Dr Prakash JP

Dr Prakash JP - Cleared IAS exam. Worked in Mumbai
- MBBS
-State VC, Manifesto & Intellectual Cell, BJP
-RSS

04/06/2024
ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಪತ್ನಿ ಸಮೇತ ಮತ ಚಲಾಯಿಸಿದ ಕ್ಷಣ  |   |   |   |
07/05/2024

ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಪತ್ನಿ ಸಮೇತ ಮತ ಚಲಾಯಿಸಿದ ಕ್ಷಣ

| |
| |

ರಾಷ್ಟ್ರಗೀತೆಯನ್ನು ರಚಿಸಿದ ಮಹಾನ್ ಸಾಹಿತಿ, ಶ್ರೇಷ್ಠ ದಾರ್ಶನಿಕ, ನೊಬೆಲ್‌ ಪ್ರಶಸ್ತಿ ಪುರಸ್ಕೃತರಾದ ಗುರುದೇವ ರವೀಂದ್ರನಾಥ ಠಾಗೋರ್‌ ಅವರ ಜನ್ಮ...
07/05/2024

ರಾಷ್ಟ್ರಗೀತೆಯನ್ನು ರಚಿಸಿದ ಮಹಾನ್ ಸಾಹಿತಿ, ಶ್ರೇಷ್ಠ ದಾರ್ಶನಿಕ, ನೊಬೆಲ್‌ ಪ್ರಶಸ್ತಿ ಪುರಸ್ಕೃತರಾದ ಗುರುದೇವ ರವೀಂದ್ರನಾಥ ಠಾಗೋರ್‌ ಅವರ ಜನ್ಮದಿನದ ಸ್ಮರಣೆಗಳು.

I I

ಮೇ 7 ರಂದು ರಾಜ್ಯದಲ್ಲಿ ಎರಡನೇ ಹಂತದ ಮತದಾನ ನಡೆಯಲಿದೆ. ವಿಕಸಿತ ಭಾರತಕ್ಕಾಗಿ, ಸಮೃದ್ಧ ಕರ್ನಾಟಕಕ್ಕಾಗಿ ಎನ್‌ಡಿ‌ಎ ಅಭ್ಯರ್ಥಿಗಳನ್ನು ಗೆಲ್ಲಿಸೋ...
06/05/2024

ಮೇ 7 ರಂದು ರಾಜ್ಯದಲ್ಲಿ ಎರಡನೇ ಹಂತದ ಮತದಾನ ನಡೆಯಲಿದೆ.

ವಿಕಸಿತ ಭಾರತಕ್ಕಾಗಿ, ಸಮೃದ್ಧ ಕರ್ನಾಟಕಕ್ಕಾಗಿ ಎನ್‌ಡಿ‌ಎ ಅಭ್ಯರ್ಥಿಗಳನ್ನು ಗೆಲ್ಲಿಸೋಣ.

#ಮತ್ತೊಮ್ಮೆಮೋದಿಸರ್ಕಾರ

ಬಾಗಲಕೋಟ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶ್ರೀ ಪಿ.ಸಿ.ಗದ್ದಿಗೌಡರ ಅವರ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ ಸಂದರ್ಭ  I Bagalkot BJP...
06/05/2024

ಬಾಗಲಕೋಟ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶ್ರೀ ಪಿ.ಸಿ.ಗದ್ದಿಗೌಡರ ಅವರ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ ಸಂದರ್ಭ

I Bagalkot BJP I PC Gaddigoudar I I I I I I

06/05/2024

ಭಾರತದಲ್ಲಿ ಬುಲೆಟ್‌ ರೈಲು ಆರಂಭಿಸಲು ಮೋದಿ ಸರ್ಕಾರ ಕಾರ್ಯೋನ್ಮುಖವಾಗಿದೆ - ಇದು ಮೋದಿ ಗ್ಯಾರಂಟಿ.

