12/03/2026
*ಸಿದ್ಧಾಪುರ: ಸರ್ಕಾರೀ ಶಾಲೆಗಳ ಮೂಲಸೌಲಭ್ಯ ಅಭಿವೃದ್ಧಿಯಾದರೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಾಧ್ಯ*
*ಸಿದ್ಧಾಪುರ ಸರ್ಕಾರೀ ಪ್ರೌಢ ಶಾಲೆಯ ವಿಜ್ಞಾನ ಪ್ರಯೋಗಾಲಯದ ಪೀಠೋಪಕರಣ ಲೋಕಾರ್ಪಣೆ*
*ಪೀಠೋಪಕರಣ ಕೊಡುಗೆ ನೀಡಿದ ಸುಮುಖ ಎಜ್ಯುಕೇಶನಲ್ ಟ್ರಸ್ಟ್ ಅಧ್ಯಕ್ಷ ಬಿ.ಎಸ್.ಸುರೇಶ್ ಶೆಟ್ಟಿಯವರಿಗೆ ಸನ್ಮಾನ*
ಪ್ರಯೋಗಾಲಯ ಪೀಠೋಪಕರಣ ಕೊಡುಗೆ ನೀಡಿದ ಬಿ.ಎಸ್.ಸುರೇಶ್ ಶೆಟ್ಟಿ ಅಭಿಪ್ರಾಯ