RNC Hospital

RNC Hospital Contact information, map and directions, contact form, opening hours, services, ratings, photos, videos and announcements from RNC Hospital, Hospital, Navanagar road, above City scan centre, near Rotary Circle, Bagalkote, Bagalkot.

Neuro Superspeciality Hospital with Advanced Spine & Trauma(Accident) Care- Bagalkot

RNC Hospital is renowned for its advanced neurosurgical interventions offering comprehensive treatments for Stroke ,Brain tumor, spinal disorders,neurological trauma.

ಪ್ರತಿ ರೋಗಿಯ ಮುಖದಲ್ಲಿ ನಗು ಮೂಡಿಸಲುಹಗಲು-ರಾತ್ರಿ ಶ್ರಮಿಸುವ ನಮ್ಮ ನರ್ಸ್‌ಗಳ ಸೇವೆ ಅಮೂಲ್ಯವಾದುದು. 💙ಅವರ ಕಾಳಜಿ, ಸಹನೆ ಮತ್ತು ಮಾನವೀಯತೆಯೇಆ...
12/05/2026

ಪ್ರತಿ ರೋಗಿಯ ಮುಖದಲ್ಲಿ ನಗು ಮೂಡಿಸಲು
ಹಗಲು-ರಾತ್ರಿ ಶ್ರಮಿಸುವ ನಮ್ಮ ನರ್ಸ್‌ಗಳ ಸೇವೆ ಅಮೂಲ್ಯವಾದುದು. 💙

ಅವರ ಕಾಳಜಿ, ಸಹನೆ ಮತ್ತು ಮಾನವೀಯತೆಯೇ
ಆಸ್ಪತ್ರೆಯ ನಿಜವಾದ ಶಕ್ತಿ.

ಎಲ್ಲಾ ನರ್ಸ್‌ಗಳಿಗೆ ಅಂತರಾಷ್ಟ್ರೀಯ ನರ್ಸ್‌ಗಳ ದಿನದ ಹಾರ್ದಿಕ ಶುಭಾಶಯಗಳು 🌸



(best hospital in bagalkote, parsi hospital in bagalkote, hospital in bagalkote, nurses day wishes, nursing care hospital bagalkote)

🩻 BACK PAIN IS NO LONGER JUST AN AGE PROBLEM.Are you sitting for long hours?Driving daily?Using mobile or laptop continu...
11/05/2026

🩻 BACK PAIN IS NO LONGER JUST AN AGE PROBLEM.

Are you sitting for long hours?
Driving daily?
Using mobile or laptop continuously?
Feeling back pain, neck pain, tingling, or leg pain?

⚠️ Don’t ignore it.

Many people in Bagalkot, Navanagar, Vidyagiri, Hungund, Ilkal, Mudhol, Badami, Jamkhandi & North Karnataka silently suffer from:
✔️ Slip Disc
✔️ Sciatica
✔️ Neck Pain
✔️ Cervical Spondylosis
✔️ Lumbar Disc Problems
✔️ Nerve Compression
✔️ Spine Weakness

Ignoring back pain can slowly affect:
❌ Walking
❌ Sleep
❌ Daily work
❌ Strength in legs
❌ Quality of life

✅ The good news?
Most spine problems can be treated with:
• Physiotherapy
• Lifestyle correction
• Advanced pain management
• Minimally invasive spine surgery

👨‍⚕️ Dr. Rakesh A.V.
Spine & Neurosurgery Specialist
RNC HOSPITAL BAGALKOT

Advanced Neuro • Spine • Stroke Care

📍 Navanagar Road, Above City Scan Centre, Near Rotary Circle, Bagalkot
📞 98868 36659
🌐 www.rnchospital.com

ಕಾಲು ನೋವು • ಬೆನ್ನು ನೋವು • ಸೈಟಿಕಾ • ಡಿಸ್ಕ್ ಸಮಸ್ಯೆ • ಕುತ್ತಿಗೆ ನೋವುಗಳನ್ನು ನಿರ್ಲಕ್ಷಿಸಬೇಡಿ.
ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆದರೆ ಶಸ್ತ್ರಚಿಕಿತ್ಸೆ ತಪ್ಪಿಸಬಹುದು.

💾 SAVE this post
📤 SHARE with your family
📲 FOLLOW for health awareness

Sciatica SlipDisc Neurosurgery SpineSpecialist RNC_Hospital BagalkotDoctor KarnatakaHealthcare ಬೆನ್ನುನೋವು ಸೈಟಿಕಾ ಡಿಸ್ಕ್_ಸಮಸ್ಯೆ ನರಶಸ್ತ್ರಚಿಕಿತ್ಸೆ ಬಾಗಲಕೋಟೆ ಆರೋಗ್ಯ

A mother’s belief is often the first spark behind every achievement. Her quiet encouragement, endless patience, and unco...
10/05/2026

A mother’s belief is often the first spark behind every achievement. Her quiet encouragement, endless patience, and unconditional love shape strength, confidence, and character long before the world notices it.

