for
₹150kg anyone needs, Please visit Kamadhenu Goushala, Nagur, Manhalli road,

*Farm fresh*
available for only 2 days .

More details:
Please call
Shivanand Hiremath
+917411993300

ಉತ್ತಮ ಆರೋಗ್ಯಕಾಗಿ ಉತ್ತಮ ಹಣ್ಣುಗಳು
ಡ್ರ್ಯಾಗನ್ ಫ್ರೂಟ್‌

ಬೀದರ್ ಜಿಲ್ಲಾ, ತಾಲ್ಲೂಕಿನ‌ ನಾಗೂರ ಗ್ರಾಮದಲ್ಲಿಯ ಕಾಮಧೇನು ಗೋ ಶಾಲೆ ಸಂಚಾಲಕರಾದ
ಸಂಪರ್ಕಿಸಿ
ಶ್ರೀ ಶಿವಕುಮಾರ ಹಿರೇಮಠ .
ಹೆಚ್ಚಿನ ಮಾಹಿತಿಗಾಗಿ
7411993300,

12/02/2024

ನಾಳೆ ಗೊಮಯದಿಂದ ಬಣ್ಣ ತಯಾರಿಕೆ : ಉಚಿತ ತರಬೇತಿ

ಬೀದರ್ ತಾಲ್ಲೂಕಿನ‌ ನಾಗೂರ ಗ್ರಾಮದಲ್ಲಿಯ ಕಾಮಧೇನು ಗೋ ಶಾಲೆಯಿಂದ ಫೆ 13 ರಂದು ಬಣ್ಣ ತಯಾರಿಕೆ ಕುರಿತು ಉಚಿತ ತರಬೇತಿ ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆ ಉಚಿತ ಶಿಬಿರವನ್ನು ಆಯೋಜಿಸಲಾಗಿದೆ.
ರಸಾಯನಿಕ‌ ಮಿಶ್ರಿತ ಬಣ್ಣದಿಂದ ಆರೋಗ್ಯದ ಮೇಲೆ ಆಗುವ ಪರಿಣಾಮವನ್ನು ತಪ್ಪಿಸಲು ಹಾಗು ಗೋಗಳ ಸಂರಕ್ಷಣೆ ಪೊಷಣೆಗೆಗಾಗಿ ಹಸುಗಳಿಂದ ಬರುವ ಸಗಣಿಯಿಂದ ಬಣ್ಣವನ್ನು ತಯಾರಿಸಿ ಬರುವ ಹೋಳಿ ಹಬ್ಬದಲ್ಲಿ ಗುಲ್ಲಾಲ ( ಬಣ್ಣ) ವನ್ನು ಆಡಲು ಗೋ ಭಕ್ತರಿಗೆ ಹಾಗೂ ಸಾರ್ವಜನಿಕ ರಿಗೆ ಅನೂಕುಮ ಮಾಡಿಕೊಡುವ ಉದ್ದೇಶದಿಂದ ಈ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.
ತರಬೇತಿಯನ್ನು ಪಶುಸಂಗೊಪನಾ ಇಲಾಖೆ ಸಹಾಯಕ ನಿರ್ದೇಶಕ ರಾದ ಡಾ: ನರಸಪ್ಪ ಅವರು ಉದ್ಘಾಟಿಸುವರು.
ತರಬೇತಿಯನ್ನು ಗೊಮಯ ಉತ್ಪಾದನೆಯಲ್ಕಿ ಅನುವಭ ಹಾಗೂ ಪರಿಣತರಾಗಿದ ಬೆಳಗಾವಿನ ರಾಜಶೇಖರ ಕೋಳಿ ಹಾಗೂ ಬೈಲ್ ಹೊಂಗಲದ ಶಂಕರ ಜೀ ನೀಡುವರು.
ಆದುದ್ದರಿಂದ ಜಿಲ್ಲೆಯ ಸಾರ್ವಜನಿಕರು ಹಾಗೂ ಗೋ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸದುಪಯೋಗ ಪಡೆದುಕೊಳ್ಳಲು ಕಾಮಧೇನು ಗೋ ಶಾಲೆ ಸಂಚಾಲಕರಾದ ಶಿವಕುಮಾರ ಹಿರೇಮಠ ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 7411993300, 9901101106 ಸಂಪರ್ಕಿಸಲು ಕೊರಿದ್ದಾರೆ.

Address


Website

Alerts

Be the first to know and let us send you an email when Kamadhenu goushala,ಕಾಮಧೇನು ಗೋಶಾಲಾBidar,Nagora posts news and promotions. Your email address will not be used for any other purpose, and you can unsubscribe at any time.

  • Want your practice to be the top-listed Clinic?

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram