Rajus Healthy India

Rajus Healthy India Our aim is to improve health and prevent diseases naturally without medicines.
(5)

03/02/2026

ಹಸುವಿನ ಹಾಲು ಕುಡಿಯಬಹುದೇ ??

31/01/2026

ನಾಟಿ ಕೋಳಿ
ಮಾಂಸ
ಒಳ್ಳೆಯದೇ ?

27/01/2026

ಗ್ಯಾಸ್ಟ್ರಿಕ್ ಯಾವಾಗ ಬರುತ್ತದೆ ??

24/01/2026

ಆಸ್ಪತ್ರೆಗಳಿಂದ
ದೂರವಿರಿ !!
ACP ರೀನಾ ಸುವರ್ಣ ಅವರ ಖಡಕ್ ಮಾತು !!

ನನ್ನ ಕನಸಿನ 'ಆರೋಗ್ಯ ಶಿಕ್ಷಣ ಕ್ರಾಂತಿ' 💥ಯೋಜನೆಯ ಹಾದಿಯಲ್ಲಿ ಮೊದಲ ಹೆಜ್ಜೆ ✨ಕೈ ಜೋಡಿಸಿದ ಎಲ್ಲಾ ಸ್ವಯಂ ಸೇವಕರಿಗೂ ಹೃದಯ ಪೂರ್ವಕ ಧನ್ಯವಾದಗಳು...
21/01/2026

ನನ್ನ ಕನಸಿನ 'ಆರೋಗ್ಯ ಶಿಕ್ಷಣ ಕ್ರಾಂತಿ' 💥
ಯೋಜನೆಯ ಹಾದಿಯಲ್ಲಿ ಮೊದಲ ಹೆಜ್ಜೆ ✨
ಕೈ ಜೋಡಿಸಿದ ಎಲ್ಲಾ ಸ್ವಯಂ ಸೇವಕರಿಗೂ ಹೃದಯ ಪೂರ್ವಕ ಧನ್ಯವಾದಗಳು 🫂🙏🙏
ನಿಮ್ಮೆಲ್ಲರ ಬೆಂಬಲ ಹಾಗು ಪ್ರೀತಿಗೆ ಚಿರಋಣಿ 🙏

ಆರೋಗ್ಯಕರ ಹಾಗೂ ಕಾಯಿಲೆಮುಕ್ತ ಕರ್ನಾಟಕವನ್ನು ನಿರ್ಮಿಸುವ ಮಹತ್ವಾಕಾಂಕ್ಷೆಯೊಂದಿಗೆ “ಆರೋಗ್ಯ ಶಿಕ್ಷಣ ಕ್ರಾಂತಿ” ಎಂಬ ವಿಶೇಷ ಯೋಜನೆಯ ಕಾರ್ಯಕ್ರಮವನ್ನು ದಿನಾಂಕ 18-01-2026 ರಂದು ಅಧಿಕೃತವಾಗಿ ಪ್ರಾರಂಭಿಸಲಾಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ
ಸನ್ಮಾನ್ಯ ಶ್ರೀ ಎಂ.ಕೃಷ್ಣಪ್ಪನವರು (ಶಾಸಕರು, ವಿಜಯನಗರ),
ಶ್ರೀ ಉಮೇಶ್ ಅಡಿಗ (ನಿವೃತ್ತ ಹೈಕೋರ್ಟ್ ನ್ಯಾಯಾಧೀಶರು),
ಶ್ರೀಮತಿ ರೀನಾ ಸುವರ್ಣ (ACP) ಹಾಗೂ
ಶ್ರೀಮತಿ ಶೈಲಜಾ ವಿಜಯ್ ಕಿರಗಂದೂರ್
ಇವರು ಭಾಗವಹಿಸಿ ಕಾರ್ಯಕ್ರಮಕ್ಕೆ ಗೌರವವನ್ನು ತಂದರು.

ಈ ಯೋಜನೆಯ ಉದ್ದೇಶ ಸರಿಯಾದ ಹಾಗೂ ವೈಜ್ಞಾನಿಕ ಆರೋಗ್ಯ ಶಿಕ್ಷಣದ ಮೂಲಕ ಜನರಲ್ಲಿ ಆರೋಗ್ಯ ಜಾಗೃತಿಯನ್ನು ಮೂಡಿಸಿ, ಕಾಯಿಲೆಗಳು ಬಾರದಂತೆ ತಡೆಗಟ್ಟುವುದು ಮತ್ತು ಈಗಾಗಲೇ ಇರುವ ಕಾಯಿಲೆಗಳನ್ನು ಸಂಪೂರ್ಣವಾಗಿ ಗುಣಪಡಿಸುವುದಾಗಿದೆ.

ಯೋಜನೆಯಡಿಯಲ್ಲಿ ನಿರಂತರ ಆರೋಗ್ಯ ಶಿಕ್ಷಣದ ಮೂಲಕ ಆರೋಗ್ಯ ಸ್ವಯಂಸೇವಕರನ್ನು ಸೃಷ್ಟಿಸಲಾಗುತ್ತದೆ. ಸ್ವಯಂಸೇವಕರಿಗೆ ಆರೋಗ್ಯದ ಬಗ್ಗೆ ವೈಜ್ಞಾನಿಕ ಮಾಹಿತಿ, ಜನರಲ್ಲಿ ಇರುವ ತಪ್ಪು ನಂಬಿಕೆಗಳ ನಿವಾರಣೆ, ಕಾಯಿಲೆಗಳ ನಿಖರ ಕಾರಣಗಳು, ಹಾಗೂ ತಡೆಗಟ್ಟುವ ಮತ್ತು ಗುಣಪಡಿಸುವ ವಿಧಾನಗಳ ಕುರಿತು ತರಬೇತಿ ನೀಡಲಾಗುತ್ತದೆ.

ಆರೋಗ್ಯ ಸ್ವಯಂಸೇವಕರು ತಮ್ಮ ಸುತ್ತಮುತ್ತಲಿನ ಆರೋಗ್ಯ ಸಮಸ್ಯೆ ಇರುವವರನ್ನು ಗುರುತಿಸಿ, ಅವರಿಗೆ ಆರೋಗ್ಯ ಶಿಕ್ಷಣ ನೀಡುವರು. ಅಗತ್ಯವಿರುವ ಲ್ಯಾಬ್ ಪರೀಕ್ಷೆಗಳ ಆಧಾರದಲ್ಲಿ ವೈದ್ಯರ ತಂಡದ ಸಮಾಲೋಚನೆಯೊಂದಿಗೆ ಚಿಕಿತ್ಸೆಯಲ್ಲಿ ಅಗತ್ಯ ಬದಲಾವಣೆಗಳನ್ನು ಸೂಚಿಸಲಾಗುತ್ತದೆ. ರೋಗಿಯ ಜೀವನಶೈಲಿಯಲ್ಲಿ ಬದಲಾವಣೆಗಳೊಂದಿಗೆ ಔಷಧಿಗಳನ್ನು ಕ್ರಮೇಣ ಕಡಿಮೆ ಮಾಡಿ, ಸಂಪೂರ್ಣ ಗುಣಮುಖರಾದ ಬಳಿಕ ಔಷಧಿಗಳನ್ನು ನಿಲ್ಲಿಸುವ ಗುರಿ ಹೊಂದಲಾಗಿದೆ.

ಆರೋಗ್ಯ ಸ್ವಯಂಸೇವಕರನ್ನು ಸೃಷ್ಟಿಸುವ ಈ ಮಹತ್ವದ ಕಾರ್ಯ ನಿರಂತರವಾಗಿ ಮುಂದುವರಿಯಲಿದೆ.

🙏🏼

17/01/2026

100 ವರ್ಷ ಆಯಸ್ಸಿನ ಗುಟ್ಟು !!


13/01/2026

ಡಯಾಬಿಟಿಸ್ ಬರಲು ಕಾರಣ..?

#2026

10/01/2026

ಹುಳುಕು ಹಲ್ಲು
ಹುಳ
ತೆಗೆಸಬೇಕೆ ?

06/01/2026

ಹೆಣ್ಣೊಂದು ಕಲಿತರೆ ..?

03/01/2026

ಇಂತವರಿಗೆ
ಡಯಾಬಿಟಿಸ್
ಗ್ಯಾರಂಟಿ !!

31/12/2025

30/12/2025

ದಪ್ಪ ಇದ್ದರೆ ಹೃದಯಾಘಾತವಾಗುವುದೇ ?

Address

Sagar Clinic And Diabetic Care Center, Tent Road, Mudalapalya, Vijayanagar
Bangalore
560072

Opening Hours

Monday 10am - 2pm
6pm - 9pm
Tuesday 10am - 2pm
6pm - 9pm
Wednesday 10am - 2pm
6pm - 9pm
Thursday 10am - 2pm
6pm - 9pm
Friday 10am - 2pm
6pm - 9pm
Saturday 10am - 2pm
6pm - 9pm
Sunday 10am - 2pm
6pm - 9pm

Telephone

+919632646131

Alerts

Be the first to know and let us send you an email when Rajus Healthy India posts news and promotions. Your email address will not be used for any other purpose, and you can unsubscribe at any time.

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram