Rudresh Acharya Durgasapthashathi Classes

Rudresh Acharya Durgasapthashathi Classes ಸಪ್ತಶತೀಯ ಕಲಿಕೆ ಭಗವತಿಯ ಆರಾಧನೆಯಲ್ಲಿ ಬಳಸುವಂತಹ ವಿಶೇಷ ಆಕರ್ಷಣೆಯಾಗಿದೆ

11/01/2026
Learn Durga sapthashathi
28/12/2025

Learn Durga sapthashathi

chapters 13 chapter parayana chandi learning for learners

ನ್ಯಾಯಾಲಯವು ಕುಡಿತದ ಅಮಲಿ ನಲ್ಲಿ ಕಿರುಕುಳ ಕೊಡುತ್ತಿದ್ದ ಪತಿಯನ್ನು ಕೊಂದಂತಹ ಪತ್ನಿಗೆ ಮೂಲಭೂತವಾಗಿ  ಸರ್ಕಾರವನ್ನೂ ಕೂಡ ಕಾರಣ ಎಂದು ಪರಿಗಣಿಸಿ...
26/12/2025

ನ್ಯಾಯಾಲಯವು
ಕುಡಿತದ ಅಮಲಿ ನಲ್ಲಿ
ಕಿರುಕುಳ ಕೊಡುತ್ತಿದ್ದ ಪತಿಯನ್ನು ಕೊಂದಂತಹ ಪತ್ನಿಗೆ ಮೂಲಭೂತವಾಗಿ ಸರ್ಕಾರವನ್ನೂ ಕೂಡ ಕಾರಣ ಎಂದು ಪರಿಗಣಿಸಿ ಸರ್ಕಾರವೂ ಇದರಲ್ಲಿ ಶಾಮೀಲು ಎಂದು ಪರಿಗಣಿಸಿ ಸರ್ಕಾರವನ್ನು ಶಿಕ್ಷೆಗೆ ಒಳಪಡಿಸಬೇಕು ಹೌದಲ್ಲವೇ

ಸಾರಾಯಿಯಲ್ಲಿ ಸಂಪಾದನೆ ಮಾಡಿದಂತಹ ಹಣದಿಂದ ಆಸ್ಪತ್ರೆ ಹಾಗೂ ಜನರ ಕಲ್ಯಾಣವನ್ನು ಬಯಸುವಂತಹ ನೈತಿಕ ಪ್ರಜ್ಞೆ ಇಲ್ಲದ ಸರ್ಕಾರ
ಕುಡಿತದ ಸಂಸ್ಥೆಯನ್ನು ನಡೆಸುತ್ತಿರುವುದು ನಾಚಿಕೆಗೇಡು

ಸರ್ಕಾರವೇ ನೇರ ಹೊಣೆ ಆಗಿರುವುದರಿಂದ ಸರ್ಕಾರಕ್ಕೂ ಶಿಕ್ಷೆ ಆಗಬೇಕು ಸರ್ಕಾರವು ಈ ಬಗ್ಗೆ ಗಮನಹರಿಸಿ, ಲಕ್ಷಾಂತರ ಕೋಟ್ಯಾಂತರ ಜನರ ಹಾಗೂ ಕೋಟ್ಯಾಂತರ ಸಂಸಾರದ ಸರ್ವನಾಶಕ್ಕೆ ಕಾರಣವಾಗಿರುವಂತಹದ್ದು ಸರ್ಕಾರ

ಸಮಾಜದಲ್ಲಿ ನ್ಯಾಯ ನೀತಿ ಪ್ರಜ್ಞೆಯನ್ನು ಸಂಸ್ಥಾಪಿಸಲು ಹೆಂಡದ ಸಂಸ್ಥೆಯಿಂದ ಚಂದ ಎತ್ತುತ್ತಿರುವ ಈ ಸರ್ಕಾರಕ್ಕೆ ಯಾವ ನೈತಿಕ ಪ್ರಜ್ಞೆ ಇದೆ

ಪ್ರಜೆಗಳಿಂದಲೂ ಕೂಡ ಯಾವ ನೈತಿಕತೆಯನ್ನು ನೀವು ಬಯಸುತ್ತೀರಿ ?
ಸಮಾಜದ ನೈತಿಕತೆ ಹಗಲಿನಲ್ಲಿ ಹರಾಜಾಗುತ್ತಿದೆ ಯುವಕರು ಸಾರಾಯಿ ಅಂಗಡಿಗಳ ಮುಂದೆ ನಿಂತು ಅವರ ವೈಯಕ್ತಿಕ ಸಮಯ ಹಾಗೂ ಸಮಾಜಕ್ಕೆ ಕೊಡಬೇಕಾದಂತಹ ಶಕ್ತಿಯನ್ನು ಕುಂದಿಸಿಕೊಳ್ಳುತ್ತಿದ್ದಾರೆ

ಜಾಣಗಿವುಡಾದ ಸರ್ಕಾರಕ್ಕೆ ನ್ಯಾಯಾಲಯದಿಂದಲಾದರೂ ಛೀಮಾರಿ ಆಗುವುದೇ

ಇದು ನಮ್ಮ ನಿಮ್ಮೆಲ್ಲರ ಕಳಕಳಿ ಹೌದಲ್ಲವೇ?

26/12/2025

Enjoy the videos and music you love, upload original content, and share it all with friends, family, and the world on YouTube.

26/12/2025

Enjoy the videos and music you love, upload original content, and share it all with friends, family, and the world on YouTube.

18/10/2025
17/09/2025

Address

Horamavu
Bangalore
560113

Website

Alerts

Be the first to know and let us send you an email when Rudresh Acharya Durgasapthashathi Classes posts news and promotions. Your email address will not be used for any other purpose, and you can unsubscribe at any time.

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram