ನಿಮ್ಮ ಆರೋಗ್ಯ

ನಿಮ್ಮ ಆರೋಗ್ಯ 👉🏻 ಆರೋಗ್ಯಕ್ಕೆ 🩺ಸಂಬಂಧ ಪಟ್ಟಂತಹ ಮಾಹಿತಿಯನ್ನು ಹಂಚಿಕೊಂಡು
ಆರೋಗ್ಯ ⚕️ಭಾರತವನ್ನು 🇮🇳ನಿರ್ಮಾಣ ಮಾಡೋಣ✊🏻
ನಿಮಗೆಲ್ಲರಿಗೂ ಈ ವೇದಿಕೆ ಉಪಯೋಗವಾಗುತ್ತದೆಂದು ನಾವು ಭಾವಿಸುತ್ತೇವೆ.🌍

20/07/2025
ಜಗತ್ತಿನಲ್ಲಿ ತಲೆ ನೋವು ಬಾರದೇ ಇದ್ದವರು ಇರಲಿಕ್ಕಿಲ್ಲಾ. ಒಂದೇ ಮಾತಿನಲ್ಲಿ ಹೇಳುವುದಾದರೇ ತಲೆ ಇರುವವರಿಗೆಲ್ಲಾ ತಲೆ ನೋವು ಬಂದೇ ಬಂದಿರುತ್ತದೆ,...
06/05/2025

ಜಗತ್ತಿನಲ್ಲಿ ತಲೆ ನೋವು ಬಾರದೇ ಇದ್ದವರು ಇರಲಿಕ್ಕಿಲ್ಲಾ. ಒಂದೇ ಮಾತಿನಲ್ಲಿ ಹೇಳುವುದಾದರೇ ತಲೆ ಇರುವವರಿಗೆಲ್ಲಾ ತಲೆ ನೋವು ಬಂದೇ ಬಂದಿರುತ್ತದೆ, ತಲೆ ನೋವಿನಲ್ಲಿ ಹಲವು ರೀತಿ, ಅರ್ಧ ತಲೆ ನೋವು, ಪೂರ್ಣ ತಲೆನೋವು, ಹಿಂಭಾಗದಲ್ಲಿ ಮುಂಭಾಗದಲ್ಲಿ ತಲೆನೋವು ಮತ್ತೆ ಆಗಾಗ ಹಾಗೂ ನಿರಂತರ ತಲೆನೋವು ಹೀಗೆ ಮುಂದುವರೆಯುವುದು. ಈ ತಲೆ ನೋವಿಗೆ ಹಲವು ರೀತಿಯ ಮಾತ್ರೆಗಳು, ಮಾತ್ರೆಗಳು ತಲೆನೋವಿಗೆ ಮಾತ್ರ, ಆದರೆ ಯಾವಕಾರಣಕ್ಕೆ ತಲೆ ನೋವು ಬರುತ್ತದೆ ಎಂದು ತಿಳಿದುಕೊಂಡು ಸರಿಪಡಿಸಿಕೊಂಡರೆ ನೋವು ಉಪಶಮನ ಮಾತ್ರವಲ್ಲ ನಿರ್ಮೂಲನೆ ಸಾಧ್ಯ.

Address

Bangalore
560079

Telephone

+919482372623

Website

Alerts

Be the first to know and let us send you an email when ನಿಮ್ಮ ಆರೋಗ್ಯ posts news and promotions. Your email address will not be used for any other purpose, and you can unsubscribe at any time.

Contact The Practice

Send a message to ನಿಮ್ಮ ಆರೋಗ್ಯ:

Share