Chirayu GLEC Mudhol

Chirayu GLEC Mudhol Expert doctors. Modern endoscopy. Complete digestive and liver care — all under one roof.

A mother’s love is the beginning of every life and the bond that never fades. 💖✨It is beyond words, beyond expression — ...
10/05/2026

A mother’s love is the beginning of every life and the bond that never fades. 💖✨
It is beyond words, beyond expression — something that can only be felt and cherished. 🌸
No language is enough to define her sacrifices, care, and endless affection; only deep gratitude can truly reflect what she means to us. 🙏💐

To every loving, caring, and inspiring mother — thank you for being the heart of every home 👩‍👧‍👦💕

Happy Mother’s Day! 🌷💖

🔥 ಬೇಸಿಗೆಯಲ್ಲಿ ಆಸಿಡಿಟಿ ಸಮಸ್ಯೆ ಕಾಡುತ್ತಿದೆಯಾ? ಗಮನಿಸಿ!ಬೇಸಿಗೆ ಕಾಲದಲ್ಲಿ ಆಹಾರ ಪದ್ಧತಿ ಮತ್ತು ಜೀವನಶೈಲಿಯಿಂದಾಗಿ ಆಸಿಡಿಟಿ ಸಮಸ್ಯೆಗಳು ಹೆ...
06/05/2026

🔥 ಬೇಸಿಗೆಯಲ್ಲಿ ಆಸಿಡಿಟಿ ಸಮಸ್ಯೆ ಕಾಡುತ್ತಿದೆಯಾ? ಗಮನಿಸಿ!

ಬೇಸಿಗೆ ಕಾಲದಲ್ಲಿ ಆಹಾರ ಪದ್ಧತಿ ಮತ್ತು ಜೀವನಶೈಲಿಯಿಂದಾಗಿ ಆಸಿಡಿಟಿ ಸಮಸ್ಯೆಗಳು ಹೆಚ್ಚಾಗುತ್ತವೆ.
ಸರಿಯಾದ ಜಾಗ್ರತೆ ತೆಗೆದುಕೊಂಡರೆ ಇದನ್ನು ಸುಲಭವಾಗಿ ನಿಯಂತ್ರಿಸಬಹುದು 👍

✅ ಮಾಡಬೇಕಾದವು (Do’s):
✔️ ಸಾಕಷ್ಟು ನೀರು ಕುಡಿಯಿರಿ
✔️ ಕಡಿಮೆ ಪ್ರಮಾಣದಲ್ಲಿ, ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿ
✔️ ಹಣ್ಣುಗಳು, ತರಕಾರಿಗಳು ಮತ್ತು ತಾಜಾ ಆಹಾರ ಸೇವಿಸಿ
✔️ ಸಮತೋಲನ ಆಹಾರ ಪದ್ಧತಿ ಅನುಸರಿಸಿ

❌ ಮಾಡಬಾರದವು (Don’ts):
✖️ ಹೆಚ್ಚು ಖಾರ ಮತ್ತು ಎಣ್ಣೆಯ ಆಹಾರ ತಪ್ಪಿಸಿ
✖️ ಹೆಚ್ಚು ಟೀ/ಕಾಫಿ ಸೇವನೆ ಬೇಡ
✖️ ತಡರಾತ್ರಿ ಊಟ ಮಾಡಬೇಡಿ
✖️ ಊಟ ಮಾಡಿದ ತಕ್ಷಣ ಮಲಗಬೇಡಿ

💚 ನಿಮ್ಮ ಜೀರ್ಣಕ್ರಿಯೆ ಆರೋಗ್ಯವಾಗಿರಲಿ – ಆರೋಗ್ಯಕರ ಜೀವನಶೈಲಿ ಅನುಸರಿಸಿ!

📞 Contact Details:

📲 9449 820 540
📲 77955 546 885

📍 Shivaji Circle, Bathagaddi Math Road,
Opposite to Hosur Hospital, Mudhol

ಕಾರ್ಮಿಕರ ನಿಷ್ಠೆ, ಪರಿಶ್ರಮ ಮತ್ತು ಪ್ರಾಮಾಣಿಕತೆಯೇ ದೇಶದ ಆರ್ಥಿಕ ಬೆಳವಣಿಗೆಗೆ ಬಲವಾದ ಅಡಿಪಾಯವಾಗಿದೆ. ತಮ್ಮ ದುಡಿಮೆಯ ಮೂಲಕ ಸಮಾಜದ ಪ್ರತಿಯೊಂ...
01/05/2026

ಕಾರ್ಮಿಕರ ನಿಷ್ಠೆ, ಪರಿಶ್ರಮ ಮತ್ತು ಪ್ರಾಮಾಣಿಕತೆಯೇ ದೇಶದ ಆರ್ಥಿಕ ಬೆಳವಣಿಗೆಗೆ ಬಲವಾದ ಅಡಿಪಾಯವಾಗಿದೆ. ತಮ್ಮ ದುಡಿಮೆಯ ಮೂಲಕ ಸಮಾಜದ ಪ್ರತಿಯೊಂದು ಕ್ಷೇತ್ರವನ್ನು ಮುಂದಕ್ಕೆ ಕೊಂಡೊಯ್ಯುತ್ತಿರುವ ಎಲ್ಲಾ ಶ್ರಮಿಕರಿಗೆ ಈ ದಿನ ಗೌರವ ಸಲ್ಲಿಸುವ ಅವಕಾಶವಾಗಿದೆ.

ಎಲ್ಲಾ ಕಾರ್ಮಿಕರಿಗೆ ಕಾರ್ಮಿಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು 🙏🌍

🚩

30/04/2026

ನಿಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಸರಿಯಾದ ಸಮಯದಲ್ಲಿ ತೆಗೆದುಕೊಂಡರೆ ಅದರ ಪ್ರಯೋಜನಗಳು ಇನ್ನಷ್ಟು ಹೆಚ್ಚಾಗುತ್ತವೆ 🌿

ಜಿಂಕ್ 🛡️, ಮ್ಯಾಗ್ನೀಷಿಯಮ್ 🌙, ಐರನ್ 🩸, ವಿಟಮಿನ್ B12 ⚡ ಇವುಗಳು ನಿಮ್ಮ ರೋಗ ನಿರೋಧಕ ಶಕ್ತಿ, ಶಕ್ತಿ ಉತ್ಪಾದನೆ, ನರಮಂಡಲ ಮತ್ತು ರಕ್ತ ಆರೋಗ್ಯಕ್ಕೆ ಬಹಳ ಮುಖ್ಯ 💪

ಸಣ್ಣ ಬದಲಾವಣೆಗಳು ✔️ ಸರಿಯಾದ ಅಭ್ಯಾಸಗಳು ⏰ = ಉತ್ತಮ ಆರೋಗ್ಯ 🌟

👉 ಇನ್ನಷ್ಟು ಹೆಲ್ತ್ ಟಿಪ್ಸ್‌ಗಾಗಿ ನಮ್ಮ ಜೊತೆ ಇರಿ! 🚀💚

📞 ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
+91 94498 20540 | +91 77955 46885

📍 ಚಿರಾಯು ಗ್ಯಾಸ್ಟ್ರೋ, ಲಿವರ್ & ಎಂಡೋಸ್ಕೋಪಿ
ಸೆಂಟರ್ – ಮುದ್ಹೋಳ

ನಿಮ್ಮ ಲಿವರ್‌ಗೆ ಗೊತ್ತಿಲ್ಲದೇ ಹಾನಿ ಆಗ್ತಿದೆಯಾ? ⚠️ಫ್ಯಾಟಿ ಲಿವರ್‌ ಒಂದು “Silent Problem” ಲಕ್ಷಣಗಳು ಬಹಳ ತಡವಾಗಿ ಕಾಣಿಸಿಕೊಳ್ಳುತ್ತವೆ.ಆ...
27/04/2026

ನಿಮ್ಮ ಲಿವರ್‌ಗೆ ಗೊತ್ತಿಲ್ಲದೇ ಹಾನಿ ಆಗ್ತಿದೆಯಾ? ⚠️
ಫ್ಯಾಟಿ ಲಿವರ್‌ ಒಂದು “Silent Problem” ಲಕ್ಷಣಗಳು ಬಹಳ ತಡವಾಗಿ ಕಾಣಿಸಿಕೊಳ್ಳುತ್ತವೆ.

ಆದರೆ ಮುಂಚಿತವಾಗಿ ಗಮನಿಸಿದರೆ, ಇದು ನಿಯಂತ್ರಣಕ್ಕೆ ಬರಬಹುದು 👍
ಅನಾರೋಗ್ಯಕರ ಆಹಾರ ಪದ್ಧತಿ, ವ್ಯಾಯಾಮದ ಕೊರತೆ, ಮತ್ತು ಜೀವನಶೈಲಿ ಬದಲಾವಣೆಗಳು ಫ್ಯಾಟಿ ಲಿವರ್‌ಗೆ ಪ್ರಮುಖ ಕಾರಣಗಳಾಗಿವೆ.

🩺 ಸರಳ ಪರೀಕ್ಷೆಗಳ ಮೂಲಕಲೇ ಫ್ಯಾಟಿ ಲಿವರ್‌ ಅನ್ನು ಬೇಗ ಪತ್ತೆಹಚ್ಚಬಹುದು
💚 ಸಮಯಕ್ಕೆ ಪರೀಕ್ಷೆ ಮಾಡಿದರೆ ಲಿವರ್‌ ಹಾನಿಯನ್ನು ತಡೆಯಬಹುದು

👉 ಇಂದೇ ಫ್ಯಾಟಿ ಲಿವರ್‌ ಪರೀಕ್ಷೆ ಮಾಡಿಸಿ — ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ!

ಲಿವರ್ ಸಿರೋಸಿಸ್ ಕೇವಲ ಮದ್ಯಪಾನದಿಂದ ಮಾತ್ರ ಉಂಟಾಗುತ್ತದೆ ಎಂಬುದು ತಪ್ಪು ಕಲ್ಪನೆ. ಮದ್ಯಪಾನ ಒಂದು ಪ್ರಮುಖ ಕಾರಣವಾದರೂ, ಇದು ಏಕೈಕ ಕಾರಣವಲ್ಲ....
21/04/2026

ಲಿವರ್ ಸಿರೋಸಿಸ್ ಕೇವಲ ಮದ್ಯಪಾನದಿಂದ ಮಾತ್ರ ಉಂಟಾಗುತ್ತದೆ ಎಂಬುದು ತಪ್ಪು ಕಲ್ಪನೆ. ಮದ್ಯಪಾನ ಒಂದು ಪ್ರಮುಖ ಕಾರಣವಾದರೂ, ಇದು ಏಕೈಕ ಕಾರಣವಲ್ಲ.

ಲಿವರ್‌ನಲ್ಲಿ ಕೊಬ್ಬು ಜಮಾವಣೆ (Non-alcoholic fatty liver disease), Hepatitis B ಮತ್ತು C ಸೋಂಕುಗಳು, ಅತಿಯಾದ ದೇಹಭಾರ ಮತ್ತು ಲಿವರ್‌ನ ದೀರ್ಘಕಾಲದ ಉರಿಯೂತ ಇವುಗಳಿಂದಲೂ ಸಿರೋಸಿಸ್ ಉಂಟಾಗಬಹುದು.

ಗಮನಿಸಿ: ಮದ್ಯಪಾನ ಮಾಡದವರಿಗೂ ಲಿವರ್ ಸಮಸ್ಯೆಗಳು ಉಂಟಾಗಬಹುದು. ನಿಯಮಿತ ತಪಾಸಣೆ ಮತ್ತು ಆರೋಗ್ಯಕರ ಜೀವನಶೈಲಿ ಅಗತ್ಯ.

📞 ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
+91 94498 20540 | +91 77955 46885

📍 ಚಿರಾಯು ಗ್ಯಾಸ್ಟ್ರೋ, ಲಿವರ್ & ಎಂಡೋಸ್ಕೋಪಿ
ಸೆಂಟರ್ – ಮುದ್ಹೋಳ

ಲಿವರ್ ಆರೋಗ್ಯ – ನಿಮ್ಮ ಜೀವನದ ಶಕ್ತಿ! ✨🫀ಲಿವರ್ ಆರೋಗ್ಯ ಕಾಪಾಡಿಕೊಳ್ಳುವುದು ಎಂದರೆ ನಿಮ್ಮ ದೇಹವನ್ನು ಒಳಗಿನಿಂದ ರಕ್ಷಿಸುವುದು 💚ಸರಿಯಾದ ಜೀವನ...
19/04/2026

ಲಿವರ್ ಆರೋಗ್ಯ – ನಿಮ್ಮ ಜೀವನದ ಶಕ್ತಿ! ✨🫀

ಲಿವರ್ ಆರೋಗ್ಯ ಕಾಪಾಡಿಕೊಳ್ಳುವುದು ಎಂದರೆ ನಿಮ್ಮ ದೇಹವನ್ನು ಒಳಗಿನಿಂದ ರಕ್ಷಿಸುವುದು 💚
ಸರಿಯಾದ ಜೀವನಶೈಲಿ ಪಾಲಿಸಿದರೆ ಲಿವರ್ ರೋಗಗಳನ್ನು ಸುಲಭವಾಗಿ ತಡೆಯಬಹುದು 💪

