ಯುವಾ ಬ್ರಿಗೇಡ್ ಭದ್ರಾವತಿ Yuva Brigade Bhadravathi

  • Home
  • India
  • Bhadravathi
  • ಯುವಾ ಬ್ರಿಗೇಡ್ ಭದ್ರಾವತಿ Yuva Brigade Bhadravathi

ಯುವಾ ಬ್ರಿಗೇಡ್ ಭದ್ರಾವತಿ  Yuva Brigade Bhadravathi The objective of channelising youth in the task of national reconstruction by a group who drew their

10/01/2020
Make your thoughts, Feelings and Works Positive!
25/02/2019

Make your thoughts, Feelings and Works Positive!

Don't speak when You are Angry!
24/02/2019

Don't speak when You are Angry!

Take care of your Mental health!
23/02/2019

Take care of your Mental health!

Lead your life beautifully!
21/01/2019

Lead your life beautifully!

Concentrate on building your inner world!
20/01/2019

Concentrate on building your inner world!

Slow and steady win the race
14/01/2019

Slow and steady win the race

02/01/2019
06/12/2018

* #ಜಿಲ್ಲಾ_ಬೈಟಕ್*
ಯುವಾ ಬ್ರಿಗೇಡ್, ಶಿವಮೊಗ್ಗ ಜಿಲ್ಲೆಯ ವತಿಯಿಂದ *ಜಿಲ್ಲಾ ಬೈಟಕ್* ಇದೇ ಡಿಸೆಂಬರ್ 8ರ ಶನಿವಾರದಂದು ಆಯೋಜಿಸಲಾಗಿದೆ.

*ಬೈಟಕ್ ನ ಉದ್ದೇಶ* ಸಂಘಟನೆಯ ವಿಸ್ತಾರ ಮತ್ತು ಮುಂದಿನ ಯುವಾ ಬ್ರಿಗೇಡ್ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಲಾಗುವುದು

ಭದ್ರಾವತಿ ತಾಲ್ಲೂಕಿನ ಯುವಾ ಬ್ರಿಗೇಡ್ ನ ಎಲ್ಲಾ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ವಿನಂತಿ.

*ದಿನಾಂಕ :*
08-12-2018 ನೇ ಶನಿವಾರ
ಮಧ್ಯಾಹ್ನ 3.00 ಕ್ಕೆ

*ಬೈಟಕ್ ಸ್ಥಳ:*
ಕೋಟೆ ಬಯಲು ರಂಗಮಂದಿರ,
ಕೋಟೆ ರಸ್ತೆ, ಶಿವಮೊಗ್ಗ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ;
*98 80 131347*

05/12/2018

*ಯುವಾ ಬ್ರಿಗೇಡ್ ಭದ್ರಾವತಿ_*

* #ಕಣಕಣದಲ್ಲೂ_ಶಿವ*
Karnataka

2/12/2018

ಭದ್ರಾವತಿಯ ತರುಣರು ಜನ್ನಪುರ ಗಣಪತಿ ದೇವಾಲಯದ ಹಾಗು K.E.B ofice ಮುಂದೆ ಇರುವ ಅರಳಿ ಕಟ್ಟೆ ಸ್ವಚ ಮಾಡಿ, ದೇವರ ಫೋಟೊ ಹಾಗು ಗ್ಲಾಸ್ ಬೇರೆ ಮಾಡಿ, ಗ್ಲಾಸ್ ಮರುಬಳಿಕೆಗೆ ಹಾಗು ದೇವರ ಫೋಟೊ ಮಣ್ಣಿನಲ್ಲಿ ಹಾಕಿ ಮೇಲೆ ಗಿಡ ವನ್ನು ನೆಟ್ಟು ಸಾರ್ವಜನಿಕರಿಗೆ ಅರಿವು ಮೂಡಿಸಿದೆವು.
*ಅತಿಥಿಗಳು* :
🔅ಶ್ರೀ ಸುಬ್ಬಣ್ಣ
ಧರ್ಮ ಜಾಗರಣ ,ಜಿಲ್ಲಾ ಪ್ರಮುಖ್

*ವಿಶೇಷ ಅತಿಥಿ* :
🔅ರವಿ(ಬ್ರದರ್)
ಪತ್ರಕರ್ತರು

05/12/2018
ಯುವಾ ಬ್ರಿಗೇಡ್ ಭದ್ರಾವತಿ. 26/11/2018 program.Late Report.  26/11/2008 ರಲ್ಲಿ ಮುಂಬೈ ದಾಳಿ ಆಗಿ 10 ವರ್ಷಗಳಾಗಿದ್ದು, ಇದನ್ನು ಮರೆಯದೆ...
05/12/2018

ಯುವಾ ಬ್ರಿಗೇಡ್ ಭದ್ರಾವತಿ.
26/11/2018 program.
Late Report.



