
09/08/2023
Watch Today live streaming in utube mathru spandana and Ayush tv live. at 11.00 Am . Panic attack / Cardiac arrest !? ಬಿತಿಯ ಆಘಾತ( ಪ್ಯಾನಿಕ್ ಅಟ್ಯಾಕ್) ಹಾಗೂ ಹೃದಯ ದೌರ್ಬಲ್ಯ ಹಾಗೂ ನಾನಾ ಬಗೆಯ ಸಮಸ್ಯೆಗೆ ಪರಿಣಾಮಕಾರಿಯಾದ ಪರಿಹಾರ ಸಿಕ್ತಾ ಇಲ್ವಾ ? ತಿಳಿದಿರಲಿ ಈ ಸಮಸ್ಯೆಗೆ ಸರ್ಜರಿ, ದಿನನಿತ್ಯ ಮಾತ್ರೆಗಳ ಸೇವನೆ ಒಂದೇ ಪರಿಹಾರ ಅಲ್ಲ ಆದರೆ ? ನಿರ್ಲಕ್ಷ ಬೇಡ!!! "ಪ್ರಾಣಶಕ್ತಿ ಜಾಗೃತಿ ಚಿಕಿತ್ಸೆ" ಒಳಗೊಂಡ ಪ್ರಾಕೃತಿಕ ಚಿಕಿತ್ಸೆಯಲ್ಲಿ ಹೇಗೆ ಪರಿಹಾರ ಕಂಡುಕೊಳ್ಳಬಹುದು ?
ಡಾ ಲತಾ ಶೇಖರ್ ಅವರ "ಮುದ್ರಾ ಸಹಿತ ಪ್ರಾಕೃತಿಕ ಚಿಕಿತ್ಸೆ"