02/09/2025
ಅಕ್ಷಯ ದೀಪ' ಇದರ ಮಹತ್ವ ಮತ್ತು ಪದ್ಧತಿಗಳನ್ನು ತಿಳಿಯೋಣ
ಒಂದು ಬಾಳೆ ಎಲೆ ಅಥವಾ ತಟ್ಟೆಯ ಮೇಲೆ ಸ್ವಲ್ಪ ಅಕ್ಕಿ ಹೂವು ಹಾಕಿ. ಅದರ ಮೇಲೆ ಒಂದು ಮಣ್ಣಿನ ದೀಪವನ್ನು ಇಟ್ಟು ಅದಕ್ಕೆ ಬತ್ತಿ, ತುಪ್ಪ(ಎಣ್ಣೆ) ಹಾಕಿ ಲಕ್ಷ್ಮೀ ಮಂತ್ರವನ್ನು ಹೇಳುತ್ತಾ ಹಚ್ಚುವ ದೀಪವನ್ನು ಅಕ್ಷಯ ದೀಪ ಎನ್ನುತ್ತಾರೆ. ಇದನ್ನು ಪ್ರತಿನಿತ್ಯ ಸಂಜೆ 5.30 ರಿಂದ 6.00 ಗಂಟೆಗೆ ಹಚ್ಚುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯುವಿರಿ.
* ಅಕ್ಷಯ ದೀಪ' ಪ್ರತಿ ದಿನ ಸಂಜೆ ಉತ್ತರ ದಿಕ್ಕಿನಲ್ಲಿ ಹಚ್ಚುವುದರಿಂದ ಜೀವನದಲ್ಲಿರುವ ಎಲ್ಲಾ ಅರ್ಥಿಕ ಸಂಕಷ್ಟಗಳು ನಿವಾರಣೆಯಾಗುತ್ತದೆ.
* ಈಶಾನ್ಯ ದಿಕ್ಕಿನಲ್ಲಿ ಹಚ್ಚುವುದರಿಂದ ವಿದ್ಯೆ ಆಯಸ್ಸು ಜ್ಕ್ಷಾನ ಹೆಚ್ಚಾಗುತ್ತದೆ.
* ಪೂರ್ವಕ್ಕೆ ಹಚ್ಚುವುದರಿಂದ ಆರೋಗ್ಯ ಸ್ಥಿರತೆ ಬರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಆಚಾರ್ಯ ಡಾ. ಪ್ರಶಾಂತ್ ಶ್ರೀನಿವಾಸ್ ಮೂರ್ತಿ
ಜ್ಯೋತಿಷಿಗಳು ಮತ್ತು ವಾಸ್ತು ಸಲಹೆಗಾರರು
📍 ವೈಟ್‌ಫೀಲ್ಡ್, ಬೆಂಗಳೂರು
📞 +91 7022640295
🌐 ashaastro.com
Contact
Acharya Dr. Prashanth Srinivasa Murthy.
Astrologer and Vastu Consultant.
📍 Whitefield, Bengaluru
📞 +91 7022640295
🌐 ashaastro.com