Dr. Dinkar More Bhalki

Dr. Dinkar More Bhalki Dr. Dinkar More. MD
senior pediatrician
ex. professor pediatrician KBN college Kalburgi

01/05/2023

🙏🙏🙏🙏🙏

12/04/2023
05/04/2023
31/03/2023

ಪಿತೃವಾಕ್ಯ ಪರಿಪಾಲಕ, ಮರ್ಯಾದಾ ಪುರುಷ ಶ್ರೀ ರಾಮಚಂದ್ರ ಪ್ರಭುಗಳ ಜನ್ಮದಿನದ ಸ್ಮರಣಾರ್ಥ ಆಚರಿಸಲಾಗುವ ಶ್ರೀರಾಮನವಮಿ ಹಬ್ಬದ ಹಾರ್ದಿಕ ಶುಭಾಶಯಗಳು.

#ಶ್ರೀರಾಮಚಂದ್ರ

31/03/2023

.. *🌷ಶ್ರೀವಾಣಿ 29-03-2023🌷*..
🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️

*ಉತ್ಸಿದೇಯುರಿಮೇ ಲೋಕಾಃ ನ ಕುರ್ಯಾಂ ಕರ್ಮ ಚೇದಹಮ್|*
*ಸಂಕರಸ್ಯ ಚ ಕರ್ತಾ ಸ್ಯಾಮುಪಹನ್ಯಾಮಿಮಾಃ ಪ್ರಜಾಃ||*
_ಗೀತೆ |(೨೪)_

ದೇವನು ಕರ್ತವ್ಯವನ್ನು ಮಾಡದಿದ್ದರೆ ಈ ಲೋಕಗಳು ನಾಶವಾಗುವವು. ಒಂದು ಕ್ಷಣವೂ ಬಿಡುವಿಲ್ಲದೆ ಆ ಮಹಾದೇವನೇ ದುಡಿಯುತ್ತಿರುವಾಗ ನಾವೇಕೆ ದುಡಿಯಬಾರದು!
ಮಳೆ ಆಗದಿದ್ದರೆ,
ಗಾಳಿ ಬೀಸದಿದ್ದರೆ,
ರವಿಶಶಿ ಉದಯಸಿದಿದ್ದರೆ,
ಭೂಮಿ ಬೆಳೆಯದಿದ್ದರೆ ನಮ್ಮ ಗತಿ? ದೇವರೇ ಗತಿ! ದೇವನು ದುಡಿಯದಿದ್ದರೆ ಜಗ ಬದುಕುವುದಾದರೂ ಹೇಗೆ?

ಹತ್ತು ಬೆರಳುಗಳಿರುವದು ಚಿನ್ನದುಂಗುರ ಧರಿಸುವುದಕ್ಕಲ್ಲ; ದುಡಿಯುವುದಕ್ಕೆ, ದುಡಿದು ಬದುಕುವುದಕ್ಕೆ, ಬದುಕಿಸುವುದಕ್ಕೆ. ನಾವು ದುಡಿದು ಗಳಿಸಿ ನೀಡಬೇಕೆ ವಿನಾ ಬೇಡಬಾರದು! ಇದೇ ಹತ್ತು ಬೆರಳುಗಳಿಂದಲೇ ಅಲ್ಲವೆ ಶಿಲ್ಪ ಸಂಗೀತಾದಿ ಎಲ್ಲ ಕಲಾ ಕುಸುಮಗಳು ಅರಳಿದ್ದು! ಅದುದರಿಂದ ದುಡಿಮೆಯು ಶಿಕ್ಷೆಯಲ್ಲ ರಕ್ಷೆ! ಅದುವೇ ಮಹಾನ್ ತಪಸ್ಸು!!

ಪರಮ ಪೂಜ್ಯ ಶ್ರೀ *ಸಿದ್ಧೇಶ್ವರ ಸ್ವಾಮೀಜಿ* ಅವರ *ಅಂತರಂಗದ ಕೃಷಿ* ಪುಸ್ತಕದಿಂದ ಪುಟ ೧೯.

*http://YouTube.com/c/JnanayogashramaVijayapura*

31/03/2023

ಬಜೆಟ್‌ನಲ್ಲಿ ಘೋಷಿಸಿದಂತೆ ಬಿಜೆಪಿ ಸರ್ಕಾರ ರಾಮನಗರದ ಶ್ರೀ ರಾಮದೇವರ ಬೆಟ್ಟದ ಸಮಗ್ರ ಅಭಿವೃದ್ಧಿಗೆ ಮುಂದಡಿ ಇಟ್ಟಿದೆ. ದಕ್ಷಿಣದಲ್ಲಿ ಅಯೋಧ್ಯೆಯನ್ನು ನಿರ್ಮಿಸಲು ಹೊರಟಿರುವ ಬಿಜೆಪಿ ಸರ್ಕಾರ ಮೊದಲ ಹಂತದಲ್ಲಿ 40 ಲಕ್ಷ ರೂ. ಬಿಡುಗಡೆ ಮಾಡಿ ರಾಮನವಮಿಯ ಸಂಭ್ರಮ ಹೆಚ್ಚಿಸಿದೆ.

Address

Doctor Dinkar More Nivas Teen Dukaan Gali Old Town
Bhalki
585328

Website

Alerts

Be the first to know and let us send you an email when Dr. Dinkar More Bhalki posts news and promotions. Your email address will not be used for any other purpose, and you can unsubscribe at any time.

Share

Category