11/01/2026
ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿಂದು ಜರುಗಿದ ನಾಲ್ಕನೇ ಆವೃತ್ತಿಯ ಫಸ್ಟ್ ಸರ್ಕಲ್ #ಉದ್ಯಮಿ #ಒಕ್ಕಲಿಗ ಸಮಾವೇಶ – 2026 #ಆರೋಗ್ಯ ವಲಯದ ವಿಚಾರ ಸಂಕೀರ್ಣದಲ್ಲಿ ಪಾಲ್ಗೊಳ್ಳಲಾಯಿತು
ಒಕ್ಕಲಿಗ ಉದ್ಯಮಿಗಳ ಬೆಳವಣಿಗೆ ಮತ್ತು ಯಶಸ್ಸಿಗಾಗಿಯೇ ಮೂರು ದಿನಗಳ ಎಕ್ಸ್‌ಪೊ ಆಯೋಜಿಸಲಾಗಿದೆ. ಇದು ಒಕ್ಕಲಿಗ ಸಮುದಾಯದ ಉದ್ಯಮಶೀಲತೆಗೆ ವೇದಿಕೆ ಕಲ್ಪಿಸುವುದರ ಜೊತೆಗೆ ಇನೋವೇಶನ್, ನೆಟ್‌ವರ್ಕಿಂಗ್ ಹಾಗೂ ಸಹಭಾಗಿತ್ವಕ್ಕೆ ನೆರವಾಯಿತು
ಸಮುದಾಯದ ಉದ್ಯಮಿಗಳು ಸ್ಥಾಪಿಸಿದ ಪ್ರದರ್ಶನ ಮಳಿಗೆಗಳಿಗೆ ಭೇಟಿ ನೀಡಿ ಅವರೊಂದಿಗೆ ಸಂವಾದ ನಡೆಸಲಾಯಿತು. ಇದೇ ವೇಳೆ, ಉದ್ಯಮಶೀಲತೆ, ನಾವೀನ್ಯತೆ ಮತ್ತು ಆರ್ಥಿಕ ಬೆಳವಣಿಗೆ ಹಾಗೂ ಸ್ವಾವಲಂಬನೆಗೆ ಅವರ ಕೊಡುಗೆಯನ್ನು ಶ್ಲಾಘಿಸಲಾಯಿತು. ಈ ಸಮಾವೇಶವು ಸಹಯೋಗ, ಉದ್ಯಮದ ಜ್ಞಾನ ಹಂಚಿಕೆ ಮತ್ತು ಕರ್ನಾಟಕದ ಉದ್ಯಮಶೀಲ ಪರಿಸರ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ.
ಡಾ. ಎಂ. ಸಿ. ಸುಧಾಕರ್, ಉನ್ನತ ಶಿಕ್ಷಣ ಸಚಿವರು, ಕರ್ನಾಟಕ ಸರ್ಕಾರ, ಡಾ. ಭಗವಾನ್ ಬಿ.ಸಿ. ಉಪಕುಲಪತಿಗಳು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ (RGUHS), ಡಾ. ನಾಗೇಶ್ ಎನ್.ಎಸ್., ನಿರ್ದೇಶಕರು, ಗ್ಯಾಸ್ಟ್ರೋಎಂಟರಾಲಜಿ ಸಂಸ್ಥೆ, ಡಾ ನಾಗರಾಜ್, ಡಾ ಪುಣ್ಯವತಿ ಸಿ ನಾಗರಾಜ್, ಪುಣ್ಯ ಆಸ್ಪತ್ರೆ, ಡಾ.ಆಂಜನಪ್ಪ ಟಿ.ಎಚ್, ನಿರ್ದೇಶಕರು, ರಾಜ್ಯ ಒಕ್ಕಲಿಗರ ಸಂಘ., ಡಾ. ಅಂಬುಜಾ ಗೋವಿಂದರಾಜ್, ನರ್ಚರ್ ಆಸ್ಪತ್ರೆ, ಡಾ. ವಿ. ನಾರಾಯಣಸ್ವಾಮಿ, ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಡಾ. ಕೃಷ್ಣೇಗೌಡ, ಡಾ. ವರ್ಷಾ ಮತ್ತು ಆರೋಗ್ಯ ಕ್ಷೇತ್ರದ ಇತರ ಅನೇಕ ಪ್ರಮುಖ ಉದ್ಯಮಿಗಳು ಉಪಸ್ಥಿತರಿದ್ದರು.
Today Attended the 4th Edition of First Circle FC Expo – 2026 Sector Session at Palace Grounds, Bengaluru.
The convention served as an effective platform for collaboration, knowledge sharing, and further strengthening Karnataka’s entrepreneurial ecosystem.
Visited the exhibition stalls set up by entrepreneurs from the community and interacted with them, appreciating their innovation, enterprise, and meaningful contribution to economic growth and self-reliance.
The convention witnessed the participation of Dr M C Sudhakar, Higher Education Minister, Government of Karnataka, Dr. Bhagavan B.C. Vice-Chancellor, Rajiv Gandhi University of Health Sciences (RGUHS), Karnataka, Dr Nagesh N S, Director, Institute of Gastroenterology, Dr Nagaraj, Dr Punyavathi C Nagaraj, Punya Hospital, Dr Anjanappa T H, Director, Rajya Vokkaligara Sangha, Dr Ambuja Govindraj, Nurture Hospital, Dr V Narayanaswamy, Narayana Super Speciality hospital, Dr Krishnegowda, Dr Varsha and many other in sector