Swamy Health Care

Swamy Health Care HOME NURSING & OLD AGE HOME

08/04/2025

“It’s a fight for freedom, freedom with past for the coming future." Mangalpandy Death Anniversary

23/03/2025

Remember the Real Hero's. Jai Hind

ನಾಡಿನ ಸಮಸ್ತ ಜನತೆಗೆ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು.ಕೆಟ್ಟದನ್ನು ದಹಿಸಿ, ಒಳ್ಳೆಯದನ್ನು ಉಳಿಸಿಕೊಳ್ಳಿ ಎಂಬ ಸಂದೇಶ ಸಾರುವ ಈ ಹಬ್ಬವು ನಮ್ಮೆ...
14/03/2025

ನಾಡಿನ ಸಮಸ್ತ ಜನತೆಗೆ
ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು.

ಕೆಟ್ಟದನ್ನು ದಹಿಸಿ, ಒಳ್ಳೆಯದನ್ನು ಉಳಿಸಿಕೊಳ್ಳಿ ಎಂಬ ಸಂದೇಶ ಸಾರುವ ಈ ಹಬ್ಬವು ನಮ್ಮೆಲ್ಲರ ಜೀವನದಲ್ಲಿ ಆರೋಗ್ಯ, ಸಮೃದ್ಧಿ, ಸಂತಸ, ಸಂಭ್ರಮದ ಬಣ್ಣಗಳೇ ಸದಾ ತುಂಬಿರಲಿ ಎಂದು ಹಾರೈಸುತ್ತೇನೆ.

# Swamy Healthcare Service

ಅನ್ಯಾಯವನ್ನು ಸಹಿಸಿಕೊಳ್ಳುವುದು ಮತ್ತು ತಪ್ಪುಗಳೊಂದಿಗೆ ರಾಜಿ ಮಾಡಿಕೊಳ್ಳುವುದು ನಾವು ಮಾಡುವ ದೊಡ್ಡ ಅಪರಾಧ - ಸುಭಾಷ್‌ ಚಂದ್ರ ಬೋಸ್‌. ಇಂದಿನ ...
23/01/2024

ಅನ್ಯಾಯವನ್ನು ಸಹಿಸಿಕೊಳ್ಳುವುದು ಮತ್ತು ತಪ್ಪುಗಳೊಂದಿಗೆ ರಾಜಿ ಮಾಡಿಕೊಳ್ಳುವುದು ನಾವು ಮಾಡುವ ದೊಡ್ಡ ಅಪರಾಧ - ಸುಭಾಷ್‌ ಚಂದ್ರ ಬೋಸ್‌. ಇಂದಿನ ಅವರ ಜನ್ಮದಿನವನ್ನು ಶೌರ್ಯ ದಿನ ವೆಂದು ಆಚರಿಸಲಾಗುವುದು. ಜೈ ಹಿಂದ್ 💐

ನಾಡಿನ ಸಮಸ್ತ ಜನತೆಗೆ *ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು*💐 ಆ ಭಗವಂತ ನಿಮಗೂ ನಿಮ್ಮ ಕುಟುಂಬದ ಸದಸ್ಯರಿಗೂ *ಉತ್ತಮ ಆರೋಗ್ಯ, ಐಶ್ವರ್ಯ,ನೆಮ್ಮ...
13/11/2023

ನಾಡಿನ ಸಮಸ್ತ ಜನತೆಗೆ *ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು*💐 ಆ ಭಗವಂತ ನಿಮಗೂ ನಿಮ್ಮ ಕುಟುಂಬದ ಸದಸ್ಯರಿಗೂ *ಉತ್ತಮ ಆರೋಗ್ಯ, ಐಶ್ವರ್ಯ,ನೆಮ್ಮದಿ* ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

Wish you a *HAPPY DEEPAVALI* 💐to all My Golden Hart's *My God Shiva*🙏🏿 Blessed You and Your Family 👪

🪔 *HAPPY DEEPAVALI TO ALL*🪔

Address

#179, 5th Main, 11th Cross, NGEF Layout Nagarbhavi
Bangalore
560072

Alerts

Be the first to know and let us send you an email when Swamy Health Care posts news and promotions. Your email address will not be used for any other purpose, and you can unsubscribe at any time.

Contact The Practice

Send a message to Swamy Health Care:

Share