Exclusive Matrimony Website for Smartha, Vaishnava/Madhwa, and Srivaishnava/Iyengar Brahmin Community
(1)
Anuraga Matrimony is a 35+-year-old organization, serving the Brahmin Community. With over 11000+ Profiles on the website, we provide complete filtering options including gotra and nakshatra to search for your nearest matches. Register your profile for FREE and check for your matching profiles. FREE members can express interest to matching profiles through SMS and E-Mail. You can be rest assured t
o receive NO Calls or Messages for payment. FREE assistance, Guidance and Counselling is provided at Bangalore, Mysore, and Hubli Office.
18/06/2025
At Anuraga Matrimony, we believe that every profile tells a deeper story.
💠 Join us and discover matches that feel right.
To register click www.anuragamatrimony.com
for details call 8105626363.
17/06/2025
Marriage is sacred. So should be your search.
Ready to start a meaningful search?
👉 Visit www.anuragamatrimony.com
📞 Call us at 8105626363
09/06/2025
📸✨ ವಿಕಾಸ – ಬ್ರಾಹ್ಮಣ ಛಾಯಾಗ್ರಾಹಕರ ಮತ್ತು ಪತ್ರಕರ್ತರ ಸಂಘಟನೆಯ ಕಾರ್ಯಕ್ರಮದಲ್ಲಿ ಅನುರಾಗ ಮ್ಯಾಟ್ರಿಮೊನಿ ✨📸
1 ಜೂನ್ 2025 ರಂದು ಹುಬ್ಬಳ್ಳಿಯ ಉತ್ತರಾದಿಮಠದಲ್ಲಿ ನಡೆದ ವಿಕಾಸ ಸಂಸ್ಥೆಯ ಕಾರ್ಯಕ್ರಮದಲ್ಲಿ ಅನುರಾಗ ಮ್ಯಾಟ್ರಿಮೊನಿ ಭಾಗವಹಿಸಿದೆ.
ನಮ್ಮ ಹುಬ್ಬಳ್ಳಿ ಕಚೇರಿ ಪ್ರತಿನಿಧಿಯಾಗಿರುವ ಶ್ರೀಮತಿ ರೂಪಾ ಗೊಡಖಿಂಡಿ ಅವರು ಸಂಘದ ಪದಾಧಿಕಾರಿಗಳು, ಅತಿಥಿಗಳು ಹಾಗೂ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿ ಅನುರಾಗ ಮ್ಯಾಟ್ರಿಮೊನಿ ನೀಡುವ ಸೇವೆಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು.
ಬ್ರಾಹ್ಮಣ ಸಮುದಾಯದ ಕಲ್ಯಾಣಕ್ಕಾಗಿ ಮಾಡಿದ ಈ ಅವಕಾಶಕ್ಕೆ ವಿಕಾಸ ಸಂಸ್ಥೆಗೆ ಧನ್ಯವಾದಗಳು. 🙏💐
22/05/2025
🧠 ಇಂದಿನ ಯುವಕರು ಮದುವೆ ಬಗ್ಗೆ ಹಿಂಜರಿಯುವೇಕೆ? 💬
ಭರವಸೆ ಚಾನೆಲ್ ನಿಂದ ಪ್ರಭಾವಶಾಲಿ ವಿಡಿಯೋ – ಪ್ರಖ್ಯಾತ ಚಿಂತಕಿ ಡಾ. ಶಾಂತಾ ನಾಗರಾಜ್ ಅವರಿಂದ ವಿವೇಕಪೂರ್ಣ ಮಾತುಕತೆ.
ಅವರು ಇಂದಿನ ಮಕ್ಕಳಲ್ಲಿ ಮದುವೆಯ ಕುರಿತ ಸಂಕೋಚದ ಕಾರಣಗಳನ್ನು ವಿವರಿಸುತ್ತಾರೆ ಮತ್ತು "ಸರಿಯಾದ ವಯಸ್ಸಿನಲ್ಲಿ ಮದುವೆಯಾಗುವುದು ಯಾಕೆ ಮಹತ್ವದದು?" ಎಂಬುದರ ಮೇಲೆ ಬೆಳಕು ಚೆಲ್ಲುತ್ತಾರೆ.
ಈ ವಿಡಿಯೋ ಪೋಷಕರು, ಯುವಕರು ಹಾಗೂ ವಿವಾಹ ಯಾತ್ರೆಯಲ್ಲಿ ಇರುವ ಎಲ್ಲರಿಗೂ ಪ್ರೇರಣೆಯಾಗಿದೆ. 💑✨
🎥 ಈ ವಿಡಿಯೋ ನೋಡಿ ಮತ್ತು ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ!
ಕಳೆದ ಭಾನುವಾರ 18.05.2025 ರಂದು ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷದ್ ಆಯೋಜಿಸಿದ "ವಿಪ್ರೋತ್ಸವ" ದಲ್ಲಿ ಅನುರಾಗ ಮ್ಯಾಟ್ರಿಮೋನಿ ಭಾಗವಹಿಸಿ, ಅಲ್ಲಿಗೆ ಆಗಮಿಸಿದ ಗಣ್ಯರು ಹಾಗು ಎಲ್ಲ ವಿಪ್ರ ಬಾಂಧವರಿಗೆ ನಮ್ಮ ಸೇವಯ ಬಗ್ಗೆ ಮಾಹಿತಿ ನೀಡಲಾಯಿತು. ಅಚ್ಚುಕಟ್ಟಾಗಿ ಆಯೋಜಿಸಿ ಸುಮಾರು 15 ವಿಪ್ರ ವ್ಯಾಪಾರಸ್ಥರಿಗೆ ಉಚಿತ ಮಾರಾಟ ಮಳಿಗೆ ಕಲ್ಪಿಸಿದ್ದಕ್ಕೆ ಎಲ್ಲ ಸಮಿತಿಯ ಸದಸ್ಯರಿಗೆ ಧ್ಯವಾದಗಳು.
Raviraj Rao
02/05/2025
ಶಂಕರ ಜಯಂತಿಯ ಶುಭಾಶಯಗಳು
28/04/2025
Every Review Matters – Your Voice Shapes Our Journey! For
We support you when you take initiative and put in your efforts. We will guide and direct you on the right path to finding your perfect match. Call us at 81052626363.
25/04/2025
🕉️ ಧರ್ಮ ಹಾಗೂ ಸಂಸ್ಕೃತಿಯ ಪವಿತ್ರ ಸನ್ನಿಧಾನದಲ್ಲಿ... 🕉️
2025 ಏಪ್ರಿಲ್ 23 ರಂದು ಮ್ಮ ಹುಬ್ಬಳ್ಳಿ ಕಚೇರಿಯ ಪಕ್ಕ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಲಾದ ವಿಶೇಷ ಕಾರ್ಯಕ್ರಮದಲ್ಲಿ ಮಂತ್ರಾಲಯ ಮಠ ಮತ್ತು ಸೋಂದೆ ಮಠದ ಶ್ರೀಸ್ವಾಮೀಜಿಗಳು ಪಾಲ್ಗೊಂಡು ಭಕ್ತರಿಗೆ ಆಶೀರ್ವಾದ ನೀಡಿದರು.
🙏 ಅನುರಾಗ ಮ್ಯಾಟ್ರಿಮೊನಿಯ ಶ್ರೀಮತಿ ರೂಪಾ ಗೊಡಖಿಂಡಿ ಅವರು ಈ ಸಂದರ್ಭದಲ್ಲಿ ಭಾಗವಹಿಸಿ ಶ್ರೀಸ್ವಾಮೀಜಿಗಳ ಆಶೀರ್ವಾದವನ್ನು ಪಡೆದರು.
17/04/2025
ಬ್ರಾಹ್ಮಣ ಸಮುದಾಯದಲ್ಲಿ ವಿವಾಹದ ವಿಚಾರದಲ್ಲಿ ಸಮಸ್ಯೆಗಳು ಹಲವಾರು. ನಿಮ್ಮ ಪ್ರಶ್ನೆಗಳನ್ನು ಆಲಿಸಿ, ವಿಚಾರಗಳ ವಿಮರ್ಶೆ ಮಾಡಿ, ಸೂಕ್ತ ಸಲಹೆಗಳನ್ನು ನೀಡಲು, ನಿಮ್ಮ ಮಕ್ಕಳ ವಿವಾಹದ ದಾರಿ ಸುಗಮಗೊಳಿಸಲು, ನಾವು ಇಲ್ಲಿದ್ದೇವೆ!!
15/04/2025
ಸಂಬಂಧಗಳು ಸಿಹಿಯಾಗಿರಬೇಕಾದರೆ ಸವಿಯಾದ ಮಾತು ಮುಖ್ಯ, ಸವಿಯಾದ ಮಾತು ಹೊಮ್ಮಲು ಪ್ರೀತಿ ಮುಖ್ಯ, ಪ್ರೀತಿಗೆ ಮುಖ್ಯವಾದುದು ನಂಬಿಕೆ. ಪರಸ್ಪರ ನಂಬಿಗೆ ಹೊಮ್ಮಲು ಬೇಕಾದದ್ದು ಸ್ವಲ್ಪ ಸ್ವಲ್ಪ ಮಾತು. ಬನ್ನಿ ......ಆ ಸ್ವಲ್ಪ ಸ್ವಲ್ಪ ಮಾತನಾಡೋದು ಕಲಿಯೋಣ ಮೊದಲು.
ಸಮರಸ ವೆಂಚರ್ ಹಾಗು ರೋಟರಿ ಸಹಯೋಗದೊಂದಿಗೆ ಉಚಿತ ಟಾಕ್ ಶೋ ನಲ್ಲಿ ಭಾಗವಹಿಸಿ.
Be the first to know and let us send you an email when Anuraga Matrimony posts news and promotions. Your email address will not be used for any other purpose, and you can unsubscribe at any time.
