
14/12/2022
ಸಾವಿರಾರು ವರ್ಷಗಳ ಇತಿಹಾಸವಿರುವ ಜ್ಯೋತಿಷ್ಯ ಶಾಸ್ತ್ರದ ಮಾರ್ಗದರ್ಶನ ಪಡೆದು, ಜೀವನವನ್ನು ಸರಿ ದಾರಿಯಲ್ಲಿ ನಡೆಸುವುದಕ್ಕೆ ಯಾರಿಗೆ ತಾನೇ ಇಷ್ಟವಿರೋಲ್ಲ!!
ಪ್ರತಿಯೊಬ್ಬರಿಗೂ ಜ್ಯೋತಿಷ್ಯ ಶಾಸ್ತ್ರದ ಅನುಕೂಲವಾಗಬೇಕು ಎಂಬುದೇ ನಮ್ಮ ಗುರಿ, Whatsapp ಮೂಲಕ ನಿಮ್ಮೆಲ್ಲ ಪ್ರಶ್ನೆಗಳಿಗೆ ನೀವೇ ಮಾಡಿಕೊಳ್ಳಬಹುದಾದ ಸುಲಭ ಪರಿಹಾರ ಮಾರ್ಗಗಳನ್ನು ತಿಳಿಯಿರಿ!! ಕೈಗೆಟುಕುವ ಬೆಲೆಯಲ್ಲಿ ಪುರಾತನ ಜ್ಯೋತಿಷ್ಯ ಶಾಸ್ತ್ರದ ಮಾರ್ಗದರ್ಶನ ಪಡೆದು, ಜೀವನದಲ್ಲಿ ಸುಖ-ಶಾಂತಿ-ನೆಮ್ಮದಿ ಪಡೆಯಿರಿ!!
✅ನಿಮ್ಮ ಪ್ರಶ್ನೆ /ಸಮಸ್ಯೆಗಳಿಗೆ ವಿವರ ಮತ್ತು ನೀವೇ ಮಾಡಿಕೊಳ್ಳಬಹುದಾದ ಸುಲಭ ಪರಿಹಾರಗಳನ್ನು ಸೂಚಿಸುತ್ತೇವೆ.
✅ನಿಮ್ಮ ವ್ಯಕ್ತಿತ್ವ ವಿಶೇಷಣೆ.
✅ಆಸ್ತಿ, ಶಿಕ್ಷಣ, ವಿವಾಹ ಫಲಗಳು.
✅ಮದುವೆ, ವೃತ್ತಿ, ವ್ಯವಹಾರ, ಗೃಹ ನಿರ್ಮಾಣ ಯೋಗಕ್ಕೆ ಸೂಕ್ತ ಸಮಯ.
✅ಜ್ಯೋತಿಷ್ಯ ಯೋಗಗಳ ವಿಶ್ಲೇಷಣೆ.
✅ದಶಾ ಭುಕ್ತಿಗಳ, ಕಾಲಘಟ್ಟ ಮತ್ತು ಎಲ್ಲ ಮಹಾದಶೆ/ ಅಂತರದಶೆಗಳ ವಿವರಣೆ.