11/05/2025
ಸ್ಪೈನ್ ಕೇರ್ ಮತ್ತು ಆರ್ಥೋ ಕೇರ್ ಆಸ್ಪತ್ರೆ
ಡಾ. ಕೊಡ್ಲಾಡಿ ಸುರೇಂದ್ರ ಶೆಟ್ಟಿ
ಇದುವರೆಗೆ ಸಾವಿರಾರು ರೋಗಿಗಳಿಗೆ ಬೆನ್ನು ನೋವಿನ ಸಮಸ್ಯೆಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿರುವ ಡಾ. ಶೆಟ್ಟಿ ಅವರ ಸೇವೆಗಳಿಂದ ನಿಮಗೂ ಅಥವಾ ನಿಮ್ಮ ಪರಿಚಯದವರಿಗೆ ಲಾಭವಾಗಬಹುದು.
ನಮ್ಮ ಆಸ್ಪತ್ರೆಯಲ್ಲಿ ಲಭ್ಯವಿರುವ ಸೌಲಭ್ಯಗಳು:
1. ESIC (Cashless) ಸೇವೆ
2. ಆರೋಗ್ಯ ಕರ್ನಾಟಕ – BPL ಕಾರ್ಡ್ ಹೊಂದಿದವರಿಗೆ
3. ಯಶಸ್ವಿನಿ ಯೋಜನೆ
4. BBMP ಅನುಮೋದಿತ ಚಿಕಿತ್ಸಾ ಸೇವೆ
5. ಆರೋಗ್ಯ ಭಾಗ್ಯ ಯೋಜನೆ ( ಕರ್ನಾಟಕ ಪೊಲೀಸರಿಗೆ )
6. BMTC ಮತ್ತು KSRTC ನೌಕರರಿಗೆ ಸೌಲಭ್ಯ
7. ಹಟ್ಟಿ ಗೋಲ್ಡ್ ಮೈನ್ಸ್ ನೌಕರರಿಗೆ ವಿಶೇಷ ಸೇವೆ
8. ಖಾಸಗಿ ವಿಮಾ ಯೋಜನೆಗಳು (Private Insurance)
ನಿಮ್ಮ ಬೆನ್ನು ನೋವಿಗೆ ಪರಿಹಾರ ಬೇಕೆ?
ಈ ದಿನವೇ ನಮ್ಮನ್ನು ಸಂಪರ್ಕಿಸಿ ಅಥವಾ ನಿಮ್ಮ ಸ್ನೇಹಿತರಿಗೆ ತಿಳಿಸಿ!