
12/01/2025
*ಪ್ರೈಡ್ ಆಫ್ ಕರ್ನಾಟಕ ಪ್ರಶಸ್ತಿ-೨೦೨೪*
*PRIDE OF KARNATAKA AWARD-2024*
ಪ್ರತಿಷ್ಠಿತ ಬೆಂಗಳೂರು ಪ್ರೆಸ್ ಕ್ಲಬ್ ರವರ ಸಹಯೋಗದಲ್ಲಿ ಪ್ರತಿ ವರ್ಷ ಹಮ್ಮಿಕೊಳ್ಳುವ ವಿವಿಧ ಕ್ಷೇತ್ರಗಳಲ್ಲಿ ಜನಸೇವೆ ಸಲ್ಲಿಸಿದವರನ್ನು ಗುರುತಿಸಿ, *ಪ್ರೈಡ್ ಆಫ್ ಕರ್ನಾಟಕ* ಪ್ರಶಸ್ತಿಯನ್ನು ನೀಡಿ ಗೌರವಿಸುವ ಸಂಸ್ಥೆಯು ನಿನ್ನ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ, ವೈದ್ಯಕೀಯ ಲೋಕದಲ್ಲಿ ಜನಸೇವೆ ಸಲ್ಲಿಸುತ್ತಿರುವ ಶ್ರೀಮತಿ. *ಡಾ.ಜ್ಯೋತಿ ಬಸವರಾಜ್ ಹೂಗಾರ* ರವರನ್ನು ಗುರುತಿಸಿ *ಪ್ರೈಡ್ ಆಫ್ ಕರ್ನಾಟಕ ಪ್ರಶಸ್ತಿ-೨೦೨೪* ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.
ಈ ಪ್ರಶಸ್ತಿಯು *ಕರ್ನಾಟಕ ಸರ್ಕಾರದ ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರು ಶ್ರೀ ಕೆ.ಎಚ್.ಮುನಿಯಪ್ಪ* ರವರು ತಮ್ಮ ಅಮೂಲ್ಯ ಹಸ್ತದಿಂದ ಪ್ರೈಡ್ ಆಫ್ ಕರ್ನಾಟಕ ೨೦೨೪ ಪ್ರಶಸ್ತಿಗೆ ಭಾಜನರಾದ *ಶ್ರೀಮತಿ. ಡಾ.ಜ್ಯೋತಿ ಬಸವರಾಜ್ ಹೂಗಾರ* ರವರನ್ನು ಪ್ರಶಸ್ತಿ ನೀಡಿ ಗೌರವಿಸಿದರು.
ಈ ಸಂಧರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರು, ಉಪಾಧ್ಯಕ್ಷರು, ಮುಖ್ಯಸ್ಥರು, ವೈದ್ಯರಾದ ಶ್ರೀಮತಿ. ಡಾ. ಸಂಜೀವಿನಿ ಶಿವಾನಂದ ಹೂಗಾರ ನಂದಿ ಹೋಮಿಯೋಪತಿ ಬೆಂಗಳೂರು ರವರು, ಶ್ರೀ ಶಿವಾನಂದ ಎಸ್.ಹೂಗಾರ ಯುವ ಉದ್ಯಮಿ ಬೆಂಗಳೂರು ರವರು, ವೈದ್ಯರಾದ ಡಾ. ಶ್ರೀನಾಥ್ ಎಸ್.ಹೂಗಾರ ರವರು ಸೇರಿದಂತೆ ಅನೇಕ ರಾಜಕೀಯ ನಾಯಕರು, ಅಪಾರ ಸಂಖ್ಯೆಯ ಪ್ರಶಸ್ತಿ ಪುರಸ್ಕೃತರು, ಗಣ್ಯರು, ಮುಖಂಡರು ಮತ್ತು ವಿವಿಧ ಕ್ಷೇತ್ರದ ಅನೇಕ ಉದ್ಯಮಿಗಳು ಮತ್ತು