
26/08/2025
"ಶುಕ್ಲಾಂಬರಧರಂ ವಿಷ್ಣು ಶಶಿವರ್ಣಂ ಚತುರ್ಭುಜಂ
ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪ ಶಾಂತಯೇ"
ಸರ್ವರಿಗೂ ಶ್ರೀ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಕಾಮನೆಗಳು.
ಗೌರಿ ಗಣೇಶ ಎಲ್ಲರಿಗೂ ಹೊಸ ಉತ್ಸಾಹ, ಉಲ್ಲಾಸ,
ಲವಲವಿಕೆಯನ್ನು ಕರುಣಿಸಿ
ಎಲ್ಲರ ವಿಘ್ನಗಳನ್ನು ದೂರಾಗಿಸಿ
ಆರೋಗ್ಯ ಐಶ್ವರ್ಯವನ್ನು ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.