🥗 ಸರಿಯಾದ ಮತ್ತು ಸಮತೋಲನ ಆಹಾರ ಸೇವಿಸಿ
🚫 ಮದ್ಯಪಾನವನ್ನು ಸೇವಿಸಬೇಡಿ / ಮಿತಿಗೊಳಿಸಿ
🏃‍♂️ ನಿತ್ಯ ದೈಹಿಕ ಚಟುವಟಿಕೆ ಮಾಡಿ
⚖️ ಆರೋಗ್ಯಕರ ತೂಕವನ್ನು ಕಾಪಾಡಿ
💧 ಸ್ವಚ್ಛತೆ ಮತ್ತು ಸುರಕ್ಷಿತ ನೀರಿನ ಸೇವನೆ
💊 ಸ್ವಯಂ ಔಷಧೋಪಚಾರವನ್ನು ತಪ್ಪಿಸಿ

ನಿಮ್ಮ ಲಿವರ್‌ನ್ನು ಕಾಪಾಡಿ – ಆರೋಗ್ಯಕರ ಜೀವನವನ್ನು ಅನುಭವಿಸಿ 🌿✨

18/04/2026

ನಿಮ್ಮ ಆರೋಗ್ಯಕ್ಕೆ ಬೇಕಾದ ಸೂಪರ್ ಹೀರೋಗಳು ಇಲ್ಲಿದ್ದಾರೆ! 🦸‍♂️✨
ವಿಟಮಿನ್ D ☀️, ಕ್ಯಾಲ್ಸಿಯಮ್ 🦴, ವಿಟಮಿನ್ A 👀, ವಿಟಮಿನ್ C 🍊 ನಿಮ್ಮ ಎಲುಬುಗಳು, ಚರ್ಮ, ದೃಷ್ಟಿ ಮತ್ತು ರೋಗ ನಿರೋಧಕ ಶಕ್ತಿಗೆ ಪವರ್ ಕೊಡ್ತವೆ 💪💚

ಸರಿಯಾದ ಸಮಯ ⏰ + ಸರಿಯಾದ ವಿಧಾನ ✔️ = ಹೆಚ್ಚು ಪ್ರಯೋಜನ 🔥

👉 ಇನ್ನಷ್ಟು ಹೆಲ್ತ್ ಟಿಪ್ಸ್‌ಗಾಗಿ Part 2 ಮಿಸ್ ಮಾಡ್ಬೇಡಿ! 🚀

📞 ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
+91 94498 20540 | +91 77955 46885
📍 ಚಿರಾಯು ಗ್ಯಾಸ್ಟ್ರೋ, ಲಿವರ್ & ಎಂಡೋಸ್ಕೋಪಿ
ಸೆಂಟರ್ – ಮುದ್ಹೋಳ

April 14 marks B.R. Ambedkar Jayanti 🇮🇳✨A day to honor the visionary who stood for liberty, equality, and fraternity 🙏📜H...
14/04/2026

April 14 marks B.R. Ambedkar Jayanti 🇮🇳✨
A day to honor the visionary who stood for liberty, equality, and fraternity 🙏📜

His powerful words reflect the values of a just society where every individual is respected and empowered 💙
Let’s embrace these ideals and work together to build a more inclusive and harmonious nation 🤝🌿

💪 ನಿತ್ಯದ ನೋವು ಕಡಿವಾಣ!ದಿನನಿತ್ಯದ ಸರಳ ಸಲಹೆಗಳನ್ನು ಪಾಲಿಸಿ, ಭುಜ, ಮೊಣಕಾಲು, ಬೆನ್ನು, ಕುತ್ತಿಗೆ ಮತ್ತು ತಲೆ ನೋವಿನಿಂದ ಮುಕ್ತಿ ಪಡೆಯಿರಿ 😊...
11/04/2026

💪 ನಿತ್ಯದ ನೋವು ಕಡಿವಾಣ!
ದಿನನಿತ್ಯದ ಸರಳ ಸಲಹೆಗಳನ್ನು ಪಾಲಿಸಿ, ಭುಜ, ಮೊಣಕಾಲು, ಬೆನ್ನು, ಕುತ್ತಿಗೆ ಮತ್ತು ತಲೆ ನೋವಿನಿಂದ ಮುಕ್ತಿ ಪಡೆಯಿರಿ 😊✨

ಆರೋಗ್ಯಕರ ಜೀವನಶೈಲಿಯೊಂದಿಗೆ ನೋವಿಲ್ಲದ ಜೀವನವನ್ನು ಅನುಭವಿಸಿ! 🌿💙

📞 ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
+91 94498 20540 | +91 77955 46885