26/11/2008 ರಲ್ಲಿ ಮುಂಬೈ ದಾಳಿ ಆಗಿ 10 ವರ್ಷಗಳಾಗಿದ್ದು, ಇದನ್ನು ಮರೆಯದೆ ಯುವ ಬ್ರಿಗೇಡ್ ತರುಣರು ಭದ್ರಾವತಿ ಯ ರಂಗಪ್ಪ ಸರ್ಕಲ್ ನಲ್ಲಿ ಪೋಲೀಸರಿಗೆ ಅಧಿಕಾರಿಗಳಿಗೆ ಹಾಗು ಮಾಜಿ ಸೈನಿಕರಿಗೆ ಗೌರವ ಸಲ್ಲಿಸಿದರು.

*ಯುವಾ ಬ್ರಿಗೇಡ್ ಭದ್ರಾವತಿ* #ಕಣ ಕಣದಲ್ಲೂ ಶಿವ Date:25/11/2018Late Report. ♦ಇಂದು ಭದ್ರಾವತಿಯ ತರುಣರು ಕಾಗದ ನಗರದ ವಿವಿಧ 2 ಅಶ್ವಥ ಕಟ್ಟ...
05/12/2018

*ಯುವಾ ಬ್ರಿಗೇಡ್ ಭದ್ರಾವತಿ*
#ಕಣ ಕಣದಲ್ಲೂ ಶಿವ
Date:25/11/2018
Late Report.


♦ಇಂದು ಭದ್ರಾವತಿಯ ತರುಣರು ಕಾಗದ ನಗರದ ವಿವಿಧ 2 ಅಶ್ವಥ ಕಟ್ಟೆಯನ್ನು ಸ್ವಚ್ಛಗೊಳಿಸಿ ಬಣ್ಣ ಬಳಿದು ಇದ್ದ ದೇವರ ಚಿತ್ರ , ಗ್ಲಾಸ್ ಹಾಗೂ ಮರದ ಫ್ರೇಮ್ಗಳಲ ಬೇರ್ಪಡಿಸಿ ಮರುಬಳಕೆ ಮಾಡಲು ಹಾಕಿ , ಸಸಿ ನೆಟ್ಟು ಸಾರ್ವಜನಿಕರಿಗೆ ದೇವರ ಚಿತ್ರಪಟ ಬಿಸಾಡಬಾರ್ದು,ಹಾಗೂ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಾಯಿತು..

ಮುಖ್ಯ ಅತಿಥಿಗಳು:
🔷ಶ್ರೀ ಡಾ|| ದತ್ತಾತ್ರೇಯ
ಸರ್ಕಾರಿ ವೈದ್ಯರು ,ಅರೆಸಸ್ ಪ್ರಮುಖ್.

🔷 ಶ್ರೀ ಜಗದೀಶ , ಮಧು ಲ್ಯಾಬ್ ಮಾಲೀಕರು ,ಚಿಂತನ ಸಂಸ್ಥೆ ಸ್ಥಾಪಕರು. ಭಾಗವಹಿಸಿ ಜನರಿಗೆ ಜಾಗೃತಿ ಮೂಡಿಸಿದರು..🍃

ಇದನ್ನು ಗಮನಿಸಿದ ಸಾರ್ವಜನಿಕರು , ಪೊಲೀಸ್ ಅಧಿಕಾರಿಯವರು ಪ್ರಶ0ಸೆ ವ್ಯಕ್ತಪಡಿಸಿದರು.

🔰ಯುವಾ ಬ್ರಿಗೇಡಿನ ಎಲ್ಲಾ ಕಾರ್ಯಕರ್ತರು ಉತ್ಸಹದಿಂದ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

*ಸರ್ವರಿಗೂ ಧನ್ಯವಾದಗಳು*
ಯುವಾ ಬ್ರಿಗೇಡ್..⚜

Address

Bhadravathi

Telephone

9916861622

Website

Alerts

Be the first to know and let us send you an email when ಯುವಾ ಬ್ರಿಗೇಡ್ ಭದ್ರಾವತಿ Yuva Brigade Bhadravathi posts news and promotions. Your email address will not be used for any other purpose, and you can unsubscribe at any time.

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram