DR. Sanjay K S

DR. Sanjay K S Dr. SANJAY K S
Director & Professor of Pediatrics, IGICH, Bangalore
Present Designation : Director

The Women's Commission Chairperson, Dr. Nagalakshmi, madam visited our esteemed Indira Gandhi Children's health Institut...
07/11/2024

The Women's Commission Chairperson, Dr. Nagalakshmi, madam visited our esteemed Indira Gandhi Children's health Institute. DrNagalakshmi Chowdhary

06/11/2024

06/11/2024

ಹಸಿರು ಕರುನಾಡಿನಲ್ಲಿ,ಉಸಿರಾಗಲಿ 'ಕನ್ನಡ' 🌿  ಕರುನಾಡ ಕುಲಕೋಟಿಗೆ ೬೮ನೇ  ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💛❤
01/11/2023

ಹಸಿರು ಕರುನಾಡಿನಲ್ಲಿ,ಉಸಿರಾಗಲಿ 'ಕನ್ನಡ' 🌿 ಕರುನಾಡ ಕುಲಕೋಟಿಗೆ ೬೮ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💛❤

ನಮ್ಮ ಇಂದಿರಾ ಗಾಂಧೀ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ  77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನೆರವೇರಿಸಿದ ಸುಂದರ ಕ್ಷಣ ಈ ಸಂದರ್ಭದಲ್ಲಿ ನಮ್ಮ ಸಂಸ್...
18/08/2023

ನಮ್ಮ ಇಂದಿರಾ ಗಾಂಧೀ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನೆರವೇರಿಸಿದ ಸುಂದರ ಕ್ಷಣ ಈ ಸಂದರ್ಭದಲ್ಲಿ ನಮ್ಮ ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

15/08/2023

ನಾಡಿನ ಮಹಾಜನತೆಗೆ 77ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

ದೇಶದ ಸ್ವಾತಂತ್ರ್ಯಕ್ಕಾಗಿ ಹಗಲಿರುಳು ಹೋರಾಡಿ ತಮ್ಮ ಪ್ರಾಣಗಳನ್ನೇ ಕಳೆದುಕೊಂಡ ಎಲ್ಲ ಮಹನೀಯರಿಗೆ ನನ್ನ ಕೃತಜ್ಞತಾಪೂರ್ವಕ ನಮನಗಳು.

ಸ್ವಾತಂತ್ರ್ಯಕ್ಕಾಗಿ ವೀರ ಮರಣವನ್ನಪ್ಪಿದ ಎಲ್ಲ ಮಹನೀಯರ ಶೌರ್ಯ, ಪರಾಕ್ರಮಗಳು ನಮ್ಮೆಲ್ಲರಿಗೂ ಪ್ರೇರಣೀಯ ಮತ್ತು ಸ್ಪೂರ್ತಿದಾಯಕ.

ಖ್ಯಾತ ನೇತ್ರ ತಜ್ಞರಾದ ಡಾ. ಭುಜಂಗ ಶೆಟ್ಟಿ ಅವರು ಹೃದಯಾಘಾತದಿಂದ ನಿಧನರಾದ ವಿಷಯ ತಿಳಿದು ಅತ್ಯಂತ‌ ದುಃಖವಾಗಿದೆ‌.ಕಣ್ಣಿನ ಶಸ್ತ್ರಚಿಕಿತ್ಸೆ ಮೂಲ...
19/05/2023

ಖ್ಯಾತ ನೇತ್ರ ತಜ್ಞರಾದ ಡಾ. ಭುಜಂಗ ಶೆಟ್ಟಿ ಅವರು ಹೃದಯಾಘಾತದಿಂದ ನಿಧನರಾದ ವಿಷಯ ತಿಳಿದು ಅತ್ಯಂತ‌ ದುಃಖವಾಗಿದೆ‌.

ಕಣ್ಣಿನ ಶಸ್ತ್ರಚಿಕಿತ್ಸೆ ಮೂಲಕ ಸಾವಿರಾರು ಅಂಧರ ಬಾಳಿಗೆ ಬೆಳಕಾಗಿದ್ದ ಭುಜಂಗ ಶೆಟ್ಟಿ ಅವರ ನಿಧನದಿಂದ ರಾಜ್ಯ ಒಬ್ಬ ನೇತ್ರ ತಜ್ಞನನ್ನು ಕಳೆದುಕೊಂಡಂತಾಗಿದೆ.
ದೇವರು ಅವರ ಆತ್ಮಕ್ಕೆ ಸದ್ಗತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.‌ ಓಂ ಶಾಂತಿಃ

ನಮ್ಮ ಇಂದಿರಾ ಗಾಂಧೀ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ  ಪ್ರಥಮ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ,  ಶ್ರೀ ಶಂಕರ್ ಅವರು ವಯೋನಿವೃತ್ತಿ ಹೊ...
29/04/2023

ನಮ್ಮ ಇಂದಿರಾ ಗಾಂಧೀ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ, ಶ್ರೀ ಶಂಕರ್ ಅವರು ವಯೋನಿವೃತ್ತಿ ಹೊಂದಿದ ಕಾರಣ ನಮ್ಮ ಸಂಸ್ಥೆ ಇಂದ ಗೌರವಿಸಿ ಸನ್ಮಾನಿಸಲಾಯಿತು..!

Kayakalpa Final Assessment (External Assessment) 2022-2023Dr Pushpalatha V , Dr Poornima S
30/03/2023

Kayakalpa Final Assessment (External Assessment) 2022-2023
Dr Pushpalatha V , Dr Poornima S

 #ಸಹಸ್ರನಾಮ_ತತ್_ತುಲ್ಯಂ_ರಾಮ_ನಾಮ_ವರಾನನೇ || ನಾಡಿನ ಸಮಸ್ತ ಜನತೆಗೆ ರಾಮನವಮಿ ಹಬ್ಬದ ಹಾರ್ದಿಕ ಶುಭಾಷಯಗಳು
30/03/2023

#ಸಹಸ್ರನಾಮ_ತತ್_ತುಲ್ಯಂ_ರಾಮ_ನಾಮ_ವರಾನನೇ ||

ನಾಡಿನ ಸಮಸ್ತ ಜನತೆಗೆ ರಾಮನವಮಿ ಹಬ್ಬದ ಹಾರ್ದಿಕ ಶುಭಾಷಯಗಳು

ಇಂದಿರಾ ಗಾಂಧೀ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಕೆಲವು ಚಿತ್ರಣಗಳು ನಿಮಗಾಗಿ.... ಈ ಸಂದರ್ಭದಲ್ಲಿ ಆಸ್ಪತ್ರೆಯ ಎಲ್ಲಾ ಸ...
15/12/2022

ಇಂದಿರಾ ಗಾಂಧೀ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಕೆಲವು ಚಿತ್ರಣಗಳು ನಿಮಗಾಗಿ.... ಈ ಸಂದರ್ಭದಲ್ಲಿ ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ಆಡಳಿತ ಅಧಿಕಾರಿಗಳು ಜೊತೆಯಲ್ಲಿ ಇದ್ದರು....

DNB Exam December 2022
10/12/2022

DNB Exam December 2022

Address

Bangalore
560002

Website

Alerts

Be the first to know and let us send you an email when DR. Sanjay K S posts news and promotions. Your email address will not be used for any other purpose, and you can unsubscribe at any time.

Contact The Practice

Send a message to DR. Sanjay K S:

Share

Category