
17/06/2025
We cordially invite you to attend a grand celebration of the International Day of Yoga and the world music day at Tripura Vasini Palace Grounds, Bellary Road, Bengaluru on 21st June 2025 from 7.30 am to 9.30 am. Entry Free. Kindly register at https://idy2025.org or scan the QR code for the participation.
ಸಹಜ ಯೋಗ ಕರ್ನಾಟಕವು ಅಂತರರಾಷ್ಟ್ರೀಯ ಯೋಗ ದಿನ ಮತ್ತು ವಿಶ್ವ ಸಂಗೀತ ದಿನಾಚರಣೆಯ ಪ್ರಯುಕ್ತ ಶನಿವಾರ 21 ಜೂನ್ 2025 ಬೆಳಿಗ್ಗೆ 7:30 ಯಿoದ ಬೆಳಿಗ್ಗೆ 9:30 ವರೆಗೆ ಸಂಭ್ರಮದ ಕಾರ್ಯಕ್ರಮವನ್ನು ಏರ್ಪಡಿಸಿದೆ. ಎಲ್ಲರಿಗೂ ಉಚಿತ. ಯಾವುದೇ ಶುಲ್ಕವಿಲ್ಲ. ನಿಮ್ಮೆಲ್ಲರಿಗೂ ಆದರದ ಸ್ವಾಗತ. ಬನ್ನಿ ಸಂಭ್ರಮದಲ್ಲಿ ಪಾಲ್ಗೊಳ್ಳಿ. ಸ್ಥಳ : ತ್ರಿಪುರ ವಾಸಿನಿ ಸಭಾಂಗಣ ಬಳ್ಳಾರಿ ರಸ್ತೆ ಬೆಂಗಳೂರು.
ಈಗಲೇ ರಿಜಿಸ್ಟರ್ ಮಾಡಲು QR ಕೋಡ್ ಸ್ಕ್ಯಾನ್ ಮಾಡಿ ಅಥವಾ ಈ ವೆಬ್ಸೈಟ್ ನಲ್ಲಿ ನೋಂದಾಯಿಸಿ https://www.idy2025.org