30/01/2026
ಅಯುಷ್ಮಾನ್ ಭಾರತ್ ಯೋಜನೆಯಡಿ ಉಚಿತ ಐವಿಎಫ್ ಚಿಕಿತ್ಸೆ : ಮಗುವಿನ ಕನಸು ಕಾಣುತ್ತಿರುವ ಆರ್ಥಿಕವಾಗಿ ಹಿಂದುಳಿದ ದಂಪತಿಗಳಿಗೆ ಒಂದು ಸಿಹಿ ಸುದ್ದಿ. ಸಂತಾನಹೀನತೆಯ ನೋವು ಅನುಭವಿಸುತ್ತಿರುವ ಬಡ ಕುಟುಂಬಗಳಿಗೆ ದುಬಾರಿ ಚಿಕಿತ್ಸೆಗಳು ಎಟುಕುತ್ತಿರಲಿಲ್ಲ. ಈ ಅಂತರವನ್ನು ಹೋಗಲಾಡಿಸಲು ಕರ್ನಾಟಕ...