31/05/2022
Dialysis
Dialysis is a medical procedure which involves the process of removing excess water, solutes, and toxins from the blood in people whose kidneys can no longer perform these functions naturally. This is a renal replacement therapy...
The first successful dialysis was performed in 1943...
HOPE AND PERSISTANCE ARE UNSTOPPABLE...
ಡಯಾಲಿಸಿಸ್
ಕಿಡ್ನಿ ಅಥವಾ ಮೂತ್ರಪಿಂಡ ವೈಫಲ್ಯವಾದಾಗ ದೇಹದಲ್ಲಿ ಸಂಗ್ರಹವಾಗುವ ತ್ಯಾಜ್ಯ ಉತ್ಪನ್ನಗಳು, ಕಲ್ಮಶಗಳನ್ನು ಹಾಗೂ ಹೆಚ್ಚುವರಿ ದ್ರವವನ್ನು ದೇಹದಿಂದ ಹೊರಹಾಕುವ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಲು ಅವುಗಳಿಂದ ಸಾಧ್ಯವಾಗುವುದಿಲ್ಲ. ಆಗ ಡಯಾಲಿಸಿಸ್‌ನ ಅಗತ್ಯ ಬೀಳುತ್ತದೆ.
ದೇಹದಲ್ಲಿ ಸಂಗ್ರಹವಾಗುವ ತ್ಯಾಜ್ಯ ಉತ್ಪನ್ನಗಳನ್ನು, ಕಲ್ಮಶಗಳನ್ನು ಮತ್ತು ಹೆಚ್ಚುವರಿ ದ್ರವವನ್ನು ತೆಗೆದುಹಾಕುವುದು, ಅಗತ್ಯ ಪೋಷಕಾಂಶಗಳನ್ನು ಸುರಕ್ಷಿತ ಮಟ್ಟದಲ್ಲಿ ಇಡುವುದು, ರಕ್ತದೊತ್ತಡವನ್ನು ನಿಯಂತ್ರಿಸುವುದು ಸೇರಿದಂತೆ ಮೂತ್ರಪಿಂಡಗಳು ಮಾಡುವ ಕೆಲವು ಕೆಲಸಗಳನ್ನು ಡಯಾಲಿಸಿಸ್ ಮಾಡುತ್ತದೆ.
ಮಧು ಸೂಪರ್ ಸ್ಪೆಷಿಯಾಲಿಟಿ ಹಾಸ್ಪಿಟಲ್ ಮತ್ತು ರಿಸರ್ಚ್ ಇನ್ಸ್ಟಿಟ್ಯೂಟ್ ಅತ್ಯತ್ತಮ ಡಯಾಲಿಸಿಸ್ ಘಟಕವನ್ನು ಹೊಂದಿದ್ದು ಡಯಾಲಿಸಿಸ್ ಅಗತ್ಯವಿರುವ ರೋಗಿಗಳ ಪಾಲಿಗೆ ಆಶಾಕಿರಣವಾಗಿದೆ...
ಕಿಡ್ನಿ ಸಮಸ್ಯೆ ಹಾಗೂ ಡಯಾಲಿಸಿಸ್ ಸೇವೆಗಳ ಅಗತ್ಯ ಕಂಡುಬಂದಲ್ಲಿ
ಸಂಪರ್ಕಿಸಿ:
ಮಧು ಸೂಪರ್ ಸ್ಪೆಷಿಯಾಲಿಟಿ ಹಾಸ್ಪಿಟಲ್ ಮತ್ತು ರಿಸರ್ಚ್ ಇನ್ಸ್ಟಿಟ್ಯೂಟ್
ಮಾಗಡಿ ಮುಖ್ಯ ರಸ್ತೆ
ಬೆಂಗಳೂರು
We,
Madhu Superspeciality Hospital and Research Institute wish you all a good health😊