Dr. Murali H V

Dr. Murali H V Contact information, map and directions, contact form, opening hours, services, ratings, photos, videos and announcements from Dr. Murali H V, Doctor, Hebbagodi Road, Vinayaka Nagar, Hebbagodi, Bangalore.

ಈ ಸಲ ಕಪ್ ನಮ್ದು! Congratulations RCB! 🏆🔥WHAT A TEAM. WHAT A WIN.After 18 long years of passion, perseverance, and unforge...
03/06/2025

ಈ ಸಲ ಕಪ್ ನಮ್ದು!

Congratulations RCB! 🏆🔥
WHAT A TEAM. WHAT A WIN.

After 18 long years of passion, perseverance, and unforgettable moments, Royal Challengers Bangalore finally lift the trophy! This isn’t just a win—it’s HISTORY.

ಹೃದಯಪೂರ್ವಕ ಅಭಿನಂದನೆಗಳು –ಶ್ರೀ ಡಿ.ಕೆ. ಸುರೇಶ್ ಅಣ್ಣ ಅವರಿಗೆಬೆಂಗಳೂರು ಹಾಲು ಮಹಾಮಂಡಳಿಯಲ್ಲಿ ನಿರ್ದೇಶಕರಾಗಿ ಏಕಮತದಿಂದ ಆಯ್ಕೆಯಾದ ನಿಮಗೆ ನ...
18/05/2025

ಹೃದಯಪೂರ್ವಕ ಅಭಿನಂದನೆಗಳು –ಶ್ರೀ ಡಿ.ಕೆ. ಸುರೇಶ್ ಅಣ್ಣ ಅವರಿಗೆ

ಬೆಂಗಳೂರು ಹಾಲು ಮಹಾಮಂಡಳಿಯಲ್ಲಿ ನಿರ್ದೇಶಕರಾಗಿ ಏಕಮತದಿಂದ ಆಯ್ಕೆಯಾದ ನಿಮಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು!

ಈ ಮಹತ್ವದ ಹೊಣೆಗಾರಿಕೆಯನ್ನು ತಾವು ಭದ್ರವಾಗಿ ನಿಭಾಯಿಸುವ ವಿಶ್ವಾಸ ಹಾಗೂ ಶ್ರದ್ಧೆಯ ಸಂಕೇತವೇ ಈ ಅವಿರೋಧ ಆಯ್ಕೆ ಎಂದು ಪರಿಗಣಿಸಬಹುದು. ಹಾಲು ಉತ್ಪಾದಕರ ಹಿತಾಸಕ್ತಿಯನ್ನು ಹಾಗೂ ಗ್ರಾಮೀಣ ಆಧಾರಿತ ಆರ್ಥಿಕತೆಯ ಅಭಿವೃದ್ಧಿಗೆ ನಂಬಿಕೆಯೆಂಬ ಬೆಳಕನ್ನು ಈ ಮೂಲಕ ನೀವು ಒದಗಿಸುತ್ತಿದ್ದೀರಿ.

ನಿಮ್ಮ ಅನುಭವ, ಜನಾಭಿಮಾನ ಹಾಗೂ ಕಾರ್ಯಕ್ಷಮತೆಯಿಂದ ಹಾಲು ಉತ್ಪಾದಕರ ನೆಲೆಯಾದ ಬೆಂಗಳೂರು ಹಾಲು ಮಹಾಮಂಡಳಿ ಮತ್ತಷ್ಟು ಶ್ರೇಯೋಭಿವೃದ್ಧಿ ದಿಕ್ಕಿನಲ್ಲಿ ಸಾಗಲಿ ಎಂದು ಪ್ರಾರ್ಥಿಸುತ್ತೇನೆ



#ಡಿಕೆ


💐💐🎂🎂ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಗೌರವಾನ್ವಿತ ಅಧ್ಯಕ್ಷರು, ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿ...
15/05/2025

💐💐🎂🎂

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಗೌರವಾನ್ವಿತ ಅಧ್ಯಕ್ಷರು, ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರು,
ನಮ್ಮೆಲ್ಲರ ನೆಚ್ಚಿನ ನಾಯಕರು ,
ನಮ್ಮ ಹೋರಾಟದ ಶಕ್ತಿ
ಸನ್ಮಾನ್ಯ ಶ್ರೀ ಡಿ ಕೆ ಶಿವಕುಮಾರ್ ಅವರಿಗೆ
ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

ನಿಮ್ಮ ದೀರ್ಘ ರಾಜಕೀಯ ಜೀವನದಲ್ಲಿ ಇನ್ನೂ ಹೆಚ್ಚಿನ ಯಶಸ್ಸು, ಆರೋಗ್ಯ ಮತ್ತು ಶಕ್ತಿ ನಿಮ್ಮದಾಗಲಿ ಎಂದು ಪ್ರಾರ್ಥಿಸುತ್ತೇನೆ

ರಾಜ್ಯದ ಅಭಿವೃದ್ಧಿಗೂ, ಜನತೆಯ ಕಲ್ಯಾಣಕ್ಕೂ, ಕಾಂಗ್ರೆಸ್ ಪಕ್ಷದ ಬಲವರ್ಧನೆಗೂ ನೀವು ನೀಡುತ್ತಿರುವ ನಿಸ್ವಾರ್ಥ ಸೇವೆಗೆ ನಾನು ಹೃತ್ಪೂರ್ವಕ ವಂದನೆ ಸಲ್ಲಿಸುತ್ತೇನೆ.

ಹೀಗೆ ನಿಮ್ಮ ನೇತೃತ್ವದಲ್ಲಿ ನಮ್ಮ ಕರ್ನಾಟಕ ಮತ್ತಷ್ಟು ಬೆಳಗಲಿ.
🎂🎂💐💐

#ಡಿಕೆ





ಅನೆಕಲ್ ವಿಧಾನಸಭಾ ಕ್ಷೇತ್ರತಾಲೂಕು ಮಟ್ಟದ ವಾಲಿಬಾಲ್ ಟೂರ್ನಮೆಂಟ್ - 2025ಅನೆಕಲ್ ತಾಲ್ಲೂಕು ಮಟ್ಟದ ವಾಲಿಬಾಲ್ ಟೂರ್ನಮೆಂಟ್ ಅತ್ಯಂತ ವಿಜೃಂಭಣೆಯ...
13/05/2025

ಅನೆಕಲ್ ವಿಧಾನಸಭಾ ಕ್ಷೇತ್ರ
ತಾಲೂಕು ಮಟ್ಟದ ವಾಲಿಬಾಲ್ ಟೂರ್ನಮೆಂಟ್ - 2025

ಅನೆಕಲ್ ತಾಲ್ಲೂಕು ಮಟ್ಟದ ವಾಲಿಬಾಲ್ ಟೂರ್ನಮೆಂಟ್ ಅತ್ಯಂತ ವಿಜೃಂಭಣೆಯಿಂದ ಜರುಗಿತು. ಈ ಕ್ರೀಡಾ ಕಾಳಾಪ್ರೇಮಿಗಳ ಹಬ್ಬವನ್ನು ಯುವ ಕಾಂಗ್ರೆಸ್ ಅನೆಕಲ್ ವಿಧಾನಸಭಾ ಅಧ್ಯಕ್ಷ ಪ್ರವೀಣ್ ಹಾಗೂ ಹೆಬ್ಬಗೋಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಧುಸೂದನ್ ಅವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಅನೆಕಲ್ ಜನಪ್ರಿಯ ಶಾಸಕರಾದ ಶ್ರೀ ಶಿವಣ್ಣ ರವರು ,ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಸೌಮ್ಯರೆಡ್ಡಿ ರವರು, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷರು ಮಂಜುನಾಥ್ ಗೌಡ ರವರು , ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀ ಮೊನಿಷ್ ರೆಡ್ಡಿ, ಯುವ ಮುಖಂಡರಾದ ರಾಜೇಶ್, ರಾಜಣ್ಣ, ರಾಕೇಶ್ ,ಸರ್ಕಲ್ ವೆಂಕಿ ರವರು ಬ್ಲಾಕ್ ಅಧ್ಯಕ್ಷರಾದ ವೇಣು ಗೋಪಾಲ್, ಗೌತಮ್ , ಸಂದೀಪ್, ಇನ್ನೂ ಅನೇಕ ಯುವ ಕಾಂಗ್ರೆಸ್ ನಾಯಕರೂ, ಪಕ್ಷದ ಹಿರಿಯ ಮುಖಂಡರೂ ಹಾಜರಿದ್ದರು.

ಈ ಸಂದರ್ಭ ಯುವಕರು ತಾವು ಹೊಂದಿರುವ ಕ್ರೀಡಾ ಪ್ರತಿಭೆಯನ್ನು ಮೆರೆದಿದ್ದು, ಜಿಲ್ಲಾ ಮಟ್ಟದ ಪಂದ್ಯಗಳಿಗೆ ಆಯ್ಕೆಗಾಗಿ ಭವಿಷ್ಯದ ವೇದಿಕೆ ಒದಗಿಸಿತು. ಸಂಘಟಕರ ಸಜ್ಜು ಮತ್ತು ನಾಯಕತ್ವ, ಸ್ಥಳೀಯ ಮಟ್ಟದ ಕ್ರೀಡಾ ಪ್ರೋತ್ಸಾಹಕ್ಕೆ ಪ್ರೇರಣೆಯಾಗಿದೆ.







ಸಮಸ್ತ ನಾಡಿನ ಜನತೆಗೆ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜಯಂತಿಯ ಹಾರ್ಧಿಕ ಶುಭಾಷಯಗಳು....ಸಂವಿಧಾನ ಶಿಲ್ಪಿ, ಕ್ರಾಂತಿಸೂರ್ಯ, ಶಿಕ್ಷಣಪ್ರೇಮಿ, ...
14/04/2025

ಸಮಸ್ತ ನಾಡಿನ ಜನತೆಗೆ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜಯಂತಿಯ ಹಾರ್ಧಿಕ ಶುಭಾಷಯಗಳು....

ಸಂವಿಧಾನ ಶಿಲ್ಪಿ, ಕ್ರಾಂತಿಸೂರ್ಯ, ಶಿಕ್ಷಣಪ್ರೇಮಿ, ಶಿಲ್ಪಕಾರ, ಭಾರತೀಯ ನ್ಯಾಯಶಾಸ್ತ್ರಜ್ಞ, ಅರ್ಥಶಾಸ್ತ್ರಜ್ಞ, ಸಮಾಜ ಸುಧಾರಕರು, ಸಂವಿಧಾನ ಕರುಡು ಸಮಿತಿಯ ಅಧ್ಯಕ್ಷರು, ಕಾನೂನು ಮತ್ತು ನ್ಯಾಯದ ಮೊಟ್ಟ ಮೊದಲ ಮಂತ್ರಿ, ದೀನ ದಲಿತರ-ಬಡವರ ಬಂಧು, ವಿಶ್ವಬಂಧು, ಲೋಕನಾಯಕ, ಬೋಧಿಸತ್ವ ಮಹಾನಾಯಕ, ಪ್ರಾಧ್ಯಾಪಕರು, ಲೇಖಕರು, ಇತಿಹಾಸಕಾರರು, ರಾಷ್ಟ್ರವಾದಿ, ಪತ್ರಕಾರರು, ಸಂಪಾದಕರು, ವಿಚಾರವಾದಿ, ತತ್ವಜ್ಞರು, ವಿಶ್ವರತ್ನ, ಭಾರತ ಕಂಡ ಮಹಾನಾಯಕರು "ಡಾ|| ಬಾಬಾ ಸಾಹೇಬರ ಅಂಬೇಡ್ಕರ್'ರವರ ಜಯಂತಿ"ಯ ಹಾರ್ದಿಕ ಶುಭಾಶಯಗಳು.


ಸಮಸ್ತ ಕನ್ನಡಿಗರಿಗೆ ಯುಗಾದಿ ಹಬ್ಬದ ಶುಭಾಶಯಗಳುನಿಮಗೂ ಮತ್ತು ನಿಮ್ಮ ಕುಟುಂಬದವರಿಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು! ಈ ಯುಗಾದಿಯು ನಿಮ್ಮ ...
30/03/2025

ಸಮಸ್ತ ಕನ್ನಡಿಗರಿಗೆ ಯುಗಾದಿ ಹಬ್ಬದ ಶುಭಾಶಯಗಳು

ನಿಮಗೂ ಮತ್ತು ನಿಮ್ಮ ಕುಟುಂಬದವರಿಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು! ಈ ಯುಗಾದಿಯು ನಿಮ್ಮ ಪರಿವಾರಕ್ಕೆ ಆರೋಗ್ಯ ಸುಖ, ಸಂತೋಷ ಮತ್ತು ಸಮೃದ್ಧಿಯನ್ನು ತರಲಿ. ಹೊಸ ವರ್ಷವು ನಿಮ್ಮ ಜೀವನದಲ್ಲಿ ಹೊಸ ಭರವಸೆಗಳು ಮತ್ತು ಯಶಸ್ಸನ್ನು ನೀಡಲಿ.









25/03/2025
ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರಾದ  ಉದಯ್ ಭಾನು ಚಿಬ್ ಜಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು!ನಿಮ್ಮ ಸಮರ್ಪಣೆ ಮತ್ತು ನಾಯಕತ್ವವು ಅಸಂಖ್ಯಾ...
24/03/2025

ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಉದಯ್ ಭಾನು ಚಿಬ್ ಜಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು!

ನಿಮ್ಮ ಸಮರ್ಪಣೆ ಮತ್ತು ನಾಯಕತ್ವವು ಅಸಂಖ್ಯಾತ ಯುವ ಧ್ವನಿಗಳಿಗೆ ಸ್ಫೂರ್ತಿ ನೀಡುತ್ತದೆ. ನೀವು ಶಕ್ತಿ ಮತ್ತು ದೃಷ್ಟಿಕೋನದಿಂದ ಮುನ್ನಡೆಸುವುದನ್ನು ಮುಂದುವರಿಸಲಿ! 🌟

ನಿಮಗೆ ಯಾವಾಗಲೂ ಶಕ್ತಿ, ಆರೋಗ್ಯ, ಯಶಸ್ಸು ಮತ್ತು ಸಂತೋಷವನ್ನು ಇರಲಿ ಎಂದು ಹಾರೈಸುತ್ತೇವೆ

Uday Bhanu Chib







ಜಯನಗರದ ಜನಪ್ರಿಯ ಮಾಜಿ ಶಾಸಕರು,ಹಾಗೂ ಕೆಪಿಸಿಸಿ ರಾಜ್ಯ ಮಹಿಳಾ ಅಧ್ಯಕ್ಷರು ಕಾಂಗ್ರೆಸ್ ಪಕ್ಷದ ಯುವ ನಾಯಕಿ, ಶ್ರೀಮತಿ ಸೌಮ್ಯರೆಡ್ಡಿ ಅವರಿಗೆ ಜನ್...
18/03/2025

ಜಯನಗರದ ಜನಪ್ರಿಯ ಮಾಜಿ ಶಾಸಕರು,ಹಾಗೂ ಕೆಪಿಸಿಸಿ ರಾಜ್ಯ ಮಹಿಳಾ ಅಧ್ಯಕ್ಷರು ಕಾಂಗ್ರೆಸ್ ಪಕ್ಷದ ಯುವ ನಾಯಕಿ, ಶ್ರೀಮತಿ ಸೌಮ್ಯರೆಡ್ಡಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.💐💐

ದೇವರು ನಿಮಗೆ ಉತ್ತಮ ಆಯುರಾರೋಗ್ಯ, ನೆಮ್ಮದಿ ಕರುಣಿಸಿ ದೀರ್ಘಕಾಲ ಜನಸೇವೆ ಮಾಡುವಂತಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.Sowmya Reddy










ಸಮಸ್ತ ನಾಡಿನ ಜನತೆಗೆ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು.ಈ ಬಣ್ಣಗಳ ಹಬ್ಬ ಸಮಾಜದಲ್ಲಿ ಶಾಂತಿ, ಪ್ರೀತಿ ಮತ್ತು ಸೌಹಾರ್ದತೆ ನೆಲೆಸುವಂತೆ ಮಾಡಲಿ ಹ...
14/03/2025

ಸಮಸ್ತ ನಾಡಿನ ಜನತೆಗೆ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು.

ಈ ಬಣ್ಣಗಳ ಹಬ್ಬ ಸಮಾಜದಲ್ಲಿ ಶಾಂತಿ, ಪ್ರೀತಿ ಮತ್ತು ಸೌಹಾರ್ದತೆ ನೆಲೆಸುವಂತೆ ಮಾಡಲಿ ಹಾಗೂ ನಿಮ್ಮೆಲ್ಲರ ಬದುಕಿನಲ್ಲಿ ಸಂತಸ, ಸಮೃದ್ಧಿಯ ರಂಗು ತುಂಬಲಿ ಎಂದು ಹಾರೈಸುತ್ತೇನೆ.









ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳುಈ ಹಬ್ಬವು ಎಲ್ಲರಿಗೂ ಒಳಿತು ಮಾಡಲಿ, ಎಲ್ಲರ ಮನಸ್ಸಿನಲ್ಲಿ ಸುಖ ಶಾಂತಿ ನೆಮ್ಮದ...
26/02/2025

ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು

ಈ ಹಬ್ಬವು ಎಲ್ಲರಿಗೂ ಒಳಿತು ಮಾಡಲಿ, ಎಲ್ಲರ ಮನಸ್ಸಿನಲ್ಲಿ ಸುಖ ಶಾಂತಿ ನೆಮ್ಮದಿ ನೆಲಸಲಿ ಎಂದು ಆಶಿಸುತ್ತೇನೆ.







13/02/2025

Address

Hebbagodi Road, Vinayaka Nagar, Hebbagodi
Bangalore
560099

Website

Alerts

Be the first to know and let us send you an email when Dr. Murali H V posts news and promotions. Your email address will not be used for any other purpose, and you can unsubscribe at any time.

Contact The Practice

Send a message to Dr. Murali H V:

Share

Category