
11/12/2024
ಮಹಿಳೆಯರ ಆರೋಗ್ಯ ಚರ್ಚೆ . ಕನಸಿನಕಟ್ಟೆ ಆಂಜನೇಯ ಸ್ವಾಮಿ ದೇವಾಲಯದ ಹತ್ತಿರ ನೆಡುಯಿತು . ಸುಮಾರು ೩೫ ಜನ ಬಾಗವಹಿಸಿದರು. ಒಳ್ಳೆ ಉಪಯುಕ್ತ ಮಾಹಿತಿ.
೧. ಆಹಾರ ವಿಚಾರ
೨. ಮುಟ್ಟು , ಗರ್ಭಿಣಿ ಮತ್ತು ಬಾಣಂತಿ ವಿಷಯಗಳು
೩. ಸ್ವಚ್ಛ ಮತ್ತು ಆರೋಗ್ಯ ಗ್ರಾಮ ಕನಸಿನಕಟ್ಟೆ ಮಾಡುವ ನಿಟ್ಟು.
೪. ಹೆಣ್ಣು ಮಕ್ಕಳ ಆರೋಗ್ಯ ಗುಂಪು - ಡಾ ನಿತ್ಯಶ್ರೀ ಕನಸಿನಕಟ್ಟೆ ಅವರೊಂದಿಗೆ ಮಾತಾಡುವುದು
ಸ್ವಚ್ಛ ಮನಸ್ಸು- ಸ್ವಚ್ಛ ಮನೆ - ಸ್ವಚ್ಛ ಗ್ರಾಮ- ಸ್ವಚ್ಛ ಮತ್ತು ಬಲಿಷ್ಠ ದೇಶ