Aski Super Specialty Hospital and Research Centre, Bagalkot

Aski Super Specialty Hospital and Research Centre, Bagalkot Welcome to Aski Super Specialty Hospital, a mission-driven super specialty hospital in the heart of the well-planned city of Bagalkot in Karnataka.

Our state-of-the-art facility rivals the best globally masterfully combining aesthetics and functionality.

ಬಾಗಲಕೋಟೆ ಜನತೆಗೆ ಸಿಹಿ ಸುದ್ದಿ ನಮ್ಮ ನವನಗರದ ಅಸ್ಕಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ವತಿಯಿಂದ  ಸ್ವಾತಂತ್ರ ದಿನಾಚರಣೆ...
08/08/2025

ಬಾಗಲಕೋಟೆ ಜನತೆಗೆ ಸಿಹಿ ಸುದ್ದಿ ನಮ್ಮ ನವನಗರದ ಅಸ್ಕಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ವತಿಯಿಂದ ಸ್ವಾತಂತ್ರ ದಿನಾಚರಣೆಯ ಅಂಗವಾಗಿ ಆಗಸ್ಟ್ ತಿಂಗಳು ಸಂಪೂರ್ಣವಾಗಿ ಉಚಿತ ಆರೋಗ್ಯ ಶಿಬಿರ ನಡೆಯಲಿದ್ದು ಬಾಗಲಕೋಟೆ ಮಾತ್ರವಲ್ಲದೆ ಸುತ್ತಮುತ್ತಲಿನ ಜಿಲ್ಲೆಗಳ ಜನರು ಭಾಗವಹಿಸಿ
ಉಚಿತ ಆರೋಗ್ಯ ಶಿಬಿರವನ್ನು ಯಶಸ್ವಿಗೊಳಿಸಬೇಕಾಗಿ ತಮ್ಮಲ್ಲಿ ವಿನಂತಿ.

ಅಸ್ಕಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಪ್ರತಿ ಶನಿವಾರ ಉಚಿತ ಓ ಪಿ ಡಿ ಸೇವೆ ಲಭ್ಯವಿದೆ. ಬಿಪಿ/ ಸಕ್ಕರೆ ಕಾಯಿಲೆಚಿಕ್ಕ ಮಕ್ಕಳ ತಪಾಸಣೆ  ಎಲು...
08/08/2025

ಅಸ್ಕಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಪ್ರತಿ ಶನಿವಾರ ಉಚಿತ ಓ ಪಿ ಡಿ ಸೇವೆ ಲಭ್ಯವಿದೆ.
ಬಿಪಿ/ ಸಕ್ಕರೆ ಕಾಯಿಲೆ
ಚಿಕ್ಕ ಮಕ್ಕಳ ತಪಾಸಣೆ
ಎಲುಬು ಮತ್ತು ಕೀಲು ತಪಾಸಣೆ
ಜನರಲ್ ಮೆಡಿಸಿನ್
ಸ್ತ್ರೀ ರೋಗ ಚಿಕಿತ್ಸೆಗಳು
ಬಾಗಲಕೋಟೆ ಜನತೆ ಈ ಅವಕಾಶವನ್ನು ಸದುಉಪಯೋಗಪಡಿಸಿಕೊಳ್ಳಬೇಕಾಗಿ ತಮ್ಮಲ್ಲಿ ವಿನಂತಿ 🙏.

Once Again Happy Birthday 🎂 Mam "Wishing a very Happy Birthday to a truly inspiring leader. Your vision, guidance, and s...
01/08/2025

Once Again Happy Birthday 🎂 Mam
"Wishing a very Happy Birthday to a truly inspiring leader. Your vision, guidance, and support make a difference in so many lives. May this year bring you continued success, happiness, and good health Mam .
"ನಿಮ್ಮ ದೃಷ್ಟಿಕೋನ, ಮಾರ್ಗದರ್ಶನ ಮತ್ತು ಪ್ರೇರಣೆಯಿಂದ ಅನೇಕರ ಜೀವನದಲ್ಲಿ ಬದಲಾವಣೆ ತಂದಿರುವಿರಿ. ನಿಮಗೆ ಆರೋಗ್ಯ, ಯಶಸ್ಸು ಮತ್ತು ಸಂತೋಷ ತುಂಬಿದ ಹುಟ್ಟುಹಬ್ಬವಾಗಲಿ ಎಂಬೆಂದು ಹಾರೈಸುತ್ತೇವೆ. ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು,