Today, we celebrate that unseen foundation of greatness — the one who believed in us first, always. 💖

Happy Mother’s Day! 🌸



(Mother’s Day 2026, Best Hospital in Bagalkot, Best Neurosurgeon in Bagalkot, Best Medical Care, Hospital Care Services, Health and Wellness)

Thalassemia is a hereditary blood disorder that reduces hemoglobin levels and affects the production of healthy red bloo...
08/05/2026

Thalassemia is a hereditary blood disorder that reduces hemoglobin levels and affects the production of healthy red blood cells. It often requires lifelong care and regular medical support.

On World Thalassemia Day (8th May), let’s spread awareness, encourage early screening, and support those living with this condition. Early diagnosis and proper care can make a real difference in quality of life.



(World Thalassemia Day 2026, Thalassemia Awareness, Blood Disorder, Early Screening, Best Hospital in Bagalkot, Top Hospital in Bagalkot, Healthcare Services)

07/05/2026

📱 ಇಂದಿನ ಜೀವನದಲ್ಲಿ mobile ಬಳಕೆ ತಪ್ಪಿಸಲಾಗದ ಭಾಗವಾಗಿದೆ. ಆದರೆ ಅತಿಯಾಗಿ ಮತ್ತು ತಪ್ಪಾದ posture ನಲ್ಲಿ mobile ಬಳಸುವುದು ಯುವಕರಲ್ಲಿ neck pain, headache ಮತ್ತು body strain ಸಮಸ್ಯೆಗಳನ್ನು ಹೆಚ್ಚಿಸುತ್ತಿದೆ. ಹಲವರು ದಿನಪೂರ್ತಿ mobile ಬಳಸಿದ ನಂತರ ಕುತ್ತಿಗೆ ನೋವು, ತಲೆನೋವು ಮತ್ತು ದಣಿವಿನ ಬಗ್ಗೆ ದೂರು ನೀಡುತ್ತಿದ್ದಾರೆ.

ಗಂಟೆಗಳ ಕಾಲ ತಲೆ ತಗ್ಗಿಸಿ mobile ನೋಡುವ ಅಭ್ಯಾಸ ಮುಂದಿನ ದಿನಗಳಲ್ಲಿ spine ಹಾಗೂ disc ಸಮಸ್ಯೆಗಳಿಗೂ ಕಾರಣವಾಗಬಹುದು.

✅ Mobile ಅನ್ನು ಕಣ್ಣು ಮಟ್ಟದಲ್ಲಿ ಬಳಸುವ ಅಭ್ಯಾಸ ಬೆಳೆಸಿಕೊಳ್ಳಿ
✅ Screen time ನಡುವೆ break ತೆಗೆದುಕೊಳ್ಳಿ
✅ ಸರಿಯಾದ posture ಕಾಪಾಡಿ
✅ ಆರೋಗ್ಯಕರ ಡಿಜಿಟಲ್ ಅಭ್ಯಾಸಗಳನ್ನು ಅನುಸರಿಸಿ

ಇಂದು ತೆಗೆದುಕೊಳ್ಳುವ ಸಣ್ಣ ಜಾಗ್ರತೆಗಳು ನಾಳೆಯ ದೊಡ್ಡ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಬಹುದು. 💙

👉 Screen Time ನಿಯಂತ್ರಿಸಿ | Neck Health ಕಾಪಾಡಿ | Healthy Lifestyle Follow ಮಾಡಿ



(TechNeckAwareness, MobileAddiction, DigitalHealthTips, HealthyHabits, YouthLifestyle, ScreenTimeControl, NeckCare, SpineHealth, PreventiveCare, KannadaHealthContent)

28/04/2026

ಮಧುಮೇಹ ಇದ್ದರೂ ಶಸ್ತ್ರಚಿಕಿತ್ಸೆ ಸಾಧ್ಯ. ನಿಯಂತ್ರಣ ಮುಖ್ಯ.

ಶಸ್ತ್ರಚಿಕಿತ್ಸೆಗೆ ಮೊದಲು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರಿಶೀಲಿಸಲಾಗುತ್ತದೆ.
ಮಟ್ಟ ನಿಯಂತ್ರಣದಲ್ಲಿ ಇದ್ದರೆ, ವೈದ್ಯರಿಂದ ಫಿಟ್ನೆಸ್ ಕ್ಲಿಯರೆನ್ಸ್ ಪಡೆಯಲಾಗುತ್ತದೆ.
ಮಟ್ಟ ಹೆಚ್ಚು ಇದ್ದರೆ, ಮೊದಲು ಅದನ್ನು ನಿಯಂತ್ರಿಸಲು ಸಲಹೆ ನೀಡಲಾಗುತ್ತದೆ.

ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಸಕ್ಕರೆ ಮಟ್ಟವನ್ನು ಗಮನಿಸಲಾಗುತ್ತದೆ.
ಶಸ್ತ್ರಚಿಕಿತ್ಸೆಯ ನಂತರ ಗಾಯ ಗುಣಮುಖತೆ, ಸೋಂಕು ನಿಯಂತ್ರಣ, ಮತ್ತು ಸಕ್ಕರೆ ಮಟ್ಟ ಸ್ಥಿರವಾಗಿಡುವ ಕಡೆ ಗಮನ ಕೊಡಲಾಗುತ್ತದೆ.

ಸರಿಯಾದ ನಿಯಂತ್ರಣವು ಸುರಕ್ಷಿತ ಚೇತರಿಕೆಗೆ ಸಹಾಯ ಮಾಡುತ್ತದೆ.

👉 ಇಂದೇ ಪ್ರೀ-ಸರ್ಜರಿ ಡಯಾಬಿಟೀಸ್ ಚೆಕ್‌ಅಪ್ ಬುಕ್ ಮಾಡಿ.
ನಮ್ಮ ತಂಡದೊಂದಿಗೆ ಮಾತನಾಡಿ, ನಿಮ್ಮ ಶಸ್ತ್ರಚಿಕಿತ್ಸೆಯನ್ನು ಸುರಕ್ಷಿತವಾಗಿ ಯೋಜಿಸಿ.
📞 9886836659
🌐 www.rnchospital.com



(PreSurgeryCheck, PostOpCare, BloodSugarControl, PatientSafety, HospitalCare, HealthyRecovery)

ನಿಮ್ಮ ಬೆನ್ನುಹುರಿ ಆರೋಗ್ಯವನ್ನು ನಿರ್ಲಕ್ಷ್ಯ ಮಾಡಬೇಡಿ. ದೀರ್ಘಕಾಲ ಕೂತು ಕೆಲಸ ಮಾಡುವುದು, ತಪ್ಪು ನಿದ್ರೆ ಭಂಗಿ, ವ್ಯಾಯಾಮದ ಕೊರತೆ ಇವುಗಳಿಂದ...
25/04/2026

ನಿಮ್ಮ ಬೆನ್ನುಹುರಿ ಆರೋಗ್ಯವನ್ನು ನಿರ್ಲಕ್ಷ್ಯ ಮಾಡಬೇಡಿ. ದೀರ್ಘಕಾಲ ಕೂತು ಕೆಲಸ ಮಾಡುವುದು, ತಪ್ಪು ನಿದ್ರೆ ಭಂಗಿ, ವ್ಯಾಯಾಮದ ಕೊರತೆ ಇವುಗಳಿಂದ ಬೆನ್ನು ಸಮಸ್ಯೆಗಳು ಹೆಚ್ಚಾಗುತ್ತವೆ. ಸಮಯಕ್ಕೆ ಸರಿಯಾದ ಪರಿಶೀಲನೆ ಮತ್ತು ಚಿಕಿತ್ಸೆ ಮೂಲಕ ನಿಮ್ಮ ಬೆನ್ನುಹುರಿಯನ್ನು ಸುರಕ್ಷಿತವಾಗಿರಿಸಿ.

👉 ಇಂದೇ RNC Hospital ನಲ್ಲಿ ತಜ್ಞರನ್ನು ಸಂಪರ್ಕಿಸಿ
📞 9886836659
🌐 www.rnchospital.com

“ಹುಟ್ಟುಹಬ್ಬ ಮರೆತುಬಿಡ್ತೀನಿ… ಆದರೆ BP ಟ್ಯಾಬ್ಲೆಟ್ ಮಾತ್ರ ಅಲ್ಲ!” 💊ಆರೋಗ್ಯದ ಬಗ್ಗೆ ಜಾಗ್ರತೆ ಇರುವುದು ಸಣ್ಣ ವಿಷಯವಲ್ಲ ಅದು ಜೀವನದ ದೊಡ್ಡ ...
22/04/2026

“ಹುಟ್ಟುಹಬ್ಬ ಮರೆತುಬಿಡ್ತೀನಿ… ಆದರೆ BP ಟ್ಯಾಬ್ಲೆಟ್ ಮಾತ್ರ ಅಲ್ಲ!” 💊

ಆರೋಗ್ಯದ ಬಗ್ಗೆ ಜಾಗ್ರತೆ ಇರುವುದು ಸಣ್ಣ ವಿಷಯವಲ್ಲ ಅದು ಜೀವನದ ದೊಡ್ಡ ರಕ್ಷಣೆ. ❤️
ಇಂದು BP ನಿಯಂತ್ರಣ, ನಾಳೆ ಪಾರ್ಸಿ ರಹಿತ ಬದುಕು!

