Dr Jayaraj Menasamakki EreGowda,. ALUR

Dr Jayaraj Menasamakki EreGowda,. ALUR Contact information, map and directions, contact form, opening hours, services, ratings, photos, videos and announcements from Dr Jayaraj Menasamakki EreGowda,. ALUR, Doctor, Alur.

04/06/2025
ಶರಣು  ಶರಣಾರ್ಥಿ ಗಳು,ವಿಶ್ವ ಗುರು,ಭಕ್ತಿ ಭಂಡಾರಿ,ಸಮಾನತೆಯ ಹರಿಕಾರ,ಮನುಕುಲದ ಉದ್ಧಾರಕ್ಕಾಗಿ ಜನ್ಮಿಸಿದ ಶಿವಸ್ವರೂಪಿ, ಕಾಯಕವೇ ಕೈಲಾಸ ಎಂದು ವಿ...
30/04/2025

ಶರಣು ಶರಣಾರ್ಥಿ ಗಳು,
ವಿಶ್ವ ಗುರು,ಭಕ್ತಿ ಭಂಡಾರಿ,ಸಮಾನತೆಯ ಹರಿಕಾರ,
ಮನುಕುಲದ ಉದ್ಧಾರಕ್ಕಾಗಿ ಜನ್ಮಿಸಿದ ಶಿವಸ್ವರೂಪಿ,
ಕಾಯಕವೇ ಕೈಲಾಸ ಎಂದು ವಿಶ್ವಕ್ಕೆ ಸಾರಿ , ದಯವೇ ಧರ್ಮದ ಮೂಲವಯ್ಯ ಎಂಬ ಆದರ್ಶವನ್ನು ಪಾಲಿಸಿ, ಮಾನವರಲ್ಲಿ ಹೊಸ ಚೈತನ್ಯವನ್ನು ತುಂಬಿದ ಮಹಾತ್ಮ ಶ್ರೀ ಬಸವೇಶ್ವರ ರವರ ಕೃಪೆ, ಆಶೀರ್ವಾದ ಸದಾ ನಮ್ಮೆಲ್ಲರ ಮೇಲೆ ಇರಲಿ, ಎಂದು ಪ್ರಾರ್ಥಿಸುತ್ತೇನೆ,

ಶ್ರಿ ಬಸವ ಜಯಂತಿ ಹಬ್ಬದ ಶುಭಾಶಯಗಳು ,

"ಬೆಂಗಳೂರು ಮತ್ತು ಮಹಾರಾಷ್ಟ್ರದ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಆಯೋಜಿಸಿದ್ದ ಅಖಿಲ ಭಾರತ ಪ್ರಥಮ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗ...
29/04/2025

"ಬೆಂಗಳೂರು ಮತ್ತು ಮಹಾರಾಷ್ಟ್ರದ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಆಯೋಜಿಸಿದ್ದ ಅಖಿಲ ಭಾರತ ಪ್ರಥಮ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ನನಗೆ ಅಪಾರ ಗೌರವವಾಗಿದೆ. ಈ ಸ್ಮರಣೀಯ ಸಂದರ್ಭದಲ್ಲಿ, ವೈದ್ಯಕೀಯ ವಿಭಾಗದ ಅಡಿಯಲ್ಲಿ ಶರಣ ಸಂಕುಲ ರತ್ನ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸುವ ಸೌಭಾಗ್ಯ ನನಗೆ ಸಿಕ್ಕಿತು.

ನನ್ನ ಸಾಮಾಜಿಕ ಕೆಲಸಗಳಲ್ಲಿ ಪ್ರಯಾಣದುದ್ದಕ್ಕೂ ಬೆಂಬಲದ ಆಧಾರಸ್ತಂಭಗಳಾಗಿರುವ ಸ್ನೇಹಿತರು ಮತ್ತು ಹಿತೈಷಿಗಳಿಗೆ ಹೃತ್ಪೂರ್ವಕ ಕೃತಜ್ಞತೆಗಳೊಂದಿಗೆ ನಾನು ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಮುಂದಿನ ದಿನಗಳಲ್ಲಿ ನನ್ನ ಸಮಾಜ ಮುಖಿ ಪ್ರಯತ್ನಗಳನ್ನು ಮುಂದುವರಿಸಲು ಮತ್ತು ಸಮಾಜದ ಸುಧಾರಣೆಗೆ ಶ್ರಮಿಸಲು ನಾನು ಬದ್ಧನಾಗಿರುತ್ತೇನೆ."

ನೋಬೆಲ್ ಪ್ರಶಸ್ತಿ ಪಡೆದ ಪ್ರಪ್ರಥಮ ಭಾರತೀಯ ವಿಜ್ಞಾನಿ, ಭಾರತರತ್ನ ಸರ್ ಸಿ.ವಿ. ರಾಮನ್ ಅವರ ಜನ್ಮದಿನದಂದು ಅವರಿಗೆ ಗೌರವದ ನಮನಗಳು.ಅವರ ಅದ್ವಿತೀ...
07/11/2024

ನೋಬೆಲ್ ಪ್ರಶಸ್ತಿ ಪಡೆದ ಪ್ರಪ್ರಥಮ ಭಾರತೀಯ ವಿಜ್ಞಾನಿ, ಭಾರತರತ್ನ ಸರ್ ಸಿ.ವಿ. ರಾಮನ್ ಅವರ ಜನ್ಮದಿನದಂದು ಅವರಿಗೆ ಗೌರವದ ನಮನಗಳು.
ಅವರ ಅದ್ವಿತೀಯ ಆವಿಷ್ಕಾರವಾದ ಮತ್ತು ಇತರ ವೈಜ್ಞಾನಿಕ ಸಾಧನೆಗಳು ವಿಜ್ಞಾನ ಕ್ಷೇತ್ರದಲ್ಲಿ ಭಾರತದ ಹೆಸರನ್ನು ಚಿರಸ್ಥಾಯಿಯಾಗಿಸಿದೆ.

ನಾಡಿನ ಸಮಸ್ತರಿಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.ಸಂಕಷ್ಟಹರ ಗಜಾನನನು ಎಲ್ಲರ ಜೀವನಕ್ಕೆ ಸುಖ, ಶಾಂತಿ, ಯಶಸ್ಸು, ಕೀರ್ತಿಯನ್ನು ಕರುಣಿಸ...
06/09/2024

ನಾಡಿನ ಸಮಸ್ತರಿಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.
ಸಂಕಷ್ಟಹರ ಗಜಾನನನು ಎಲ್ಲರ ಜೀವನಕ್ಕೆ ಸುಖ, ಶಾಂತಿ, ಯಶಸ್ಸು, ಕೀರ್ತಿಯನ್ನು ಕರುಣಿಸಲಿ. ರೋಗ ರುಜಿನಗಳು ನಿವಾರಣೆಯಾಗಿ ಉತ್ತಮ ಆಯುರಾರೋಗ್ಯ ದೊರೆಯಲಿ.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಿವೃತ್ತ ಪೊಲೀಸ್ ಮಹಾನಿರ್ದೇಶಕರು, ರಾಜ್ಯ ಸಮಿತಿ ಅಧ್ಯಕ...
03/09/2024

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಿವೃತ್ತ ಪೊಲೀಸ್ ಮಹಾನಿರ್ದೇಶಕರು, ರಾಜ್ಯ ಸಮಿತಿ ಅಧ್ಯಕ್ಷರಾದ ಸನ್ಮಾನ್ಯ ಶಂಕರ ಬಿದರಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

Address

Alur
518395

Telephone

+919448033865

Website

Alerts

Be the first to know and let us send you an email when Dr Jayaraj Menasamakki EreGowda,. ALUR posts news and promotions. Your email address will not be used for any other purpose, and you can unsubscribe at any time.

Contact The Practice

Send a message to Dr Jayaraj Menasamakki EreGowda,. ALUR:

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram

Category