Shri Bsava Super Speciality Hospital Vijayapur

Shri Bsava Super Speciality Hospital Vijayapur Contact information, map and directions, contact form, opening hours, services, ratings, photos, videos and announcements from Shri Bsava Super Speciality Hospital Vijayapur, Hospital, Near Mughalakhod math, solapur Road, vijayapur, Bijapur.

Golden Hour in Brain  Stroke.
02/04/2025

Golden Hour in Brain Stroke.

14/09/2024
Top Tips for a Healthy Brain
08/07/2024

Top Tips for a Healthy Brain

ಇಂದು ಶ್ರೀ ಬಸವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವಿಜಯವಾಣಿ  ಮಾಧ್ಯಮದ ಸಹಯೋಗದಲ್ಲಿ ಉಚಿತ ಅರೋಗ್ಯ ತಪಾಸಣಾ ಶಿಬಿರ ನಡೆಸಲಾಯಿತು.ಆಸ್ಪತ್ರೆಯ ...
28/06/2024

ಇಂದು ಶ್ರೀ ಬಸವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವಿಜಯವಾಣಿ ಮಾಧ್ಯಮದ ಸಹಯೋಗದಲ್ಲಿ ಉಚಿತ ಅರೋಗ್ಯ ತಪಾಸಣಾ ಶಿಬಿರ ನಡೆಸಲಾಯಿತು.

ಆಸ್ಪತ್ರೆಯ ತಜ್ಞ ವೈದ್ಯರಾದ ಡಾ || ಆನಂದ ಚೌದರಿ, ಹಾಗೂ ಡಾ || ಬಸವರಾಜ್ ಬಡದಾಳ ಅವರು ರೋಗಿಗಳೊಂದಿಗೆ ಸಮಾಲೋಚನೆ ನಡೆಸಿದರು.

ನಾಡಿನ ಸಮಸ್ತ ಜನತೆಗೆ 2024 ಹೊಸ ವರ್ಷದ ಹಾರ್ದಿಕ ಶುಭಾಷಯಗಳು. ಈ ನೂತನ ವರ್ಷವು ಎಲ್ಲರ ಬಾಳಿನಲ್ಲಿ ಸುಖ, ಶಾಂತಿ ನೆಮ್ಮದಿ ಹಾಗೂ ಸಮೃದ್ಧಿಯನ್ನು ...
01/01/2024

ನಾಡಿನ ಸಮಸ್ತ ಜನತೆಗೆ 2024 ಹೊಸ ವರ್ಷದ ಹಾರ್ದಿಕ ಶುಭಾಷಯಗಳು. ಈ ನೂತನ ವರ್ಷವು ಎಲ್ಲರ ಬಾಳಿನಲ್ಲಿ ಸುಖ, ಶಾಂತಿ ನೆಮ್ಮದಿ ಹಾಗೂ ಸಮೃದ್ಧಿಯನ್ನು ತರಲಿ.

26/11/2023
ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ಇಂದು ಶ್ರೀ ಗೌರಿ ಶಂಕರ ಜಾತ್ರಾ ನಿಮಿತ್ಯವಾಗಿ ಶ್ರೀ ಬಸವ ಸೂಪರ್ ಸ್ಪೆಷಲಿಟಿ ಆಸ್ಪತ್ರೆ ವತಿಯಿಂ...
26/11/2023

ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ಇಂದು ಶ್ರೀ ಗೌರಿ ಶಂಕರ ಜಾತ್ರಾ ನಿಮಿತ್ಯವಾಗಿ ಶ್ರೀ ಬಸವ ಸೂಪರ್ ಸ್ಪೆಷಲಿಟಿ ಆಸ್ಪತ್ರೆ ವತಿಯಿಂದ ಉಚಿತ ಅರೋಗ್ಯ ಶಿಬಿರ ನಡೆಸಲಾಯಿತು.

ಆಸ್ಪತ್ರೆಯ ತಜ್ಞ ವೈದ್ಯರಾದ ಡಾ || ಆನಂದ ಚೌದರಿ, ಡಾ || ಬಸವರಾಜ್ ಬಡದಾಳ, ಡಾ|| ರವೀಂದ್ರ ಪತ್ತಾರ, ಡಾ || ಸಂಗಮೇಶ ಮಠಪತಿ ಅವರು ರೋಗಿಗಳೊಂದಿಗೆ ಸಮಾಲೋಚನೆ ನಡೆಸಿದರು.

World Stroke Day 2023
29/10/2023

World Stroke Day 2023

ಆಯುಧ ಪೂಜಾ ಹಾಗೂ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು.
23/10/2023

ಆಯುಧ ಪೂಜಾ ಹಾಗೂ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು.

ಜೀವನದಲ್ಲಿ ಸತ್ಯ, ಅಹಿಂಸೆ, ಸ್ವಚ್ಛತೆಯ ಮಹತ್ವವನ್ನು ಸಾರಿದ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿಯಂದು ಪ್ರಣಾಮಗಳು.
02/10/2023

ಜೀವನದಲ್ಲಿ ಸತ್ಯ, ಅಹಿಂಸೆ, ಸ್ವಚ್ಛತೆಯ ಮಹತ್ವವನ್ನು ಸಾರಿದ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿಯಂದು ಪ್ರಣಾಮಗಳು.

Address

Near Mughalakhod Math, Solapur Road, Vijayapur
Bijapur
586101

Alerts

Be the first to know and let us send you an email when Shri Bsava Super Speciality Hospital Vijayapur posts news and promotions. Your email address will not be used for any other purpose, and you can unsubscribe at any time.

Share

Category