📍 ಚಿರಾಯು ಗ್ಯಾಸ್ಟ್ರೋ, ಲಿವರ್ & ಎಂಡೋಸ್ಕೋಪಿ
ಸೆಂಟರ್ – ಮುದ್ಹೋಳ

ಚಿರಾಯು ಗ್ಯಾಸ್ಟ್ರೋ–ಲಿವರ್ ಮತ್ತು ಎಂಡೊಸ್ಕೊಪಿ ಸೆಂಟರ್, ಮುಧೋಳ್ ನಲ್ಲಿಸತತ 12ನೇ ಬಾರಿ ಯಶಸ್ವಿಯಾಗಿ ಲಿವರ್ ಫೈಬ್ರೋಸ್ಕ್ಯಾನ್ ಶಿಬಿರ ನಡೆಯುತ್...
09/04/2026

ಚಿರಾಯು ಗ್ಯಾಸ್ಟ್ರೋ–ಲಿವರ್ ಮತ್ತು ಎಂಡೊಸ್ಕೊಪಿ ಸೆಂಟರ್, ಮುಧೋಳ್ ನಲ್ಲಿ
ಸತತ 12ನೇ ಬಾರಿ ಯಶಸ್ವಿಯಾಗಿ ಲಿವರ್ ಫೈಬ್ರೋಸ್ಕ್ಯಾನ್ ಶಿಬಿರ ನಡೆಯುತ್ತಿದೆ!

🟡 ಲಿವರ್ ಟೆಸ್ಟ್ ಮೇಲೆ 75% ರಿಯಾಯಿತಿ
🟡 ಉಚಿತ ವೈದ್ಯರ ಸಮಾಲೋಚನೆ

ಮಧುಮೇಹ ಮತ್ತು ಫ್ಯಾಟಿ ಲಿವರ್ — ಒಂದೇ ನಾಣ್ಯದ ಎರಡು ಮುಖಗಳು.
ಟೈಪ್ 2 ಮಧುಮೇಹ ಇರುವವರಿಗೆ ಲಿವರ್ ಸಂಬಂಧಿತ MASH ಸಮಸ್ಯೆ 2–3 ಪಟ್ಟು ಹೆಚ್ಚು ಕಂಡುಬರುತ್ತದೆ.
ಸರಿಯಾದ ಸಮಯದಲ್ಲಿ ಪರೀಕ್ಷೆ ಮಾಡಿದರೆ ಗಂಭೀರ ಹಾನಿಯನ್ನು ತಪ್ಪಿಸಬಹುದು.

ಯಾರು ಈ ಲಿವರ್ ಪರೀಕ್ಷೆ ಮಾಡಿಸಿಕೊಳ್ಳಬೇಕು?
✔ ಮಧುಮೇಹ ಮತ್ತು ಹೆಚ್ಚಿನ ತೂಕ
✔ ಫ್ಯಾಟಿ ಲಿವರ್
✔ ಮದ್ಯಪಾನದ ಬಳಕೆದಿಂದ ಉಂಟಾದ ತೊಂದರೆ
✔ ಹೆಪಟೈಟಿಸ್ B / C
✔ ಥೈರಾಯಿಡ್ ಸಮಸ್ಯೆ
✔ ಪ್ಯಾಂಕ್ರಿಯಾಟೈಟಿಸ್

🗓 ದಿನಾಂಕ: 25-04-2026
⏰ ಸಮಯ: ಬೆಳಗ್ಗೆ 11 ರಿಂದ ಮಧ್ಯಾಹ್ನ 2 ರವರೆಗೆ
📍 ಸ್ಥಳ: ಶಿವಾಜಿ ಸರ್ಕಲ್, ಬ್ರಹ್ಮಗಡ್ಡಿ ಮಠದ ಹತ್ತಿರ, ಮುಧೋಳ್
📞 ಸಂಪರ್ಕ: 94498 20540 | 77955 46885

ಈ ಫೈಬ್ರೋಸ್ಕ್ಯಾನ್ ಶಿಬಿರ ಪ್ರತಿ ತಿಂಗಳ 4ನೇ ಶನಿವಾರ ನಡೆಯುತ್ತದೆ.

ಚಿರಾಯು ಗ್ಯಾಸ್ಟ್ರೋ–ಲಿವರ್ ಮತ್ತು ಎಂಡೊಸ್ಕೊಪಿ ಸೆಂಟರ್
ನಿಮ್ಮ ಲಿವರ್‌ಗೆ ನಮ್ಮ ವಿಶ್ವಾಸಾರ್ಹ ಕಾಳಜಿ.

Address

Mudhol Karnatkha
Bagalkot
587313

Website

Alerts

Be the first to know and let us send you an email when Chirayu GLEC Mudhol posts news and promotions. Your email address will not be used for any other purpose, and you can unsubscribe at any time.

Share

Category