Kims Hospital and Research Centre

Kims Hospital and Research Centre (KIMS), Bangalore was established in the year 1980 by the Vokkaligara Sangha

06/09/2025

ಪೀಡಿಯಾಟ್ರಿಕ್ ವಿಭಾಗದ ಮುಖ್ಯಸ್ಥರಾದ ಡಾ ಬಿ ಎಚ್ ಮುರಳಿ ರವರು ತಮ್ಮ ವಿಭಾಗದಲ್ಲಿ ಮಕ್ಕಳ ಚಿಕಿತ್ಸೆಗೆ ಬೇಕಾಗುವಂತಹ ಎಲ್ಲಾ ತರಹದ ಸೌಲಭ್ಯ ಹಾಗೂ ಸೌಕರ್ಯಗಳು ಲಭ್ಯವಿದೆ ಎಂದು ಈ ವಿಡಿಯೋ ಮೂಲಕ ತಿಳಿಸಿದ್ದಾರೆ.

ಸಮಸ್ತ ಮುಸ್ಲಿಂ ಬಾಂಧವರಿಗೆ ಈದ್ ಮಿಲಾದ್ ಹಬ್ಬದ ಶುಭಾಶಯಗಳು
05/09/2025

ಸಮಸ್ತ ಮುಸ್ಲಿಂ ಬಾಂಧವರಿಗೆ ಈದ್ ಮಿಲಾದ್ ಹಬ್ಬದ ಶುಭಾಶಯಗಳು

04/09/2025

ಜನರಲ್ ಮೆಡಿಸಿನ್ ವಿಭಾಗದ ಪ್ರೊಫೆಸರ್ ಡಾ ಚಂದ್ರಶೇಖರ್ ರವರು ತಮ್ಮ ವಿಭಾಗದಲ್ಲಿ ಸಿಗುವಂತಹ ಚಿಕಿತ್ಸೆಗಳ ಬಗ್ಗೆ ವಿವರಿಸಿದ್ದು ಹೀಗೆ.

02/09/2025

ನಮ್ಮ ಆಸ್ಪತ್ರೆಯ ಹೃದಯ ಮತ್ತು ಶ್ವಾಸಕೋಶ ಪುನಃಶ್ಚೇತನ ವಿಭಾಗದ ಮುಖ್ಯಸ್ಥರಾದ ಡಾ ಪ್ರಶಾಂತ ಎಸ್ ರವರು ತಮ್ಮ ವಿಭಾಗದಲ್ಲಿ ರೋಗಿಗಳಿಗೆ ಸಿಗುವಂತಹ ಸವಲತ್ತುಗಳ ಬಗ್ಗೆ ವಿವರಿಸಿದ್ದು ಹೀಗೆ..

30/08/2025

ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ. ನಾರಾಯಣಸ್ವಾಮಿ ಟಿ ರವರು ನಮ್ಮ ಆಸ್ಪತ್ರೆಯಲ್ಲಿ ಸಿಗುವಂತಹ ಚಿಕಿತ್ಸೆ ಗಳ ಬಗ್ಗೆ ವಿವರಿಸಿದ್ದು ಹೀಗೆ.

ಗಣೇಶ ಚತುರ್ಥಿಯ ಶುಭಾಶಯಗಳು
27/08/2025

ಗಣೇಶ ಚತುರ್ಥಿಯ ಶುಭಾಶಯಗಳು

25/08/2025

ಫಿಸಿಯೋಥೆರಪಿ ವಿಭಾಗದ ಮುಖ್ಯಸ್ಥರಾದ ಡಾ ಬಾಲಸರವನನ್ ರವರು ತಮ್ಮ ವಿಭಾಗದಲ್ಲಿ ಫಿಸಿಯೋಥೆರಪಿಗೆ ಸಂಬಂಧಿಸಿದ ಎಲ್ಲಾ ತರಹದ ಚಿಕಿತ್ಸೆ ಲಭ್ಯವಿದೆ ಎಂದು ತಿಳಿಸಿದ್ದಾರೆ.

22/08/2025

ಜನರಲ್ ಸರ್ಜರಿ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಡಾ ಶರತ್ ಎ ರವರು ತಮ್ಮ ವಿಭಾಗದಲ್ಲಿ ಹರ್ನಿಯಾ ಹಾಗೂ ಅದಕ್ಕೆ ಸಂಬಂಧಿಸಿದ ಖಾಯಿಲೆಗಳಿಗೆ ಲಭ್ಯವಿರುವ ಸೂಕ್ತ ಚಿಕಿತ್ಸೆಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಕಿವಿ ಮೂಗು ಮತ್ತು ಗಂಟಲಿನ ವಿಭಾಗ
17/08/2025

ಕಿವಿ ಮೂಗು ಮತ್ತು ಗಂಟಲಿನ ವಿಭಾಗ

ಇಂದು ನಮ್ಮ ಆಸ್ಪತ್ರೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು
15/08/2025

ಇಂದು ನಮ್ಮ ಆಸ್ಪತ್ರೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು

ನಾಡಿನ ಸಮಸ್ತ ಜನತೆಗೆ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು
15/08/2025

ನಾಡಿನ ಸಮಸ್ತ ಜನತೆಗೆ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು

ನಾಡಿನ ಸಮಸ್ತ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು
15/08/2025

ನಾಡಿನ ಸಮಸ್ತ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

Address

KrishnaRajendra Road, VV Pura, Bengaluru. Karnataka
Bangalore
560004

Alerts

Be the first to know and let us send you an email when Kims Hospital and Research Centre posts news and promotions. Your email address will not be used for any other purpose, and you can unsubscribe at any time.

Contact The Practice

Send a message to Kims Hospital and Research Centre:

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram

Category