👉 BP ಸರಿಯಾಗಿದ್ದರೆ, ಪಾರ್ಸಿ ದೂರವಾಗಿರುತ್ತದೆ!

👨‍⚕️ ತಜ್ಞ ವೈದ್ಯರ ಸಲಹೆ ಪಡೆಯಿರಿ – ಆರೋಗ್ಯವನ್ನು ಕಾಪಾಡಿ!
📞 9886836659
🌐 www.rnchospital.com

Basavanna ಅವರ ಜಯಂತಿಯ ಈ ಪವಿತ್ರ ಸಂದರ್ಭದಲ್ಲಿ ಸಮಾನತೆ, ಸತ್ಯ ಮತ್ತು ಮಾನವೀಯತೆಯ ಸಂದೇಶಗಳನ್ನು ಸ್ಮರಿಸೋಣ. ಅವರ ಉಪದೇಶಗಳು ಸಮಾಜದಲ್ಲಿ ಸೌಹಾ...
20/04/2026

Basavanna ಅವರ ಜಯಂತಿಯ ಈ ಪವಿತ್ರ ಸಂದರ್ಭದಲ್ಲಿ ಸಮಾನತೆ, ಸತ್ಯ ಮತ್ತು ಮಾನವೀಯತೆಯ ಸಂದೇಶಗಳನ್ನು ಸ್ಮರಿಸೋಣ. ಅವರ ಉಪದೇಶಗಳು ಸಮಾಜದಲ್ಲಿ ಸೌಹಾರ್ದತೆ ಮತ್ತು ನ್ಯಾಯದ ಮಾರ್ಗವನ್ನು ತೋರಿಸುತ್ತವೆ.

ಎಲ್ಲರಿಗೂ ಬಸವ ಜಯಂತಿಯ ಹಾರ್ದಿಕ ಶುಭಾಶಯಗಳು! 🙏

#ಬಸವಜಯಂತಿ

18/04/2026

ಬೆನ್ನು ನೋವು? ಹೆದರಬೇಡಿ!
👉 95% ಜನರಿಗೆ ಶಸ್ತ್ರಚಿಕಿತ್ಸೆ ಅಗತ್ಯವಿಲ್ಲ
ಔಷಧಿ ಮತ್ತು ಫಿಸಿಯೋಥೆರಪಿ ಸಾಕಾಗುತ್ತದೆ

⚠️ ಈ ಲಕ್ಷಣಗಳಿದ್ದರೆ ಗಮನಿಸಿ:
ತೀವ್ರ ನೋವು, ನಿದ್ರಾಹೀನತೆ
ಕಾಲಿಗೆ ಹರಡುವ ನೋವು
ಮಲ–ಮೂತ್ರ ನಿಯಂತ್ರಣ ಸಮಸ್ಯೆ

ಸಮಯಕ್ಕೆ ವೈದ್ಯರನ್ನು ಭೇಟಿ ಮಾಡಿದರೆ ಸರಳ ಚಿಕಿತ್ಸೆಯಿಂದಲೇ ಪರಿಹಾರ ಸಾಧ್ಯ
ನಿರ್ಲಕ್ಷ್ಯ ಬೇಡ. ನಿಮ್ಮ ಬೆನ್ನು ಆರೋಗ್ಯ ಕಾಪಾಡಿ 💙

👉 ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ 📞 9886836659
🌐 ಹೆಚ್ಚಿನ ಮಾಹಿತಿಗಾಗಿ www.rnchospital.com
ಗೆ ಭೇಟಿ ನೀಡಿ



(NeurologyHospital, BackPain, SpineSurgery, BrainHealth, KarnatakaHealth, HealthTips, ಆರೋಗ್ಯ, ಸ್ಟ್ರೋಕ್, ಬೆನ್ನುನೋವು, BEFAST)

Address

Navanagar Road, Above City Scan Centre, Near Rotary Circle, Bagalkote
Bagalkot
587101

Telephone

+919886836659

Website

http://www.rnchospital.com/

Alerts

Be the first to know and let us send you an email when RNC Hospital posts news and promotions. Your email address will not be used for any other purpose, and you can unsubscribe at any time.

Share

Category