ಪ್ರಾಚೀನ ಕಾಲದಿಂದಲೂ ಧರ್ಮಪ್ರತಿಷ್ಠಾನ ಹಾಗೂ ಸಭ್ಯ ಸಮಾಜ ನಿರ್ಮಣಕ್ಕಾಗಿ ನಮ್ಮ ಬ್ರಾಹ್ಮಣ ಸಮುದಾಯ ಕಂಕಣಬದ್ಧವಾಗಿದೆ. ಜ್ಞಾನಸಂಪನ್ನರೂ, ಸಂಸ್ಕಾರವಂತರೂ ಆಗಿರುವ ಅರ್ಹ ಬ್ರಾಹ್ಮಣವಧೂ-ವರರಿಗೆ ಅವರವರ ಬೇಡಿಕೆಗಳಿಗೆ ತಕ್ಕಂತೆ ಸೂಕ್ತ ಕಂಕಣಭಾಗ್ಯ ಕಲ್ಪಿಸಿ ಸಮಾಜವನ್ನು ಸುಸಂಸ್ಕೃತವಾಗಿ ಜೀವನ್ಮುಖಿಯಾಗಿಸುವಲ್ಲಿ ಶ್ರಮಿಸುವ ಪ್ರಾಮಾಣಿಕ ಸಂಸ್ಥೆಗಳಲ್ಲಿ ಮೈಸೂರಿನ ಅನುರಾಗ ವಧು-ವರಾನ್ವೇಷಣ ಕೇಂದ್ರವೂ ಒಂದು.
ಕಳೆದ ಸುಮಾರು ಇಪ್ಪತ್ತೈದು ವರ್ಷಗಳಿಂದ ಈ ಸಂಸ್ಥೆಯನ್ನು ನಮ್ಮ ತೀರ್ಥರೂಪರಾದ ಶ್ರೀಮತಿ ಹಾಗೂ ಶ್ರೀ ದತ್ತಾತ್ರಿಯವರು ನಡೆಸಿಕೊಂಡು ಬರುತ್ತಿದ್ದಾರೆ. ಈ ಸಂಸ್ಥೆಯಿಂದ ವಿಪ್ರಸಮುದಾಯದಲ್ಲಿ ನೂರಾರು ಯೋಗ್ಯ ಸಂಬಂಧಗಳು ಕೂಡಿ ಬಂದಿದ್ದು, ನೆಮ್ಮದಿಯ ವೈವಾಹಿಕ ಜೀವನ ಕಂಡುಕೊಂಡಿದ್ದಾರೆ.
ಸಾಮಾಜಿಕ ಕಾರ್ಯವನ್ನು ಅತ್ಯಂತ ಆಸ್ಥೆಯಿಂದ ನಡೆಸುತ್ತಿರುವ ಈ ಸಂಸ್ಥೆಯ ಕಾರ್ಯವ್ಯಾಪ್ತಿಯನ್ನು ವಿಶ್ವಸ್ಥರದಲ್ಲಿ ವಿಸ್ತರಿಸಲು ಇದೀಗ ಅನುರಾಗ ಮ್ಯಾಟ್ರಿಮೊನಿ (www.anuragamatrimony.com) ಎಂಬ ವಿಶೇಷ ವೆಬ್ಸೈಟ್ನ್ನು ರೂಪಿಸಿದ್ದೇವೆ. ಈ ವೆಬ್ಸೈಟ್ ಬ್ರಾಹ್ಮಣ ಮತಸ್ಥರಿಗಾಗಿ ಮೀಸಲಾಗಿದ್ದು, ಆಧುನಿಕ ವಿನ್ಯಾಸ ಮತ್ತು ತಂತ್ರಜ್ಞಾನಗಳೊಂದಿಗೆ ಪರಿಪೂರ್ಣವಾಗಿದೆ. ವಿಪ್ರ ಸಮುದಾಯದ ಎಲ್ಲಾ ವಿದ್ಯಾರ್ಹತೆ ಹಾಗು ಉದ್ಯೋಗಸ್ಥ ವಧು-ವರರಿಗೆ ಅನುಕೂಲ ಮಾಡುವ ಒಂದು ಚಿಕ್ಕ ಪ್ರಯತ್ನ ನಮ್ಮದಾಗಿದೆ.
Anuraga Matrimony is an Exclusive website for Smartha, Vaishnava and Srivaishnava Brahmins. Click on the below link to register your profile through our website.
Registration is FREE.
With free registration your profile will be visible to all other members and they can contact you and we don't charge you anything if marriage is settled with any of them. As a free member you can also search your matching profile through advanced filtering options, Express interest to them. You can also accept or decline the interest sent to you by any of our member.
As a Free members you can search your matching profiles, Shortlist profiles, Express Interest on them, Accept or decline profile who had express interest on you. Filtering options include Age, Height, Education, Occupation, Marital Status, Gotra, Star, Country Living In to find your nearest matching profiles.
Contact details are available for paid members only. For Any further quires, Please call us on 8105626363.