27/03/2026
🧠 Epilepsy & Mass Screening Camp | ಫಿಟ್ಸ್ ರೋಗ / ಅಪಸ್ಮಾರ ತಪಾಸಣಾ ಶಿಬಿರ
The Organization for Rare Diseases India (ORDI) in collaboration with Sri SBS Ayurvedic Medical College & Hospital is conducting a special screening camp for neurological, developmental, and genetic conditions.
Organization for Rare Diseases India (ORDI) ಹಾಗೂ Sri SBS Ayurvedic Medical College & Hospital ವತಿಯಿಂದ ವಿಶೇಷ ತಪಾಸಣಾ ಶಿಬಿರ ಆಯೋಜಿಸಲಾಗಿದೆ.
👶 If your child has seizures, developmental delays, learning difficulties, or unusual symptoms — this camp is highly recommended.
👶 ನಿಮ್ಮ ಮಕ್ಕಳಲ್ಲಿ ಫಿಟ್ಸ್, ಬೆಳವಣಿಗೆಯಲ್ಲಿ ವಿಳಂಬ, ಕಲಿಕೆಯ ಸಮಸ್ಯೆಗಳು ಅಥವಾ ಇತರೆ ಲಕ್ಷಣಗಳಿದ್ದರೆ — ಈ ಶಿಬಿರದಲ್ಲಿ ಭಾಗವಹಿಸಿ.
👨⚕️ Specialists Available | ಲಭ್ಯವಿರುವ ತಜ್ಞರು:
Neurologists | Pediatricians | Genetic Counselors
ನರರೋಗ ತಜ್ಞರು | ಮಕ್ಕಳ ವೈದ್ಯರು | ಅನುವಂಶಿಕ ಸಲಹೆಗಾರರು
📅 Date | ದಿನಾಂಕ: Sunday, 3rd May 2026
⏰ Time | ಸಮಯ: 9:00 AM – 2:00 PM
📍 Venue | ಸ್ಥಳ: Sri SBS Ayurvedic Medical College & Hospital, Mundargi
📞 Register Now | ನೋಂದಣಿ: 8892555000
🌐 www.ordindia.in
👉 Early diagnosis can improve treatment outcomes and quality of life.
👉 ಬೇಗ ಪತ್ತೆ ಹಚ್ಚಿದರೆ ಉತ್ತಮ ಚಿಕಿತ್ಸೆ ಸಾಧ್ಯ!
Kindly register in advance | ದಯವಿಟ್ಟು ಮುಂಚಿತವಾಗಿ ನೋಂದಾಯಿಸಿ
#ಆರೋಗ್ಯಶಿಬಿರ #ಮಕ್ಕಳಆರೋಗ್ಯ