Miracle on Wheels

Miracle on Wheels World’s First Dance Company by People with Disabilities. Our Shows are perfect fit for your events.

PERFECT FOR YOUR EVENT!Once-in-a-Lifetime. Life-Changing. Mind-Blowing.World’s First of Its Kind!📞 9811340308 – BOOK NOW
09/08/2025

PERFECT FOR YOUR EVENT!
Once-in-a-Lifetime. Life-Changing. Mind-Blowing.
World’s First of Its Kind!
📞 9811340308 – BOOK NOW

Amir Khan Presents Stunning Performance by Miracle On Wheels | Satyameva JayateCall 9811340308. / 9597167987 to book our shows. First of its kind in the word

https://youtube.com/?si=Sh6oIJ46Xdp2CnX2
02/07/2025

https://youtube.com/?si=Sh6oIJ46Xdp2CnX2

'ಕರ್ನಾಟಕ ಕಲಾಶ್ರೀ' ಸಯ್ಯದ್ ಸಲ್ಲಾವುದ್ದಿನ್ ಪಾಶ' ಕನ್ನಡ ನಾಡಿನ ಹೆಮ್ಮೆಯ ಪುತ್ರ. ಕನ್ನಡವನ್ನು ತಮ್ಮ ಉಸಿರಾಗಿಸಿರುವ ಪಾಶ ಅವರು ಭಾರ...

https://youtu.be/xaazf_SKxMY?si=Zn_m3vbmb2OTN9kSಸೋರುತಿಹದು ಮನೆಯ ಮಾಳಿಗೆ ಅಜ್ಞಾನದಿಂದಶಿಶುನಾಳ ಶರೀಫ ರಚಿಸಿದ ಭಾವಪೂರ್ಣ ಭಕ್ತಿ ಗೀತೆಕ...
01/07/2025

https://youtu.be/xaazf_SKxMY?si=Zn_m3vbmb2OTN9kS

ಸೋರುತಿಹದು ಮನೆಯ ಮಾಳಿಗೆ ಅಜ್ಞಾನದಿಂದ

ಶಿಶುನಾಳ ಶರೀಫ ರಚಿಸಿದ ಭಾವಪೂರ್ಣ ಭಕ್ತಿ ಗೀತೆ
ಕರ್ನಾಟಕ ಕಲಾಶ್ರೀ ಡಾ. ಸಯ್ಯದ್ ಸಲ್ಲಾಉದ್ದೀನ್ ಪಾಷ ರವರಿಂದ ಶ್ರದ್ಧೆಯಿಂದ ಆಭಿನಯ

ಶಿಶುನಾಳ ಶರೀಫ ಅವರು ರಚಿಸಿದ ಈ ಗೀತೆ, ಅಜ್ಞಾನದಿಂದ ಉಂಟಾಗುವ ಆತ್ಮದ ನಾಶವನ್ನು ಕುರಿತಂತೆ ಆಳವಾದ ತಾತ್ವಿಕ ಸಂದೇಶವನ್ನು ಹೊತ್ತು ತಂದಿದೆ.
“ಸೋರುತಿಹದು ಮನೆಯ ಮಾಳಿಗೆ ಅಜ್ಞಾನದಿಂದ” ಎಂಬ ಪದ್ಯದ ಸಾಲಿನಲ್ಲಿ, ಮನಸ್ಸಿನ ಮೇಲ್ಭಾಗ ಅಥವಾ ಆತ್ಮಜ್ಞಾನವನ್ನು ಮಾಳಿಗೆಗೆ ಉಪಮೆ ನೀಡಿ, ಅಜ್ಞಾನದಿಂದ ಅದು ಬಿರುಕುಬಿದ್ದಂತೆ ಕುಸಿಯುವುದೆಂದು ಎಚ್ಚರಿಸುತ್ತಾರೆ.

ಸೋರುತಿಹದು ಮನೆಯ ಮಾಳಿಗೆ ಅಜ್ಞಾನದಿಂದ“Sorutihudu Maneya Malige Ajnanadinda”A timeless spiritual song by Saint-Poet Shishunala SharifaPerformed with deep abhinaya ...

https://youtube.com/shorts/QQtuInvKDKM?si=hvxIuRvPMnDgN_R0Witness the Miracle: Wheelchair Dance by People with Disabilit...
28/06/2025

https://youtube.com/shorts/QQtuInvKDKM?si=hvxIuRvPMnDgN_R0

Witness the Miracle: Wheelchair Dance by People with Disabilities – A Once-in-a-Lifetime Experience!
Mind-Blowing Entertainment for your up coming Event.

Unstoppable talent, endless possibilities. Book Miracle on Wheels now!Witness the extraordinary! Our dancers are redefining the art of performance. Let Mirac...

28/06/2025

Three-Day Intense Abhinaya Workshop
By Living Legend Guru Karnataka Kalashree Vidwan Shri D. Keshava

📍 Hosted by: Ability Unlimited College of Performing Arts
(Recognized by Karnataka State Dr. Gangubai Hangal Music and Performing Arts University)

We are deeply honoured to present a rare and transformative learning opportunity from a towering figure in the world of Bharatanatyam — Guru D. Keshava, a living embodiment of the Mysore style, as he nears his 80th year of artistic excellence.

🗓️ Dates: 1st, 2nd & 3rd July 2025
🕒 Time: 3:00 PM to 5:00 PM
📍 Venue: Pasha Dance Studio,
Bommasandra – Jigani Main Road, Bangalore – 560099
Focus: Intensive Abhinaya Techniques in the Mysore Style of Bharatanatyam
Fee: ₹5,000 (includes workshop fee, tea & snacks)

World’s First Dance Company by People with Disabilities. Our Shows are perfect fit for your events.

https://youtu.be/7oD8EhsQAjw?si=qNBrI4SaFseCscvc
25/06/2025

https://youtu.be/7oD8EhsQAjw?si=qNBrI4SaFseCscvc

ಅವರು ಕೇಳಲು ಸಾಧ್ಯವಿಲ್ಲ…ಅವರಿಗೆ ಕಾಲುಗಳಿಲ್ಲ…ಆದರೂ ಅವರ ನೃತ್ಯ ಲೋಕವನ್ನೇ ಬೆಚ್ಚಿಬೀಳಿಸುತ್ತದೆ.ಇದು ಕೇವಲ ನೃತ್ಯವಲ್ಲ — ಇದು ಮ.....

ಪ್ರಭುಲಿಂಗ ಲೀಲೆಯ ಬಗ್ಗೆ 'ಸಂತ ಶಿಶುನಾಳ ಶರೀಫ'  . . ಕನ್ನಡ ಸುಪುತ್ರ 'ಸಲ್ಲಾವುದ್ದೀನ್ ಪಾಶ' ರವರ ಅಮೋಘ ಅಭಿನಯ ಮತ್ತು  ಕನ್ನಡ ಪಾಂಡಿತ್ಯ ನಿಜ...
24/06/2025

ಪ್ರಭುಲಿಂಗ ಲೀಲೆಯ ಬಗ್ಗೆ 'ಸಂತ ಶಿಶುನಾಳ ಶರೀಫ' . .

ಕನ್ನಡ ಸುಪುತ್ರ 'ಸಲ್ಲಾವುದ್ದೀನ್ ಪಾಶ' ರವರ ಅಮೋಘ ಅಭಿನಯ ಮತ್ತು ಕನ್ನಡ ಪಾಂಡಿತ್ಯ ನಿಜಕ್ಕೂ ಮೆಚ್ಚಬೇಕಾದ್ದು . . .

ಕರ್ನಾಟಕ ಕಲಾಶ್ರೀ ಪಾಶ (ಸಯ್ಯದ್ ಸಲ್ಲಾವುದ್ದಿನ್ ಪಾಶ) ರವರ ಪಾತ್ರ 'ಶಿಶುನಾಳ ಶರೀಫ' ಹೆಸರು ಮನೆ ಮಾತಾಗಿದೆ. 'ಶಿಶುನಾಳ ಶರೀಫ ರ ೫೦ ಕ್ಕೂ ಹೆಚ್ಚು ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿ 'ಚಂದನದಲ್ಲಿ ಪ್ರಸಾರಗೊಂಡ - ಡಾ. ರಾಜಕುಮಾರ್ ಅವರ 'ಕವಿರತ್ನ ಕಾಳಿದಾಸ' ಚಲನ ಚಿತ್ರ ನಿರ್ದೇಶಕರಾದ 'ಶ್ರೀ ರೇಣುಕಾ ಶರ್ಮ' ಅವರ ನಿರ್ದೇಶನದಲ್ಲಿ 'ಶರೀಫ' ಆ ಪಾತ್ರವನ್ನು ನಟಿಸಿದ್ದಾರೆ.

ಭರತನಾಟ್ಯ ಪ್ರವೀಣ, ಕಥಕ್ ನೃತ್ಯ ಮತ್ತು ನೃತ್ಯ ಸಂಯೋಜನೆಯಲ್ಲಿ ಪದವೀಧರ. ಪಾಷಾರವರು ಕನ್ನಡಕ್ಕಾಗಿ ತಮ್ಮ ಜೀವನವನ್ನು ಅರ್ಪಿಸಿದ್ದಾರೆ. ಇವರ ಅಭಿನಯಿಸಿ ನರ್ತಿಸಿದ ಹಲವಾರು ಗೀತೆಗಳನ್ನು ತಮ್ಮೆಲ್ಲರ ಸಮ್ಮುಖದಲ್ಲಿ ಪ್ರಸಾರ ಮಾಡಲಾಗಿದೆ. ಇದನ್ನು ಲೈಕ್ ಮಾಡಿ, ಸಬ್ಸ್ಕ್ರೈಬ್ ಮಾಡಿ ಮತ್ತು ತಮ್ಮ ಸ್ನೇಹಿತರಿಗೆ ಶೇರ್ ಮಾಡಿ.

Prabhulinga Leele | Shishunaala Sharifa | Syed Sallauddin Pashaಕರ್ನಾಟಕ ಕಲಾಶ್ರೀ ಪಾಶ (ಸಯ್ಯದ್ ಸಲ್ಲಾವುದ್ದಿನ್ ಪಾಶ) ರವರ ಪಾತ್ರ 'ಶಿಶುನಾಳ ಶರೀಫ' ಹೆಸರು ಮನೆ ಮಾತಾಗಿದ.....

https://www.youtube.com/'ನಮ್ಮ ಕರ್ನಾಟಕ - ನಮ್ಮ ಸಂಸ್ಕೃತಿ' ನಮ್ಮ ಕನ್ನಡದ ಏಳ್ಗೆಗೆಗಾಗಿ ಮುಡಿಪಾಗಿರುವ ಈ ಚಾನೆಲ್.  ನಿಮಗಾಗಿ ವಿಶೇಷ ಕನ್ನ...
24/06/2025

https://www.youtube.com/
'ನಮ್ಮ ಕರ್ನಾಟಕ - ನಮ್ಮ ಸಂಸ್ಕೃತಿ'
ನಮ್ಮ ಕನ್ನಡದ ಏಳ್ಗೆಗೆಗಾಗಿ ಮುಡಿಪಾಗಿರುವ ಈ ಚಾನೆಲ್.
ನಿಮಗಾಗಿ ವಿಶೇಷ ಕನ್ನಡ ಕಾರ್ಯಕ್ರಮಗಳನ್ನು ಆಗಿಂದಾಗ್ಗೆ ತಮ್ಮೆಲ್ಲರ ಮುಂದೆ ತರುವ ಪ್ರಯತ್ನ ನಮ್ಮದಾಗಿದೆ.
ಕರ್ನಾಟಕ ಕಲಾಶ್ರೀ :
ಡಾ. ಸಯ್ಯದ್ ಸಲ್ಲಾವುದ್ದೀನ್ ಪಾಶ
ರಾಷ್ಟ್ರೀಯ ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತರು. '
ಈ ಚಾನೆಲ್ ಸಬ್ಸ್ಕ್ರೈಬ್ ಮಾಡಿ - ಲೈಕ್ ಮಾಡಿ - ಕಾಮೆಂಟ್ ಮಾಡಿ

'ಕರ್ನಾಟಕ ಕಲಾಶ್ರೀ' ಸಯ್ಯದ್ ಸಲ್ಲಾವುದ್ದಿನ್ ಪಾಶ' ಕನ್ನಡ ನಾಡಿನ ಹೆಮ್ಮೆಯ ಪುತ್ರ. ಕನ್ನಡವನ್ನು ತಮ್ಮ ಉಸಿರಾಗಿಸಿರುವ ಪಾಶ ಅವರು ಭಾರ...

16/06/2025

Dancing On Wheels | Dtnamic Dancing Act | Must see...

Address

Syed Sallauddin Pasha's Dance Studio No. 9, SY. No. 347/2, Near Apotex Bommasandra Industrial Area
Bangalore
560068

Alerts

Be the first to know and let us send you an email when Miracle on Wheels posts news and promotions. Your email address will not be used for any other purpose, and you can unsubscribe at any time.

Contact The Practice

Send a message to Miracle on Wheels:

Share