Bhuvaneshwari nagara SKY Yoga and Meditation Center

Bhuvaneshwari nagara SKY Yoga and Meditation Center Vethathri maharshi SKY yoga center. Achieve Success through SKY, beat Stress, and enjoy enduring happiness.

SKY YOGA is a holistic, simple, and scientific approach to Yoga formulated by Vethathiri Maharishi with his profound knowledge of both Ancient Indian Yogic Practices and the medicinal disciplines of Ayurveda, Siddha, and Homeopathy.

ಕನ್ನಡಿಯಲ್ಲಿ ಕಾಣುವುದು ದೇಹದ ರಚನೆ, ಅಂತರಂಗದಲ್ಲಿ ಕಾಣುವುದು ಪ್ರಾಣದ ರಚನೆ.- ತತ್ವಜ್ಞಾನಿ ಯೋಗಿರಾಜ್ ವೇದಾದ್ರಿ ಮಹರ್ಷಿ
31/07/2025

ಕನ್ನಡಿಯಲ್ಲಿ ಕಾಣುವುದು ದೇಹದ ರಚನೆ, ಅಂತರಂಗದಲ್ಲಿ ಕಾಣುವುದು ಪ್ರಾಣದ ರಚನೆ.
- ತತ್ವಜ್ಞಾನಿ ಯೋಗಿರಾಜ್ ವೇದಾದ್ರಿ ಮಹರ್ಷಿ

ಆಹಾರ, ದುಡಿಮೆ, ನಿದ್ರೆ, ದೇಹ ಸಂಬಂಧ, ಭಾವನಾಶಕ್ತಿ, ಈ ಐದರಲ್ಲಿ ಮಿತಿ-ವಿಧಾನ ಅರಿತು ಸಂತಸ ಪಡೆಯಿರಿ.- ತತ್ವಜ್ಞಾನಿ ಯೋಗಿರಾಜ್ ವೇದಾದ್ರಿ ಮಹರ್...
23/07/2025

ಆಹಾರ, ದುಡಿಮೆ, ನಿದ್ರೆ, ದೇಹ ಸಂಬಂಧ, ಭಾವನಾಶಕ್ತಿ, ಈ ಐದರಲ್ಲಿ ಮಿತಿ-ವಿಧಾನ ಅರಿತು ಸಂತಸ ಪಡೆಯಿರಿ.
- ತತ್ವಜ್ಞಾನಿ ಯೋಗಿರಾಜ್ ವೇದಾದ್ರಿ ಮಹರ್ಷಿ

ಸಿಟ್ಟು, ಚಿಂತೆ, ದುರಾಸೆ ಈ ಮೂರು ಜೀವನಕ್ಕೆ ಸುಖವನ್ನು ತರುವ ಮಾರ್ಗಗಳನ್ನು ಮುಚ್ಚಿಬಿಡುತ್ತವೆ.- ತತ್ವಜ್ಞಾನಿ ಯೋಗಿರಾಜ್ ವೇದಾದ್ರಿ ಮಹರ್ಷಿ
22/07/2025

ಸಿಟ್ಟು, ಚಿಂತೆ, ದುರಾಸೆ ಈ ಮೂರು ಜೀವನಕ್ಕೆ ಸುಖವನ್ನು ತರುವ ಮಾರ್ಗಗಳನ್ನು ಮುಚ್ಚಿಬಿಡುತ್ತವೆ.
- ತತ್ವಜ್ಞಾನಿ ಯೋಗಿರಾಜ್ ವೇದಾದ್ರಿ ಮಹರ್ಷಿ

ಚಿಂತೆಯಿಂದ ಮಾನವನ ಅರಿವಿನ ಶಕ್ತಿ ಹಾಳಾಗುವುದು ಹಾಗೂ ದೇಹ ಆರೋಗ್ಯ ಕ್ಷೀಣಿಸುವುದು.- ತತ್ವಜ್ಞಾನಿ ಯೋಗಿರಾಜ್ ವೇದಾದ್ರಿ ಮಹರ್ಷಿ
21/07/2025

ಚಿಂತೆಯಿಂದ ಮಾನವನ ಅರಿವಿನ ಶಕ್ತಿ ಹಾಳಾಗುವುದು ಹಾಗೂ ದೇಹ ಆರೋಗ್ಯ ಕ್ಷೀಣಿಸುವುದು.- ತತ್ವಜ್ಞಾನಿ ಯೋಗಿರಾಜ್ ವೇದಾದ್ರಿ ಮಹರ್ಷಿ

ಚಿಂತೆಗೆ ಔಷದಿ - ಪ್ರಕೃತಿಯನ್ನು ಅರಿತು ಅದಕ್ಕೆ ಹೊಂದುವ ಭಾವನೆಯನ್ನು ಭಾವಿಸಿದ ಯಾರಿಗೂಯಾವಾಗಲೂ, ಯಾವ ಸ್ಥಳದಲ್ಲೂ ಚಿಂತೆ ಬರುವುದಿಲ್ಲ.- ತತ್ವಜ...
21/07/2025

ಚಿಂತೆಗೆ ಔಷದಿ - ಪ್ರಕೃತಿಯನ್ನು ಅರಿತು ಅದಕ್ಕೆ ಹೊಂದುವ ಭಾವನೆಯನ್ನು ಭಾವಿಸಿದ ಯಾರಿಗೂ
ಯಾವಾಗಲೂ, ಯಾವ ಸ್ಥಳದಲ್ಲೂ ಚಿಂತೆ ಬರುವುದಿಲ್ಲ.
- ತತ್ವಜ್ಞಾನಿ ಯೋಗಿರಾಜ್ ವೇದಾದ್ರಿ ಮಹರ್ಷಿ

ಚಿಂತೆಯಿಂದ ಮಾನವನ ಅರಿವಿನ ಶಕ್ತಿ ಹಾಳಾಗುವುದು ಹಾಗೂ ದೇಹ ಆರೋಗ್ಯ ಕ್ಷೀಣಿಸುವುದು.- ತತ್ವಜ್ಞಾನಿ ಯೋಗಿರಾಜ್ ವೇದಾದ್ರಿ ಮಹರ್ಷಿ
20/07/2025

ಚಿಂತೆಯಿಂದ ಮಾನವನ ಅರಿವಿನ ಶಕ್ತಿ ಹಾಳಾಗುವುದು ಹಾಗೂ ದೇಹ ಆರೋಗ್ಯ ಕ್ಷೀಣಿಸುವುದು.
- ತತ್ವಜ್ಞಾನಿ ಯೋಗಿರಾಜ್ ವೇದಾದ್ರಿ ಮಹರ್ಷಿ

ಸಹನೆ, ಬಿಟ್ಟುಕೊಡುವುದು, ತ್ಯಾಗ, ಇವೇ ಮಾನವ ಸಮಾಜದಲ್ಲಿ ಸಾಮರಸ್ಯವನ್ನು ತರಬಲ್ಲುದು.- ತತ್ವಜ್ಞಾನಿ ಯೋಗಿರಾಜ್ ವೇದಾದ್ರಿ ಮಹರ್ಷಿ
03/07/2025

ಸಹನೆ, ಬಿಟ್ಟುಕೊಡುವುದು, ತ್ಯಾಗ, ಇವೇ ಮಾನವ ಸಮಾಜದಲ್ಲಿ ಸಾಮರಸ್ಯವನ್ನು ತರಬಲ್ಲುದು.
- ತತ್ವಜ್ಞಾನಿ ಯೋಗಿರಾಜ್ ವೇದಾದ್ರಿ ಮಹರ್ಷಿ

ಮಾನವ ಅನುಭವಿಸುವ ವಸ್ತುಗಳು ಸಮಾಜದಿಂದ ಬಂದಿದೆಯೇ ವಿನಃ ಒಬ್ಬನಿಂದಲ್ಲ.- ತತ್ವಜ್ಞಾನಿ ಯೋಗಿರಾಜ್ ವೇದಾದ್ರಿ ಮಹರ್ಷಿ
30/06/2025

ಮಾನವ ಅನುಭವಿಸುವ ವಸ್ತುಗಳು ಸಮಾಜದಿಂದ ಬಂದಿದೆಯೇ ವಿನಃ ಒಬ್ಬನಿಂದಲ್ಲ.
- ತತ್ವಜ್ಞಾನಿ ಯೋಗಿರಾಜ್ ವೇದಾದ್ರಿ ಮಹರ್ಷಿ

ಬೆಳಕಿನೊಳಗೆ ಕತ್ತಲೆ ಅಡಗಿರುವಂತೆ, ಅರಿವಿನೊಳಗೆ ದೇವರು ಅಡಗಿದ್ದಾನೆ.- ತತ್ವಜ್ಞಾನಿ ಯೋಗಿರಾಜ್ ವೇದಾದ್ರಿ ಮಹರ್ಷಿ
26/06/2025

ಬೆಳಕಿನೊಳಗೆ ಕತ್ತಲೆ ಅಡಗಿರುವಂತೆ, ಅರಿವಿನೊಳಗೆ ದೇವರು ಅಡಗಿದ್ದಾನೆ.
- ತತ್ವಜ್ಞಾನಿ ಯೋಗಿರಾಜ್ ವೇದಾದ್ರಿ ಮಹರ್ಷಿ

ಅಜ್ಞಾನವು ಅರಿವಿನ ಆರಂಭಸ್ಥಿತಿ, ವಿಜ್ಞಾನವು ಅರಿವಿನ ವೇಗಸ್ಥಿತಿ.- ತತ್ವಜ್ಞಾನಿ ಯೋಗಿರಾಜ್ ವೇದಾದ್ರಿ ಮಹರ್ಷಿ
24/06/2025

ಅಜ್ಞಾನವು ಅರಿವಿನ ಆರಂಭಸ್ಥಿತಿ, ವಿಜ್ಞಾನವು ಅರಿವಿನ ವೇಗಸ್ಥಿತಿ.
- ತತ್ವಜ್ಞಾನಿ ಯೋಗಿರಾಜ್ ವೇದಾದ್ರಿ ಮಹರ್ಷಿ

ಇತರರ ಅಜ್ಞಾನವನ್ನು ಮನ್ನಿಸುವುದು, ತನ್ನ ಅಜ್ಞಾನವನ್ನು ಅಳಿಸುವುದು ಅರಿವಿನ ಗುರುತು.- ತತ್ವಜ್ಞಾನಿ ಯೋಗಿರಾಜ್ ವೇದಾದ್ರಿ ಮಹರ್ಷಿ
23/06/2025

ಇತರರ ಅಜ್ಞಾನವನ್ನು ಮನ್ನಿಸುವುದು, ತನ್ನ ಅಜ್ಞಾನವನ್ನು ಅಳಿಸುವುದು ಅರಿವಿನ ಗುರುತು.
- ತತ್ವಜ್ಞಾನಿ ಯೋಗಿರಾಜ್ ವೇದಾದ್ರಿ ಮಹರ್ಷಿ

Address

#209, 1st Main Road, 8th Cross, 2nd Stage, Bhuvaneshwari Nagara, Jnanabharathi Post
Bangalore

Opening Hours

Monday 6am - 5:45pm
Tuesday 6am - 5:45pm
Wednesday 6am - 5:45pm
Thursday 6am - 5:45pm
Friday 6am - 5:45pm
Saturday 6am - 5:45pm
Sunday 6am - 5:45pm

Alerts

Be the first to know and let us send you an email when Bhuvaneshwari nagara SKY Yoga and Meditation Center posts news and promotions. Your email address will not be used for any other purpose, and you can unsubscribe at any time.

Contact The Practice

Send a message to Bhuvaneshwari nagara SKY Yoga and Meditation Center:

Share

Category