#ಮತ್ತೊಮ್ಮೆಮೋದಿಸರ್ಕಾರ

05/05/2024

ಬಾಗಲಕೋಟ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶ್ರೀ ಪಿ.ಸಿ.ಗದ್ದಿಗೌಡರ ಅವರ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ ಸಂದರ್ಭ

| P C Gaddigoudar |
BJP Karnataka | Bagalkot BJP |
|

04/05/2024

ದೇಶದ ಕುಶಲಕರ್ಮಿಗಳ ಬದುಕು ಹಸನು ಮಾಡುತ್ತಿರುವ ಪ್ರಧಾನಿ ಶ್ರೀ
Narendra Modi -ಜಿ ಅವರ ವಿಶ್ವಕರ್ಮ ಯೋಜನೆಯ ಸಂಪೂರ್ಣ ಮಾಹಿತಿಗಾಗಿ ಈ ವಿಡಿಯೋ ನೋಡಿ

#ಮತ್ತೊಮ್ಮೆಮೋದಿಸರ್ಕಾರ I I

02/05/2024

ಮೇಕ್‌ ಇನ್‌ ಇಂಡಿಯಾ ಮೂಲಕ ಭಾರತ ಈಗ ಆತ್ಮನಿರ್ಭರ ಭಾರತವಾಗುತ್ತಿದೆ.

ಯುವಕರಿಗೆ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಹಾಗೂ ರಫ್ತನ್ನು ಹೆಚ್ಚಿಸಲು ಮೋದಿ ಸರ್ಕಾರ ಭಾರತದಲ್ಲಿ ಸೆಮಿ ಕಂಡಕ್ಟರ್‌ ಉತ್ಪಾದನಾ ಘಟಕವನ್ನು ಸ್ಥಾಪಿಸಿದೆ. ನಿಮ್ಮ ಒಂದು ಮತ ಭಾರತದ ಪ್ರಗತಿಯನ್ನು ಮತ್ತಷ್ಟು ಉತ್ತುಂಗಕ್ಕೆ ಕೊಂಡೊಯ್ಯಲಿದೆ.

I I I I I

02/05/2024

ಗೂಡ್ಸ್ ರೈಲಿಗೆ ಪ್ರತ್ಯೇಕ ಮಾರ್ಗ
Separate Track for Goods Train

#ಭಾರತಬದಲಾಗುತ್ತಿದೆ

Video credit:

ಭವಿಷ್ಯ ನಿಧಿ, ಕನಿಷ್ಠ ವೇತನ ಪಾವತಿ, ಹೆರಿಗೆ ರಜೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು,ಕಾರ್ಮಿಕರಿಗೆ ಸೂಕ್ತ ಶಿಕ್ಷಣ, ಆರೋಗ್ಯ, ಸಾಮಾಜಿಕ ಭದ್ರತೆ,...
30/04/2024

ಭವಿಷ್ಯ ನಿಧಿ, ಕನಿಷ್ಠ ವೇತನ ಪಾವತಿ, ಹೆರಿಗೆ ರಜೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು,ಕಾರ್ಮಿಕರಿಗೆ ಸೂಕ್ತ ಶಿಕ್ಷಣ, ಆರೋಗ್ಯ, ಸಾಮಾಜಿಕ ಭದ್ರತೆ, ವೃದ್ಧಾಪ್ಯ ವೇತನ, ವಿಕಲಚೇತನ ಮಾಸಾಶನ ಹಾಗೂ ಗೌರವಾನಿತ್ವ ಜೀವನ ನಡೆಸಲು ಅಗತ್ಯವಾದ ಯೋಜನೆಗಳನ್ನು ಕೇಂದ್ರದಲ್ಲಿ ಮೋದಿ-ಜಿ ಸರ್ಕಾರ ತಂದಿದೆ, ಇದರಿಂದ ಕಾರ್ಮಿಕರ ಜೀವನ ಮಟ್ಟ ಬಹಳಷ್ಟು ಸುಧಾರಿಸಿದೆ.

ಎಲ್ಲರಿಗೂ ಕಾರ್ಮಿಕ ದಿನಾಚರಣೆಯ ಶುಭಾಶಯಗಳು.

I I #ಕಾರ್ಮಿಕರ_ದಿನಾಚರಣೆ I I I I

Address

Bagalkot
587103

Alerts

Be the first to know and let us send you an email when Dr Prakash JP posts news and promotions. Your email address will not be used for any other purpose, and you can unsubscribe at any time.

Contact The Practice

Send a message to Dr Prakash JP:

Share

Category