ವಿಶೇಷ ಪ್ರಕಟಣೆ ಡಾ. ಪ್ರೀತಿ ವಿಜಯ ಅಸ್ಕಿ ಮೇಡಂ ಅವರ ಹುಟ್ಟುಹಬ್ಬ ನಾಳೆ ಇದ್ದು ನಮ್ಮ ಹೆಮ್ಮೆಯ ಅಸ್ಕಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸಿಬ್ಬಂದ...
30/07/2025

ವಿಶೇಷ ಪ್ರಕಟಣೆ
ಡಾ. ಪ್ರೀತಿ ವಿಜಯ ಅಸ್ಕಿ ಮೇಡಂ ಅವರ ಹುಟ್ಟುಹಬ್ಬ ನಾಳೆ ಇದ್ದು ನಮ್ಮ ಹೆಮ್ಮೆಯ ಅಸ್ಕಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸಿಬ್ಬಂದಿಗಳು ನಾಳೆ ನಡೆಯುವ *ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗೂ *ಉಚಿತ ಆರೋಗ್ಯ ತಪಾಸಣಾ* ಶಿಬಿರದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ ಅದರ ಜೊತೆಗೆ ನೀವು ಕೂಡ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಇಚ್ಛಿಸುವವರು ಕೂಡ ರಕ್ತದಾನ ಮಾಡಬಹುದು ಮತ್ತು ನಿಮ್ಮ ಅಕ್ಕ ಪಕ್ಕದ ಮನೆಯವರು ಹಾಗೂ ನಿಮ್ಮ ಸ್ನೇಹಿತರುಗಳಿಗೂ ತಿಳಿಸಿ ಅವರನ್ನು ಕೂಡ ಕಾರ್ಯಕ್ರಮಕ್ಕೆ ಕರೆತನ್ನಿ ಧನ್ಯವಾದಗಳು 🙏

ನಮ್ಮ ಕಷ್ಟಗಳನ್ನು ತಮ್ಮದು ಎಂದು ಸ್ಪಂದಿಸುವ ಸೋತಾಗ, ನೀ ಗೆದ್ದೆ ಗೆಲ್ಲುವೆ ಎಂದು ಹುರಿದುಂಬಿಸುವ ಅತ್ತಾಗ, ನಗಿಸುವ ಆಗಾಗ ಕಾಲೆಳೆಯುವ ನಾ ಗೆದ್ದ...
30/07/2025

ನಮ್ಮ ಕಷ್ಟಗಳನ್ನು ತಮ್ಮದು ಎಂದು ಸ್ಪಂದಿಸುವ ಸೋತಾಗ, ನೀ ಗೆದ್ದೆ ಗೆಲ್ಲುವೆ ಎಂದು ಹುರಿದುಂಬಿಸುವ
ಅತ್ತಾಗ, ನಗಿಸುವ

ಆಗಾಗ ಕಾಲೆಳೆಯುವ ನಾ ಗೆದ್ದಾಗ, ತಾವೂ ಗೆದ್ದೆವು ಎಂದು ಸಂಭ್ರಮಿಸುವ

ನನ್ನ ಎಲ್ಲ ಗೆಳೆಯ/ಗೆಳತಿಯರಿಗೆ

ಸ್ನೇಹಿತರ ದಿನಾಚರಣೆಯ ಶುಭಾಶಯಗಳು
Hospital

25/07/2025

ರೇಣುಕಾ ಗಂಡ ಈರಣ್ಣ ಭದ್ರಣ್ಣನವರ್ ಸುಳಿಭಾವಿ ನಿವಾಸಿ ಹುನಗುಂದ ತಾಲೂಕು ಬಾಗಲಕೋಟ ಜಿಲ್ಲೆ ಅನೇಕ ದಿನಗಳಿಂದ ಗ್ಯಾಂಗ್ರಿನ್ ನಿಂದ ಬಳಲುತ್ತಿದ್ದರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು ಪ್ರಯೋಜನ ಆಗಿರಲಿಲ್ಲ ಒಬ್ಬರು ವೈದ್ಯರು ಸಲಹೆ ಮೇರೆಗೆ ಅಸ್ಕಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಬಂದರು ಕಡಿಮೆ ಅವಧಿಯಲ್ಲಿ ಮತ್ತು ಕಡಿಮೆ ವೆಚ್ಚದಲ್ಲಿ ಸರ್ಜರಿ ಮಾಡಲಾಯಿತು.
ನಮ್ಮ ಸಿಬ್ಬಂದಿಗಳ ಹಾರೈಕೆ ಹಾಗೂ ಗುಣಮಟ್ಟದ ಚಿಕಿತ್ಸೆ ಬಗ್ಗೆ ಮನಸಾರೆ ಅಭಿಪ್ರಾಯ ವ್ಯಕ್ತಪಡಿಸಿದ ರೇಣುಕಾ ಅಮ್ಮ.....

ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರಃಗುರುಸಾಕ್ಷಾತ್‌ ಪರಬ್ರಹ್ಮ ತಸ್ಮೈಶ್ರೀ ಗುರುವೇ ನಮಃನನಗೆ ವಿದ್ಯೆ, ಬುದ್ಧಿ ಕಲಿಸಿದ ಎಲ್ಲಾ ಗುರುವ...
10/07/2025

ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರಃ
ಗುರುಸಾಕ್ಷಾತ್‌ ಪರಬ್ರಹ್ಮ ತಸ್ಮೈಶ್ರೀ ಗುರುವೇ ನಮಃ

ನನಗೆ ವಿದ್ಯೆ, ಬುದ್ಧಿ ಕಲಿಸಿದ ಎಲ್ಲಾ ಗುರುವರ್ಯರಿಗೆ, ಸಮಾಜಕ್ಕೆ ಸನ್ಮಾರ್ಗ ತೋರುತ್ತಿರುವ ಸಂತಶ್ರೇಷ್ಠರಿಗೆ ನನ್ನ ಭಕ್ತಿಪೂರ್ವಕ ಪ್ರಣಾಮಗಳು🙏

ಸರ್ವರಿಗೂ ಗುರುಪೂರ್ಣಿಮೆಯ ಹಾರ್ದಿಕ ಶುಭಾಶಯಗಳು ಹಾಗೂ ಎಲ್ಲರಿಗೂ ಗುರುಕೃಪೆ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ.

Thank you to all our incredible doctors for your dedication and care — Happy Doctors' Day!A heartfelt thank you to the w...
01/07/2025

Thank you to all our incredible doctors for your dedication and care — Happy Doctors' Day!

A heartfelt thank you to the wonderful children and staff of Oxford School for making our doctors feel truly special today.

Happy Doctor's Day to the heroes in white coats – your compassion and care heal more than just illness."
01/07/2025

Happy Doctor's Day to the heroes in white coats – your compassion and care heal more than just illness."

26/06/2025

ಬಾಗಲಕೋಟೆ ಜಿಲ್ಲೆ ಬಾಗಲಕೋಟೆ ತಾಲೂಕಿನ ಚೌಡಾಪುರ್ ಗ್ರಾಮದ ಕಾವೇರಿ ಕರಿಬಸಪ್ಪ ದಂಪತಿಯ ಪುಟ್ಟ ಕಂದಮ್ಮ ಹುಟ್ಟಿದ ಕೂಡಲೇ ತೂಕ ಕಡಿಮೆ ಇತ್ತು ಶಿಶುವನ್ನು ನಮ್ಮ ಹೆಮ್ಮೆಯ ಅಸ್ಕಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕ್ಕ ಮಕ್ಕಳ ತಜ್ಞರ ಯಶಸ್ವಿ ಚಿಕಿತ್ಸೆ ನಂತರ ಶಿಶು ಸಂಪೂರ್ಣ ಗುಣಮುಖ ವಾಗಿದ್ದು ಪೋಷಕರಲ್ಲಿ ಹರ್ಷ ಮನೆ ಮಾಡಿತ್ತು ನಮ್ಮ ಅಸ್ಕಿ ಆಸ್ಪತ್ರೆಯ ಬಗ್ಗೆ ಸ್ವತಹ ಪೋಷಕರಿಂದಲೇ ಕೇಳೋಣ ಬನ್ನಿ.........

07/06/2025

Tiny hands, big joy! Another bundle of happiness delivered safely at [AskiHospitals Navanagar Bagalkot]. 💗
06/06/2025

Tiny hands, big joy! Another bundle of happiness delivered safely at [AskiHospitals Navanagar Bagalkot]. 💗

Address

Near Navanagar Bus Stand
Bagalkot
587103

Alerts

Be the first to know and let us send you an email when Aski Super Specialty Hospital and Research Centre, Bagalkot posts news and promotions. Your email address will not be used for any other purpose, and you can unsubscribe at any time.

Contact The Practice

Send a message to Aski Super Specialty Hospital and Research Centre, Bagalkot:

Share