Anagha Products

  • Home
  • Anagha Products

Anagha Products ANAGHA Ayurvedic product(R), At. Dantkal, Po. Adkalli, Ta. Siddapura Uttara Kannada, Karnataka
581340 Mobile : 9901343504, 9880190642, 9164318804

ಪಿತ್ಥ ಸಮಸ್ಯೆಗೆ ಇಲ್ಲಿದೆ ಮದ್ದು #ಅಂಗೈಯಲ್ಲಿದೆ_ಅರೋಗ್ಯ No: 03
30/11/2023

ಪಿತ್ಥ ಸಮಸ್ಯೆಗೆ ಇಲ್ಲಿದೆ ಮದ್ದು

#ಅಂಗೈಯಲ್ಲಿದೆ_ಅರೋಗ್ಯ


No: 03

ಬಾಯಿ ಹುಣ್ಣಿಗೆ ಇಲ್ಲಿದೆ ಮದ್ದು #ಅಂಗೈಯಲ್ಲಿದೆ_ಆರೋಗ್ಯ
28/11/2023

ಬಾಯಿ ಹುಣ್ಣಿಗೆ ಇಲ್ಲಿದೆ ಮದ್ದು

#ಅಂಗೈಯಲ್ಲಿದೆ_ಆರೋಗ್ಯ

ಉತ್ತಮ ಆರೋಗ್ಯಕ್ಕೆ ಸೂಕ್ತ ಕಿವಿ ಮಾತು #ಅಂಗೈಯಲ್ಲಿದೆ_ಆರೋಗ್ಯ
23/11/2023

ಉತ್ತಮ ಆರೋಗ್ಯಕ್ಕೆ ಸೂಕ್ತ ಕಿವಿ ಮಾತು

#ಅಂಗೈಯಲ್ಲಿದೆ_ಆರೋಗ್ಯ

17/03/2021

ಅನಘ ಉತ್ಪನ್ನಗಳನ್ನು Facebook market ಮೂಲಕ ಕೊಳ್ಳಬಹುದು.
Facebook market ನಲ್ಲಿ ಅನಘದ ಕಾಂತಿ ಕೇಶತೈಲ ಲಭ್ಯವಿದೆ. ಆಸಕ್ತರು ಖರೀದಿ ಮಾಡಲು ಅವಕಾಶವಿದೆ.

31/07/2020

ಅನಘ ಪ್ರಾಡಕ್ಟ್ ನ 'ಶ್ರೇಷ್ಠ ಪಶು ಆಹಾರ' ಹಂಚಿಕೆ ಮಾಡಲು ಡೀಲರ್ಸ್ ಬೇಕಾಗಿದ್ದಾರೆ. ಕೂಡಲೇ ಸಂಪರ್ಕಿಸಿ

ಮೊ: 9880190642, 9611687974, 8147688898

ಮಳೆಗಾಲ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಮಳೆ ಜೀವಂತಿಕೆಯ ಪ್ರತೀಕ. ಆದರೆ ಈ ಮಳೆಗಾಲದಲ್ಲಿ ಕಾಡುವ ಅರೋಗ್ಯ ಸಮಸ್ಯೆಗಳು ಒಂದೆರಡಲ್ಲ. ತಂಡಿ, ಜ್ವರ...
16/07/2020

ಮಳೆಗಾಲ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಮಳೆ ಜೀವಂತಿಕೆಯ ಪ್ರತೀಕ. ಆದರೆ ಈ ಮಳೆಗಾಲದಲ್ಲಿ ಕಾಡುವ ಅರೋಗ್ಯ ಸಮಸ್ಯೆಗಳು ಒಂದೆರಡಲ್ಲ. ತಂಡಿ, ಜ್ವರಗಳ ಆದಿಯಾಗಿ ಹಲವು ಕಾಯಿಲೆ ಕಸಾಲೆಗಳು ಕಾಡುತ್ತವೆ. ಈ ಮಳೆಗಾಲದಲ್ಲಿಯೇ ಕಾಡುವ ಇನ್ನಷ್ಟು ಸಮಸ್ಯೆಗಳೆಂದರೆ ಅದು ಕಾಲುಗಳನ್ನು ತೊಂದರೆಪಡಿಸುವ ಒಡಕು. ಅಲ್ಲದೆ ಅತಿಯಾದ ಒದ್ದೆಯ ಕಾರಣದಿಂದ ಬೆರಳುಗಳ ನಡುವೆ ಉಂಟಾಗುವ ಕೆಸರು ಹುಣ್ಣು. ಇವು ಪಾದಗಳ ಅಂದವನ್ನು ಹಾಳು ಮಾಡುತ್ತವೆ. ಅಲ್ಲದೆ ತುರಿಕೆ, ಉರಿ ಮುಂತಾದ ಸಮಸ್ಯೆಯನ್ನೂ ಉಂಟು ಮಾಡುತ್ತವೆ. ಈ ಸಮಸ್ಯೆಗಳಿಗೆ ಅನಘ ಪ್ರಾಡಕ್ಟ್ ಇದೀಗ ಪರಿಣಾಮಕಾರಿ ಔಷಧಿಯನ್ನು ತಂದಿದೆ. ಅದೇ ಕೋಮಲ್ ಕಾಲು ಒಡಕಿನ ತೈಲ. ನಿಮ್ಮ ಪದಗಳ ಸಮಸ್ಯೆಯನ್ನು ತ್ವರಿತವಾಗಿ ಪರಿಹಾರ ಮಾಡಿ, ಸುಕೋಮಲಗೊಳಿಸುತ್ತವೆ. ಹಾಗಾದರೆ ಯಾಕೆ ತಡ? ಈಗಲೇ ಉಪಯೋಗಿಸಿ.

ಅನಘ ಕೋಮಲ್ ಕಾಲು ಒಡಕಿನ ತೈಲ

ಬೆಲೆ : 60 ರೂಪಾಯಿ ಮಾತ್ರ

ನಿಮ್ಮ ಮನೆಬಾಗಿಲಿಗೆ ತಲುಪಿಸುವ ವ್ಯವಸ್ಥೆ ಇದೆ.

ಸಂಪರ್ಕಿಸಿ:
9880190642, 9901343504

12/07/2020

ಹೆಸರು ಸೂಚಿಸಿ, ಬಹುಮಾನ ಗೆಲ್ಲಿ

ಆತ್ಮನಿರ್ಭರ ಭಾರತ ಅಭಿಯಾನದ ಅಡಿಯಲ್ಲಿ ಅನಘ ಪ್ರಾಡಕ್ಟ್ ಹಲವು ಹೊಸ ಹೆಜ್ಜೆಗಳನ್ನ ಹಾಕುತ್ತಿದೆ.

ಇದೀಗ ಅನಘ ಇನ್ನೊಂದು ಹೊಸ ಉಪ ಉತ್ಪನ್ನ ಬಿಡುಗಡೆಗೆ ಮುಂದಾಗಿದೆ.

ಕರೋನಾ, ಲಾಕ್ ಡೌನ್ ಸಂಬಂಧಿ ಕಾರಣಗಳಿಂದಾಗಿ ಅದೆಷ್ಟೋ ಜನಸಾಮಾನ್ಯರು ಚಿಂತಿತರಾಗಿದ್ದಾರೆ. ವ್ಯಾಪಾರ ನಷ್ಟ ಅನುಭವಿಸುತ್ತಿದ್ದಾರೆ. ಅಂತವರು ಸಹಜವಾಗಿಯೇ ನಿದ್ದೆ ಬರದೇ ಒದ್ದಾಡುತ್ತಿದ್ದಾರೆ. ಅಂತವರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕಾಗಿ, ನಿದ್ರಾ ಹೀನತೆ ಹೊಡೆದೋಡಿಸಿ ನಿದ್ದೆ ತರುವಂತಹ ಹೊಸ ತೈಲ ಬಿಡುಗಡೆಗೆ ಮುಂದಾಗಿದ್ದೇವೆ.

ನೀವು ಈ ತೈಲಕ್ಕೆ ಹೆಸರು ಸೂಚಿಸಿ, ಬಹುಮಾನ ನಿಮ್ಮದಾಗಿಸಿ.

ನೀವೇನು ಮಾಡಬೇಕು

* ನಿದ್ರೆ, ಸುಖ ನಿದ್ರೆ ಸಂಬಂಧಿತ ಉತ್ತಮ ಹೆಸರು ಸೂಚಿಸಿ
* ಎರಡರಿಂದ ನಾಲ್ಕು ಅಕ್ಷರಗಳ ಶಬ್ದ ಆಗಿರಲಿ
*ಜುಲೈ 26 ರ ಒಳಗೆ ಹೆಸರು ಸೂಚಿಸಿ (ಜುಲೈ 31ಕ್ಕೆ ವಿಜೇತರ ಹೆಸರು ಘೋಷಿಸಲಾಗುತ್ತದೆ)
* ಈ ಪೋಸ್ಟಿನ ಕಮೆಂಟಿನಲ್ಲಿ ಹೆಸರನ್ನು ಬರೆಯಿರಿ
* ಒಬ್ಬರು ಎಷ್ಟು ಬೇಕಾದರೂ ಹೆಸರು ಸೂಚಿಸಬಹುದು
* ನೀವು ಸೂಚಿಸಿದ ಹೆಸರನ್ನ ಗಣ್ಯರು ಆಯ್ಕೆ ಮಾಡುತ್ತಾರೆ.

* ಹೀಗೆ ಹೆಸರು ಸೂಚಿಸುವವರು ಅನಘ ಪ್ರಾಡಕ್ಟ್ ಪುಟವನ್ನು ಲೈಕ್ ಮಾಡುವುದು ಕಡ್ಡಾಯ

ಲಿಂಕ್ ಕಳಿಸಲಾಗಿದೆ.

18/11/2018
07/06/2018
02/06/2018
18/01/2017

ಸಾಗರ ತಾಲೂಕಿನ ತಾಳಗುಪ್ಪಾದ
ಆದ್ಯ ಪತಂಜಲಿ
ಮಳಿಗೆಯಲ್ಲಿ ಅನಘ ಉತ್ಪನ್ನಗಳು ಸಿಗುತ್ತವೆ.

Address


Website

Alerts

Be the first to know and let us send you an email when Anagha Products posts news and promotions. Your email address will not be used for any other purpose, and you can unsubscribe at any time.

  • Want your practice to be the top-listed Clinic?

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram