04/04/2026
"ಮಗಳ ಆರೋಗ್ಯ - ದೇಶದ ಭಾಗ್ಯ!"
ಭಾರತ ಸರ್ಕಾರದ ಉಚಿತ HPV ಲಸಿಕಾ ಅಭಿಯಾನ! 🇮
ನಿಮ್ಮ ಮಗಳ ಸುರಕ್ಷಿತ ಭವಿಷ್ಯಕ್ಕಾಗಿ ಈಗಲೇ ಹೆಜ್ಜೆ ಇಡಿ!
ಗರ್ಭಕಂಠದ ಕ್ಯಾನ್ಸರ್ (Cervical Cancer) ಮುಕ್ತ ಭಾರತವನ್ನು ನಿರ್ಮಿಸುವ ನಿಟ್ಟಿನಲ್ಲಿ ಭಾರತ ಸರ್ಕಾರವು ವಿಶೇಷ ಲಸಿಕಾ ಅಭಿಯಾನವನ್ನು ಹಮ್ಮಿಕೊಂಡಿದೆ.....ತಡ ಮಾಡಬೇಡಿ, ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಹಂಚಿಕೊಳ್ಳಿ. ಪ್ರತಿಯೊಬ್ಬ ಹೆಣ್ಣುಮಗಳೂ ಕ್ಯಾನ್ಸರ್ ವಿರುದ್ಧ ರಕ್ಷಣೆ ಪಡೆಯಲಿ............